ಜಿಪೇ ಯುಪಿಐ ಪಾವತಿಗೆ (UPI Payment) ನೀಡಲಾಗಿರುವ ವರ್ಗಾವಣೆ ಮಿತಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿಮ್ಮ ಬ್ಯಾಂಕ್ನಲ್ಲಿ ಎಷ್ಟಿದೆ ಎಂಬುದನ್ನು ಬೇಗ ಚೆಕ್ ಮಾಡಿಕೊಳ್ಳಿ.
2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.09 ಲಕ್ಷ ಕೋಟಿ ಡಾಲರ್ ಮೊತ್ತದ ಯುಪಿಐ ವಹಿವಾಟು ದಾಖಲಾಗಿದೆ. ಅಂದರೆ 83.45 ಲಕ್ಷ ಕೋಟಿ ರೂ.