US President Biden ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಜೂನ್ 22ರಂದು ಅಧಿಕೃತವಾಗಿ ಉನ್ನತ ಮಟ್ಟದ ಭೇಟಿ ನೀಡಲಿದ್ದಾರೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಔತಣಕೂಟವನ್ನೂ ಅಂದು ಆಯೋಜಿಸಿದ್ದಾರೆ. ವಿವರ ಇಲ್ಲಿದೆ.
Modi In Karnataka: ವೈಟ್ ಫೀಲ್ಡ್ ಟು ಕೆ.ಆರ್.ಪುರ ನಡುವಿನ ಹೊಸ ಮೆಟ್ರೋ ರೈಲು ಮಾರ್ಗ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಕೆಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಈ ಕುರಿತು...
Karnataka election 2023: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ನಾಯಕರ ರಾಜ್ಯ ಪ್ರವಾಸ ಕಾರ್ಯಕ್ರಮಗಳು ಹೆಚ್ಚಾಗಿವೆ. ಮಾರ್ಚ್ 25ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Karnataka) ಆಗಮನಕ್ಕೆ ಸಕಲ ಸಿದ್ಧತೆ ನಡೆದಿದೆ....
ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಬರಲಿರುವ ನಮೋ ಮಾಲಿನಿ ಸಿಟಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಗರದಲ್ಲಿ 10.7 ಕಿಮೀ ರೋಡ್ ಶೋ ನಡೆಸಲಿದ್ದಾರೆ. ಅವರನ್ನು ಐವರು ಜನಸಾಮಾನ್ಯರು ಸ್ವಾಗತಿಸಲಿದ್ದಾರೆ.
Parliament Budget Session: ಎಚ್ಎಎಲ್ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅನಗತ್ಯವಾಗಿ ಟೀಕೆ ಮಾಡಿತ್ತು ಎಂದು ಮೋದಿ ಹೇಳಿದ್ದರು. ಇದಕ್ಕೆ ಲೋಕಸಭೆಯಲ್ಲಿ ರಾಹುಲ್ ಪ್ರತ್ಯುತ್ತರ ನೀಡಿದ್ದಾರೆ. ಜತೆಗೆ, ರಕ್ಷಣಾ ಕ್ಷೇತ್ರದ ವ್ಯವಹಾರವನ್ನೂ ಅದಾನಿಗೆ ನೀಡಿಲಾಗಿದೆ ಎಂದು ಆರೋಪಿಸಿದರು.
Parliament Budget Session: ಮಂಗಳವಾರವು ಸಂಸತ್ತಿನ ಉಭಯ ಸದನಗಳಲ್ಲಿ ಅದಾನಿ ಷೇರು ವ್ಯವಹಾರ ವಿಷಯ ಪ್ರತಿಧ್ವನಿಸಿದೆ. ಪ್ರತಿಪಕ್ಷಗಳು ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಟ್ಟು ಹಿಡಿವೆ. ಕಲಾಪವನ್ನು ಮುಂದೂಡಲಾಗಿದೆ.
ಸಿನಿಮಾಗಳಿಗೆ ಅನಗತ್ಯ ಟೀಕೆ ಬೇಡ ಎಂದು ನಾಲ್ಕು ವರ್ಷದ ಹಿಂದೆ ಮೋದಿ ಹೇಳಿದ್ದರೆ ಪರಿಣಾಮ ಬೀರುತ್ತಿತ್ತು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಹೇಳಿದ್ದಾರೆ.
ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಗಳವಾರ ಸಂಜೆ ಮುಕ್ತಾಯಗೊಳ್ಳಲಿದ್ದು, ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಪಕ್ಷವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ(BJP Executive Meeting).
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda Airport) ಎರಡನೇ ಟರ್ಮಿನಲ್ ಅನ್ನು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ತಮ್ಮ ಹಾಡು ಪ್ರಶಸ್ತಿ ಗೆಲ್ಲಲು ವಿಫಲರಾದರೂ ಪಾಪ್ ಸಿಂಗರ್ ರಿಹನ್ನಾ ಅವರು ಆರ್ಆರ್ಆರ್ (RRR Movie) ತಂಡವನ್ನು ಅಭಿನಂದಿಸಿದ್ದಾರೆ. ಪಿಎಂ ಮೋದಿ ಅವರೂ ಇದೊಂದು ವಿಶೇಷ ಸಾಧನೆ ಎಂದು ಬಣ್ಣಿಸಿದ್ದಾರೆ.