ಕಾರವಾರ ಸದಾಶಿವ ಗಡದಲ್ಲಿ ಆಯೋಜಿಸಿದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಪೆಂಡಾಲ್ ವ್ಯವಸ್ಥೆ ಮಾಡದೆ ಇದ್ದುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಬಿಸಿಲಿಗೆ ಬಸವಳಿದರು.
ಕನ್ನಡದ ಕೀರ್ತಿಯನ್ನು ಇಡೀ ಜಗತ್ತಿಗೆ ಸಾರಲಿರುವ ಮಹೋನ್ನತ ಕಾರ್ಯಕ್ರಮ ಕೋಟಿ ಕಂಠ ಗಾಯನ ಇಂದು ಸಾಕಾರಗೊಳ್ಳಲಿದೆ. ಕೋಟಿಗಿಂತಲೂ ಹೆಚ್ಚು ಜನ ಏಕ ಕಂಠದಲ್ಲಿ ಕನ್ನಡದ ಮಧುರ ಹಾಡುಗಳನ್ನು ಹಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಟ್ರಸ್ಟ್ಗಳಿಗೆ ನೇಮಕ ಮಾಡುವ ಮುನ್ನ ಅಧ್ಯಕ್ಷರನ್ನಾಗಲಿ, ಸದಸ್ಯರನ್ನಾಗಲಿ ಸಂಪರ್ಕಿಸದೆ ಆದೇಶ ಹೊರಡಿಸಿರುವ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಟ್ರಸ್ಟ್ಗಳಿಗೆ ನೇಮಕಾತಿಗೆ ಈ ಹಿಂದೆ ಅವಧಿಯ ಮಿತಿ ಇರಲಿಲ್ಲ. ಇತ್ತೀಚೆಗೆ ನಿಯಮ ಬದಲಿಸಿದ ಸರ್ಕಾರ, ಐದು ವರ್ಷಕ್ಕೆ ಅವಧಿ ನಿಗದಿಪಡಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊಸ್ಟ್ ಅವೈಟೆಡ್ ಸಿನಿಮಾ ಕೆಜಿಎಫ್ 2 ಬಿಡುಗಡೆಗೊಂಡು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್ 1 ಚಿತ್ರಕ್ಕೆ ಸೂಕ್ತ ಅಂತ್ಯ ಕೆಜಿಎಫ್ 2ನಲ್ಲಿದೆ.
ಶೀಘ್ರದಲ್ಲಿಯೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ ಕೇಂದ್ರಕ್ಕೆ ಬೇಟಿ ನೀಡುವುದಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.