Joe Biden: ಅಮೆರಿಕದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಜೋ ಬೈಡೆನ್ ಅವರು ಮರು ಆಯ್ಕೆ ಬಯಸುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಅವರ ಪುತ್ರನ ವಿರುದ್ಧ ದಾಖಲಾದ ಭ್ರಷ್ಟಾಚಾರ ಪ್ರಕರಣ ಗಂಭೀರ ಸ್ವರೂಪ...
G20 Summit 2023: ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಆಹ್ವಾನಿಸಿದರು. ಇದೇ ವೇಳೆ ಮೋದಿ ನಿಂತ ಸ್ಥಳದಲ್ಲಿ ಅಳವಡಿಸಿದ ಕೊನಾರ್ಕ್ ಚಕ್ರದ ಪ್ರತಿಕೃತಿಯು ಎಲ್ಲರ ಗಮನ ಸೆಳೆಯಿತು.
The Beast Car: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಜಿ 20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ. ಅವರಿಗಾಗಿ ವಿಶೇಷ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಬೈಡೆನ್ ಜತೆಗೆ ಅವರ 'ಬೀಸ್ಟ್' ಕಾರು ಕೂಡ ಭಾರತಕ್ಕೆ...
India vs Bharat Row: ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸಲು ಕೇಂದ್ರ ಸರ್ಕಾರ ವಿಧೇಯಕ ಮಂಡಿಸುವ ಕುರಿತು ಚರ್ಚೆಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, ಪ್ರಧಾನಮಂತ್ರಿ ನೋಟಿಫಿಕೇಷನ್ನಲ್ಲೂ ಭಾರತ ಎಂಬ ಹೆಸರು ರಾರಾಜಿಸಿದೆ.
ಜೋ ಬೈಡೆನ್ ಅವರ ಪರೀಕ್ಷೆಯ ನೆಗೆಟಿವ್ ಬಂದಿದೆ. ಅವರ ಆಗಮನದ ಕುರಿತು ಶ್ವೇತ ಭವನ ಯಾವುದೇ ಸ್ಪಷ್ಟನೆ ನೀಡಿಲ್ಲ.
US Chemical Weapons: ಮೊದಲ ಮಹಾಯುದ್ಧದ ಕರಾಳ ನೆನಪಿಗೆ ಮುನ್ನುಡಿ ಬರೆದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಮೆರಿಕ ಕೊನೆಗೂ ನಾಶಪಡಿಸಿದೆ. ಆ ಮೂಲಕ ಜಾಗತಿಕ ಶಾಂತಿಯ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ, ಕೃತಕ ಬುದ್ಧಿಮತ್ತೆಯಲ್ಲಿ (AI) ಅನೇಕ ಪ್ರಗತಿಗಳು ಆಗಿವೆ. ಅದೇ ಸಮಯದಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಆಗಿರುವ ಮತ್ತೊಂದು ಸಹಭಾಗಿತ್ವ ಎಂದರೆ AI- ಅಮೆರಿಕ ಮತ್ತು ಭಾರತ ಎಂದು ಮೋದಿ (Narendra Modi)...
PM Modi: ರಾಜ್ ಪಟೇಲ್ ಅವರು ಮೂಲತಃ ಭಾರತದ ಗುಜರಾತ್ ನವರಾಗಿದ್ದು ಅಮೆರಿಕದಲ್ಲಿ ತಮ್ಮ ವೈನ್ ಉದ್ಯಮ ನಡೆಸುತ್ತಿದ್ದಾರೆ.
PM Modi US Visit: ನರೇಂದ್ರ ಮೋದಿ ಅವರು ಅಮೆರಿಕ ಭೇಟಿ ನೀಡಿರುವುದರಿಂದ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಜತೆಗೆ ರಕ್ಷಣೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ರೀತಿಯಲ್ಲಿ ಭಾರತಕ್ಕೆ ನೆರವಾಗಲಿದೆ.
PM Modi US Visit: ಮೋದಿ ಅಮೆರಿಕ ಪ್ರವಾಸದಲ್ಲಿರುವ ಮಧ್ಯೆಯೇ ಭಾರತೀಯರಿಗೆ ಅನುಕೂಲವಾಗಲಿ ಎಂದು ವೀಸಾ ನಿಯಮ ಸಡಿಲಗೊಳಿಸುವ ಕುರಿತು ಅಮೆರಿಕ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.