ಒಂದು ಬಾಹುಬಲಿ, ಒಂದು ಕೆಜಿಎಫ್ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್ ಪಿಕ್ಚರ್ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಜಿಎಫ್ನಿಂದ ಕಲಿಯಬೇಕಾದ 7 ಪಾಠಗಳು ಇಲ್ಲಿವೆ.
ಕೆಜಿಎಫ್ ಚಿತ್ರವು ಮೇಲ್ನೋಟಕ್ಕೆ ಕೇವಲ ಹೊಡೆದಾಟ, ರೌಡಿಸಂ, ರಕ್ತಪಾತ, ಕ್ರೌರ್ಯ ತುಂಬಿಕೊಂಡಂತೆ ಕಾಣುತ್ತದೆ. ಆದರೆ ಕೆಜಿಎಫ್ ಚಿತ್ರದಲ್ಲೂ ನಾವು ಕಲಿಯಬಹುದಾದ ವಿಷಯಗಳಿವೆಯಾ?