ಬೆಂಗಳೂರಿನಲ್ಲಿ 'ಫಸ್ಟ್ ಸರ್ಕಲ್' ಸಂಘಟನೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಒಕ್ಕಲಿಗರ ಉದ್ಯಮಿಗಳ 'ಉದ್ಯಮಿ ಒಕ್ಕಲಿಗ' ಸಮಾವೇಶವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉದ್ಘಾಟಿಸಿದರು.
ಚಿಕ್ಕಂದಿನಲ್ಲಿ ಯಾವ ಶಿಕ್ಷಣ ಸಿಕ್ಕಿದ್ದರೆ ಚೆನ್ನಾಗಿತ್ತು ಅನಿಸುತ್ತದೆ? ಇದು ಉದ್ಯಮಿ ಹರ್ಷ ಗೋಯೆಂಕಾ ಟ್ವಿಟರ್ನಲ್ಲಿ ಕೇಳಿದ ಪ್ರಶ್ನೆ, ಇದಕ್ಕೆ ಬಂದ ಹೆಚ್ಚಿನ ಉತ್ತರಗಳಲ್ಲಿ ಏನಿತ್ತು ಗೊತ್ತೆ?