ಸಿಕ್ಕಿಮ್ 16ರ ವಯೋಮಿತಿಯ ತಂಡ ಕ್ರಿಕೆಟ್ ವಿಜಯ್ ಮರ್ಚೆಂಟ್ ಟ್ರೋಫಿಯ ಪಂದ್ಯದಲ್ಲಿ 6 ರನ್ಗಳಿಗೆ ಆಲ್ಔಟ್ ಆಗಿದೆ.
ಗುರುವಾರ ಅಡಿಲೇಡ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಶುಭಹಾರೈಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ರೋಹಿತ್ ಪಡೆ ಫೈನಲ್ ಪ್ರವೇಶ ಪಡೆಯಲಿದೆ.
ಟಿ20 ವಿಶ್ವ ಕಪ್ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಸಮರಕ್ಕೆ ಟೀಮ್ ಇಂಡಿಯಾ ಅಡಿಲೇಡ್ ತಲುಪಿದ್ದು ಮಂಗಳವಾರದಿಂದ ಕಠಿನ ಅಭ್ಯಾಸ ನಡೆಸಲಿದೆ.
ಟಿ20 ವಿಶ್ವಕಪ್ನ ಸೆಮಿಫೈನಲ್ ಟಿಕೆಟ್ ಖಾತ್ರಿ ಪಡಿಸಲು ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಭಾನುವಾರ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ರೋಚಕ ಪಂದ್ಯದ ವೇಳೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಧ್ವಜವನ್ನು ಉಲ್ಟಾ ಹಿಡಿದು ಟ್ರೋಲ್ಗೆ ಒಳಗಾಗಿದ್ದಾನೆ.
ರವಿವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿ ಟಿ20 ವಿಶ್ವ ಕಪ್ ಕೂಟಕ್ಕೆ ಎಕ್ಸ್ಟ್ರಾ ಎನರ್ಜಿ ತುಂಬಿದೆ.
ಪಾಕಿಸ್ತಾನ(IND VS PAK) ವಿರುದ್ಧ ಅಜೇಯ 82 ರನ್ಗಳಿಸುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿ ಆಟಕ್ಕೆ ಕ್ರಿಕೆಟ್ ದಿಗ್ಗಜರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ (IND-PAK ) ನಡುವಿನ ರವಿವಾರದ ಮುಖಾಮುಖಿಗೆ ಮಳೆ ಅಡ್ಡಿಯಾಗಲಿದ್ದು ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
(IND-PAK) ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ವಿಶ್ವ ಕಪ್ ಇತಿಹಾಸದಲ್ಲಿ ಸಾಧಿಸಿದ ಗೆಲುವಿನ ಇಣುಕು ನೋಟ ಇಲ್ಲಿದೆ.