Threatening wallposter: ಅಂಕೋಲಾದ ಸ್ಪೋರ್ಟ್ಸ್ ಅಂಗಡಿಯೊಂದರ ಗೋಡೆ ಮೇಲೆ ಅನಾಮಿಕರು ಪೋಸ್ಟರ್ ಒಂದನ್ನು ಅಂಟಿಸಿದ್ದು, ಅದೀಗ ಭಯ ಹುಟ್ಟಿಸಲು ಕಾರಣವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
Pakistan Crisis ಅಫಘಾನಿಸ್ತಾನ, ಇರಾನ್ ಮತ್ತು ರಷ್ಯಾದ ಜತೆ ಬಾರ್ಟರ್ ಪದ್ಧತಿ ಮೂಲಕ ವ್ಯವಹರಿಸಲು ಪಾಕಿಸ್ತಾನ ನಿರ್ಧರಿಸಿದೆ. ವಿವರ ಇಲ್ಲಿದೆ.
Indian fishermen: ಸೌಹಾರ್ದತೆಯ ಪ್ರತೀಕವಾಗಿ ಪಾಕಿಸ್ತಾನವು ತನ್ನ ವಶದಲ್ಲಿದ್ದ 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಭಾರತವು ಇದೇ ರೀತಿಯ ಸೌಹಾರ್ದತೆಯನ್ನು ಮೆರೆಯುತ್ತದೆ.
Pakistan inflation ಹಣದುಬ್ಬರದಲ್ಲಿಪಾಕಿಸ್ತಾನವು ಈಗ ಏಷ್ಯಾದಲ್ಲೇ ಅತ್ಯಧಿಕ ಮಟ್ಟಕ್ಕೇರಿದೆ. ಬಡವರು, ಜನ ಸಾಮಾನ್ಯರಿಗೆ ಜೀವನ ದುರ್ಭರವಾಗಿದೆ.
BrahMos missile ಪಾಕಿಸ್ತಾನದ ಮೇಲೆ ಕಳೆದ ವರ್ಷ ಮಾರ್ಚ್ನಲ್ಲಿ ಆಕಸ್ಮಿಕವಾಗಿ ಬ್ರಹ್ಮೋಸ್ ಕ್ಷಿಪಣಿ ಅಪ್ಪಳಿಸಿತ್ತು. ಇದರಿಂದ ಭಾರತಕ್ಕೆ 24 ಕೋಟಿ ರೂ. ನಷ್ಟವಾಗಿದೆ. ವಿವರ ಇಲ್ಲಿದೆ.
ಸ್ಟೀವ್ ಅವರು ಈ ಸೂಚ್ಯಂಕ ಬಿಡುಗಡೆ ಮಾಡುವ ಜತೆಗೆ, ಆಯಾ ದೇಶಗಳಲ್ಲಿನ ದಾರಿದ್ರ್ಯಕ್ಕೆ ಬಹುಮುಖ್ಯವಾದ ಅಂಶ ಯಾವುದು ಎಂಬುದನ್ನೂ ಉಲ್ಲೇಖಿಸಿದ್ದಾರೆ. ಅದರ ಅನ್ವಯ ಭಾರತಕ್ಕೆ ಕಾಡುತ್ತಿರುವುದು ನಿರುದ್ಯೋಗ ಸಮಸ್ಯೆ.
ಮೇ 9ರ ನಂತರ ಇಮ್ರಾನ್ ಖಾನ್ ವಿರುದ್ಧ ಯಾವುದೇ ಕೇಸ್ಗಳು ದಾಖಲಾಗಿದ್ದರೂ, ಅದರಡಿಯಲ್ಲಿ ಇಮ್ರಾನ್ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತೋಷಖಾನಾ ಭ್ರಷ್ಟಾಚಾರ ಕೇಸ್, ದಂಗೆಗೆ ಕುಮ್ಮಕ್ಕು, ಕೊಲೆ ಯತ್ನ ಮತ್ತಿತರ ಕೇಸ್ನಲ್ಲಿ ಆರೋಪಿಯಾಗಿ, ಪೊಲೀಸರಿಗೆ ಬೇಕಾಗಿದ್ದರು. ಮಾರ್ಚ್ ತಿಂಗಳಲ್ಲಿ ಒಮ್ಮೆ ಅವರ ಬಂಧನಕ್ಕೆ ಪೊಲೀಸರು ಪ್ರಯತ್ನ ಮಾಡಿದ್ದರು.
ಪಾಕಿಸ್ತಾನ ನಮ್ಮ ಪಕ್ಕದಲ್ಲಿಯೇ ಇರುವುದರಿಂದ ಅಲ್ಲಿ ಆಗುವ ಬೆಳವಣಿಗೆಗಳು ನಮ್ಮನ್ನೂ ಬಾಧಿಸುತ್ತವೆ. ಅಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗೆಗೆ ನಮಗೆ ಒಂದು ಎಚ್ಚರದ ಕಣ್ಣಿರುವುದು ಅಗತ್ಯ.
Imran Khan Arrested: ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ, ದಂಗೆಗೆ ಕುಮ್ಮಕ್ಕು, ಕೊಲೆ ಯತ್ನ ಸೇರಿ ವಿವಿಧ ಕೇಸ್ನಲ್ಲಿ ತಮ್ಮ ವಿರುದ್ಧ ದಾಖಲಾದ ಹಲವು ಎಫ್ಐಆರ್ಗಳನ್ನು ರದ್ದುಗೊಳಿಸಬೇಕು ಎಂಬ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.