ಪುನೀತ್ ರಾಜ್ಕುಮಾರ್, ಕೆಕೆ, ಸಿದ್ಧಾರ್ಥ್ ಶುಕ್ಲಾ- Heart Attack ಕಾರಣ ಯುವಕರ ಸಾವುಗಳು ಒಂದೊಂದಾಗಿ ನಮ್ಮ ಸುತ್ತಮುತ್ತಲೂ ಸಂಭವಿಸುತ್ತಿವೆ. ಇದು ಎಚ್ಚೆತ್ತುಕೊಳ್ಳಬೇಕಾದ ಸಮಯ.
ಪುರುಷರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಎಚ್ಚರಿಕೆಯ ಗಂಟೆ ಬಾರಿಸ್ತಿವೆ.