ಇಂಗ್ಲಿಷ್ ಭಾಷೆ ಭಾರತೀಯ ಭಾಷೆಗಳನ್ನು ಈಗಾಗಲೇ ಆವರಿಸಿಬಿಟ್ಟಿದೆ. ಇಂಗ್ಲಿಷನ್ನು ಈಗ ದೂರ ಇಡಲಾಗದು. ಈಗ ನಾವು ತುರ್ತಾಗಿ ಮಾಡಬೇಕಿರುವುದು ಕನ್ನಡವನ್ನು ನಮ್ಮ ಮಕ್ಕಳು ಮಾತನಾಡುವುದನ್ನು ಖಾತರಿಪಡಿಸುವುದು.
ಇತ್ತೀಚೆಗೆ ಸಿ ಆರ್ ಪಿ ಎಫ್ ಹುದ್ದೆಗಳ ಪರೀಕ್ಷೆ ಬರೆಯಲು ಹಿಂದಿ, ಇಂಗ್ಲಿಷ್ ನಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಕುರಿತು ʼವಿಸ್ತಾರ ನ್ಯೂಸ್ʼ ಕೂಡ ಧ್ವನಿ ಎತ್ತಿತ್ತು. ಇದೀಗ ಸಕಾಲಿಕ ನಿರ್ಧಾರ ತೆಗೆದುಕೊಂಡಿರುವ ಕೇಂದ್ರದ ಕ್ರಮವನ್ನು...
ನಮ್ಮದು ಒಕ್ಕೂಟ ವ್ಯವಸ್ಥೆ. ಎಲ್ಲ ಪ್ರಾದೇಶಿಕ ಭಾಷೆಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದರೆ ಮಾತ್ರ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಪ್ರಾದೇಶಿಕ ಭಾಷೆಯನ್ನೇ ಅವಲಂಬಿಸಿರುವ ಯುವ ಜನ ಕೇವಲ ಭಾಷೆಯ ಕಾರಣಕ್ಕೆ ಉದ್ಯೋಗ ವಂಚಿತರಾಗಬಾರದು.
ರಾಜ್ಯ ಸರ್ಕಾರ ಈಗಾಗಲೇ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸಲು ಅಧ್ಯಯನ ಸಮಿತಿಯನ್ನು ರಚಿಸಿದೆ. ಹಾಗೆಯೇ, ತುಳು ಭಾಷೆಯ ಲಿಪಿಯೂ ಸರಿಯಾಗಬೇಕು. ಜತೆಗೆ ಶಾಲೆಗಳಲ್ಲಿ ತುಳು ಭಾಷೆಯನ್ನು ನಾಲ್ಕನೇ ತರಗತಿಯವರೆಗೆ ಆಯ್ಕೆಯ ಭಾಷೆಯನ್ನಾಗಿಸಬೇಕು ಎಂದು ಶ್ರೀ ಗುರುದೇವಾನಂದ...
Science Festival in Bhopal: ಭೋಪಾಲ್ನಲ್ಲಿಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಅಂಗವಾಗಿ 'ವೈಜ್ಞಾನಿಕ' ವಿಜ್ಞಾನ ಸಾಹಿತ್ಯ ಹಬ್ಬವನ್ನು ಡಾ. ಎನ್. ಕಲೈ ಸೆಲ್ವಿ ಉದ್ಘಾಟಿಸಿದರು. ವಿಜ್ಞಾನ ಸಂವಾದದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯ ಸಾಧನೆಗಳ ಬಗ್ಗೆ...
ಬಾಲ್ಯದಲ್ಲಿ ನನ್ನ ಅಪ್ಪ ನನಗೊಂದು ಗೊಂಬೆ ಕೊಡಿಸಲು ಕಷ್ಟಪಡುತ್ತಿದ್ದರು. ಮನೆ ಬಾಡಿಗೆ ಕೊಡಲು ದುಡ್ಡು ಕೂಡ ಇರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ(Rashmika Mandanna).
ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಲು ಅನೇಕ ಕಾಯ್ದೆಗಳನ್ನು ರೂಪಿಸಲಾಗಿದೆಯಾದರೂ ಅವುಗಳು ಬಿಡಿಬಿಡಿಯಾಗಿದ್ದವು. ಸಮಗ್ರ ಕಾಯ್ದೆಯೊಂದು ಬೇಕಾಗಿದೆ ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು.
ಹಿಂದಿ ದಿವಸ್ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇಂಡಿಯಾ(India-Hindia)ವನ್ನು ಬಿಜೆಪಿಯು ಹಿಂಡಿಯಾವನ್ನಾಗಿ ಮಾಡಬಾರದು ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಕುಟುಕಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕನ್ನಡ ನುಡಿಯ ಸೇವೆ ಮಾಡುತ್ತಿರುವ ಸತೀಶ್ ಭದ್ರಣ್ಣ ಅವರಿಗೆ ಮಹೇಶ ಜೋಶಿ ಅವರು ಹೊಸ ಜವಾಬ್ದಾರಿ ನೀಡಿದ್ದಾರೆ.
ಬನವಾಸಿ ಬಳಗ “ಹಿಂದಿ ಹೇರಿಕೆ: ಮೂರು ಮಂತ್ರ- ನೂರು ತಂತ್ರ” ಕೃತಿಯ ಬರಹಗಾರ ಆನಂದ್ ಅವರೊಂದಿಗೆ ಮಾತುಕತೆ ಏರ್ಪಡಿಸಿತ್ತು.