ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ, ವ್ಯಾಪಾರ ನಿರ್ಬಂಧಗಳನ್ನು ಹೇರಿವೆ. ಹಾಗಿದ್ದೂ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
Nayara Energy: ಖಾಸಗಿ ವಲಯದ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಒಂದು ರೂ. ಇಳಿಕೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಬೆಲೆ ಇಳಿಕೆ ಮಾಡಿಲ್ಲ.
Ola Electric: ಟ್ಯಾಕ್ಸಿ ಸೇವೆಯನ್ನು ಹೊಂದಿದ್ದ ಓಲಾ ಕಂಪನಿಯು, ಓಲಾ ಎಲೆಕ್ಟ್ರಿಕ್ ಹೆಸರಿನಲ್ಲಿ ಬ್ಯಾಟರಿ ಚಾಲಿತ ಸ್ಕೂಟರ್ಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದೆ. ಈವರೆಗೆ 2. 5 ಲಕ್ಷ ಸ್ಕೂಟರ್ಗಳನ್ನು ಮಾರಾಟ ಮಾಡಿದೆ.
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಮುನ್ನ ಭಾರತವು ಆಮದು ಮಾಡುತ್ತಿದ್ದ ಕಚ್ಚಾ ತೈಲದಲ್ಲಿ ರಷ್ಯಾ (Russian oil) ಮಾರುಕಟ್ಟೆಯ ಪಾಲು 1%ಗಿಂತಲೂ ಕಡಿಮೆ ಇತ್ತು. ಈಗ 34%ಕ್ಕೆ ಏರಿಕೆಯಾಗಿದೆ.
Theft Case: ಸರಗಳ್ಳತನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಜೈಲಿನಿಂದ ಬಿಡುಗಡೆ ಆಗಿದ್ದ ರೌಡಿಶೀಟರ್ವೊಬ್ಬ ಉಮಾಗೋಲ್ಡ್ ಕದ್ದು ಮತ್ತೆ ಜೈಲುಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬರಬೇಕಿದ್ದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬರಬೇಕಾಗಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್ಗೆ 87 ಡಾಲರ್ಗೆ ತಗ್ಗಿದೆ. ಆದರೆ ಚೀನಾದ ಕೋವಿಡ್ ಬಿಕ್ಕಟ್ಟು ಶಮನವಾದರೆ ತೈಲ ದರ (Oil prices fall) ಏರಿಕೆಯಾಗಲಿದೆ.
ಯುರೋಪ್ ಮುಂಬರುವ ಡಿಸೆಂಬರ್ 5ರಿಂದ ರಷ್ಯಾ ಮೂಲದ ಕಚ್ಚಾ ತೈಲ ಆಮದು (Oil) ನಿಷೇಧಿಸಲು ನಿರ್ಧರಿಸಿದೆ. ಆದರೆ ಭಾರತ ಈ ಬಗ್ಗೆ ಇದುವರೆಗೆ ನಿರ್ಧರಿಸಿಲ್ಲ.
ಬೆಂಗಳೂರಿನ ಪೆಟ್ರೋಲ್ ಬಂಕ್ನಲ್ಲಿ ನಿಗದಿತ ಬೆಲೆಗೆ ಪೆಟ್ರೋಲ್ ಹಾಕದೆ ಜನರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಾಹನ ಸವಾರರು ಪ್ರತಿಭಟಿಸಿದ ಘಟನೆ ನಡೆದಿದೆ.
ಅಂತಾರಾಷ್ಟ್ರೀಯ ದರ ಬ್ಯಾರೆಲ್ಗೆ ನೂರು ಡಾಲರ್ಗಿಂತ ಮೇಲಿದ್ದಾಗಲೂ ರಿಟೇಲ್ ದರವನ್ನು ಏರಿಸದಿದ್ದುದರಿಂದ, ಜಾಗತಿಕ ದರ ಇಳಿದಿರುವ ಈ ಸಂದರ್ಭದಲ್ಲಿ ನಷ್ಟ ಸರಿದೂಗಿಸಲು ರಿಟೇಲ್ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತೈಲ ಸಚಿವರು ತಿಳಿಸಿದ್ದಾರೆ.