ಶ್ರೀನಿಧಿ ಶೆಟ್ಟಿ ತಮಿಳಿನ ಕೋಬ್ರಾ ಚಿತ್ರಕ್ಕಾಗಿ ಪಡೆದಿರುವ ಸಂಭಾವನೆಯಿಂದ ಈಗ ಸುದ್ದಿಯಲ್ಲಿದ್ದಾರೆ. ಚೊಚ್ಚಲ ಚಿತ್ರ ಕೆಜಿಎಫ್ನಲ್ಲಿ ಸಿಕ್ಕಿದ್ದಕ್ಕಿಂತ ದುಪ್ಪಟ್ಟು ಎಂದರೆ ಎಷ್ಟಿರಬಹುದು?
Shreenidhi Shetty : ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾಗಳಿಗಾಗಿ 5-6ವರ್ಷ ಮುಡಿಪಾಗಿಟ್ಟಿದ್ದಾರೆ. ಈ ಮಧ್ಯೆ ಕೋಬ್ರಾ ಎಂಬ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ, ಇನ್ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ.
ಕನ್ನಡ ಚಿತ್ರರಂಗ ಮತ್ತು ಕಿರುತರೆ ಜನಪ್ರಿಯ ಹಾಸ್ಯ ನಟ, ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ರಂಜಿಸಿದ್ದ ಮೋಹನ್ ಜುನೇಜಾ.
ಕೆಜಿಎಫ್-3 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಎಲ್ಲಿಯೂ ಸ್ಪಷಟವಾಗಿ ಹೇಳಿಲ್ಲ. ಸದ್ಯಕ್ಕೆ ಪ್ರಭಾಸ್ ನಟನೆಯ ಸಲಾರ್ನಲ್ಲಿ ನೀಲ್ ನಿರತರಾಗಿದ್ದಾರೆ. ಆದರೆ ಯಶ್ ಹೇಳಿದ ಮಾತು ಬೇರೆಯೇ ಇದೆ.
ಒಂದು ಬಾಹುಬಲಿ, ಒಂದು ಕೆಜಿಎಫ್ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್ ಪಿಕ್ಚರ್ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಜಿಎಫ್ನಿಂದ ಕಲಿಯಬೇಕಾದ 7 ಪಾಠಗಳು ಇಲ್ಲಿವೆ.
ಕೆಜಿಎಫ್ ಚಿತ್ರವು ಮೇಲ್ನೋಟಕ್ಕೆ ಕೇವಲ ಹೊಡೆದಾಟ, ರೌಡಿಸಂ, ರಕ್ತಪಾತ, ಕ್ರೌರ್ಯ ತುಂಬಿಕೊಂಡಂತೆ ಕಾಣುತ್ತದೆ. ಆದರೆ ಕೆಜಿಎಫ್ ಚಿತ್ರದಲ್ಲೂ ನಾವು ಕಲಿಯಬಹುದಾದ ವಿಷಯಗಳಿವೆಯಾ?