ಕಡಿಮೆ ಚಂದಾದಾರರನ್ನು ಹೊಂದಿರುವ ದೇಶಗಳಲ್ಲಿ ಹೊಸ ದರವನ್ನು ಅಳವಡಿಸಲು (Netflix Subscription) ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ನಷ್ಟವಾಗುತ್ತಿರುವ ಚಂದಾದಾರರ ಸಂಖ್ಯೆ ನೆಟ್ಫ್ಲಿಕ್ಸ್ ಸಂಸ್ಥೆಗೆ ತಲೆಬಿಸಿ ತಂದೊಡ್ಡಿದೆ. ಭಾರತದಲ್ಲೂ ಸಬ್ಸ್ಕ್ರೈಬರ್ಗಳ ಸಂಖ್ಯೆ ಕುಸಿಯುತ್ತಿದೆ.