ಕೋವಿಡ್ (Coronavirus) ನಿಯಂತ್ರಣ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ 5 ಸಾವಿರಕ್ಕೂ ಅಧಿಕ ಕೇಸ್ಗಳು ದಾಖಲಾಗಿವೆ. 4ನೇ ಅಲೆಯ ಆತಂಕ ಪ್ರಾರಂಭವಾಗಿದೆ.
ನವದೆಹಲಿಯಲ್ಲಿ ಸದ್ಯ ಸೋಂಕು ಕಡಿಮೆ ಇದೆಯಾದರೂ ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ Covid-19 ಸೋಂಕಿಗೆ ರಾಜ್ಯದ ಗಡಿಗಳ ಮಿತಿ ಇಲ್ಲ.