World Thyroid Day: ಥೈರಾಯ್ಡ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್ ದಿನ (World Thyroid Day) ಎಂದು ಗುರುತಿಸಲಾಗಿದೆ.
ಸಾಮಾನ್ಯವಾಗಿ ಈ ನೀರು ಆರೋಗ್ಯಕ್ಕೆ ಸುರಕ್ಷಿತವೇ ಆಗಿರುತ್ತದೆ. ಕೆಲವೊಮ್ಮೆ ಕುಡಿದರೆ ಆರೋಗ್ಯಕ್ಕೆ ಹೇಳುವಂಥ ತೊಂದರೆಯೇನೂ ಆಗುವುದಿಲ್ಲ (Health Tips). ಆದಾಗ್ಯೂ ಚಿಲ್ಡ್ ನೀರು ಸದಾ ಕುಡಿಯುತ್ತಿದ್ದರೆ ಸಮಸ್ಯೆಗಳು ಬರಬಹುದು.
ದಿನಗಟ್ಟಲೆ ನಿಂತೇ ಇರುತ್ತೀರಾ? ಗಂಟೆಗಟ್ಟಲೆ ಕುಳಿತೇ ಇರುತ್ತೀರಾ? ಹಾಗಾದರೆ ನಿಮಗೂ ಈ ಕಾಯಿಲೆ (Varicose Ulcer) ಬರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
Koppala News: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ನರೇಗಾ ಕಾರ್ಮಿಕರಿಗೆ ಶುಕ್ರವಾರ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಇಂಥ ಮೊನೊ ಡಯೆಟ್ (mono diet) ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಹೆಚ್ಚು ಶ್ರಮವಿಲ್ಲದೆ, ಖರ್ಚಿಲ್ಲದೆ, ಗುದ್ದಾಟವಿಲ್ಲದೆ, ಯಾರು ಬೇಕಿದ್ದರೂ ಪಾಲಿಸಬಹುದಾದ ಸರಳ ಆಹಾರಪದ್ಧತಿಯಿದು. ಆದರೆ ಈ ಕ್ರಮವೇ ಸಾಧುವೇ? ಇಂಥ ಪ್ರಯೋಗಗಳಿಗೆ ಅಡ್ಡ ಪರಿಣಾಮಗಳಿಲ್ಲವೇ?
ರೋಗಿಗಳಿಗೆ ಸರ್ಕಾರಿ ವೈದ್ಯರು ಜನೌಷಧವನ್ನೇ ಬರೆದುಕೊಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ಪಾಲಿಸದ ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಇದು ಸ್ವಾಗತಾರ್ಹ ಕ್ರಮ.
ಮಧುಮೇಹಿಗಳು ಮೆಂತೆ ತಿನ್ನಬೇಕು ಎನ್ನುವುದು ಸರಿ, (fenugreek seeds for diabetes) ಆದರೆ ಎಷ್ಟು ತಿನ್ನಬೇಕು ಎಂಬುದೀಗ ಪ್ರಶ್ನೆ. ಮದ್ದು ಹೋಗಿ ಮದ್ದಿನ ಮರವನ್ನೇ ತಿನ್ನಬಾರದಲ್ಲ!
ಸೊಳ್ಳೆ ನಿವಾರಕಗಳು (Alternative Of Mosquito Repellents) ನೆಮ್ಮದಿಯ ನಿದ್ದೆ ನೀಡುತ್ತವೆ. ಆದರೆ ಇವುಗಳು ವಾತಾವರಣದ ಮೇಲೆ ಮತ್ತು ಬಳಕೆದಾರರ ಆರೋಗ್ಯದ ಮೇಲೆ ಉಂಟುಮಾಡುವ ಅಡ್ಡ ಪರಿಣಾಮಗಳೇನು ಎಂಬುದನ್ನು ಯೋಚಿಸಬೇಡವೇ?
ಒಂದು ಹೇರ್ಸ್ಟೈಲ್ನಿಂದಲೂ (Hairstyle Tips) ಕೂಡಾ ನಮ್ಮ ಒಟ್ಟು ವ್ಯಕ್ತಿತ್ವದ ಹೊರ ಸ್ವರೂಪವನ್ನೇ ಸ್ಮಾರ್ಟ್ ಆಗಿ ಕಾಣುವಂತೆಯೂ ಮಾಡಬಹುದು. ಬನ್ನಿ, ಯಾವ ಸಿಂಪಲ್ ಹೇರ್ಕಟ್ಗಳು ಹಾಗೂ ಹೇರ್ಸ್ಟೈಲ್ಗಳು ನಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತವೆ ಎಂಬುದನ್ನು ನೋಡೋಣ.
ಹಲವು ರೀತಿಯಲ್ಲಿ ಒಣದ್ರಾಕ್ಷಿಗಳು ಬದುಕಿನ ರುಚಿಯನ್ನು ಹೆಚ್ಚಿಸಿವೆ. ಖರೀದಿಸಲು ಅಂಗಡಿಗೆ ಹೋದರೆ ಒಂದಕ್ಕಿಂತ ಹೆಚ್ಚು ಬಣ್ಣ-ರುಚಿಗಳ ಒಣದ್ರಾಕ್ಷಿ ಕಾಣಬಹುದು. (Benefits of Raisins) ಯಾವುದನ್ನು ಖರೀದಿಸಬೇಕು? ಇಲ್ಲಿದೆ ಮಾಹಿತಿ.