ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುವುದು, ಜನರ ರಕ್ಷಣೆಗೆ ಧಾವಿಸುವುದು ಕೆಲವೊಮ್ಮೆ ನಮಗೇ ಶಾಪವಾಗುತ್ತದೆ ಎಂದು ಪ್ರತಿಮಾ ಭುಲ್ಲರ್ ಮೊಲ್ಡೊನಾಡೊ ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಎಂಬ ನೀಲಿ ಚಿತ್ರತಾರೆಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು. ಆದರೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ, ತಮ್ಮ ಗುಟ್ಟು ರಟ್ಟಾಗದಿರಲಿ...
ಚಾಕು ಇರಿತಕ್ಕೆ ಒಳಗಾದ ಜನಪ್ರಿಯ ಲೇಖಕ, ಭಾರತೀಯ ಮೂಲದ ಸಲ್ಮಾನ್ ರಶ್ದಿ (Salman Rushdie) ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ ಅವರ ಆರೋಗ್ಯ ಸ್ಥಿತಿಯ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ನ್ಯೂಯಾರ್ಕ್ನ ಶುಟಾಕ್ವೇ ಇನ್ಸ್ಟಿಟ್ಯೂಷನ್ನಲ್ಲಿ ಉಪನ್ಯಾಸನೀಡಲು ವೇದಿಕೆ ಏರಿದ್ದ ಭಾರತೀಯ ಮೂಲದ ಹೆಸರಾಂತ ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕುವಿನಿಂದ ಬಲವಾಗಿ ಇರಿಯಲಾಗಿದೆ.
ಈ ವರ್ಷ ತೇರ್ಗಡೆಯಾದ ಕನ್ನಡ ಕಲಿ ಮುದ್ದು ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉದ್ಯಮಿ ರುಪರ್ಟ್ ಮುರ್ಡೋಕ್ ಮತ್ತು ನಟಿ ಜೆರ್ರಿ ಹಾಲ್ ತಮ್ಮ 6 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ಮುಂದಾಗಿದ್ದಾರೆ. ಮುರ್ಡೋಕ್ ಅವರ ನಾಲ್ಕನೇ ಮದುವೆ ಇದು.