ರೋಜರ್ ಫೆಡರ್ ವಿದಾಯದ ಸಂದರ್ಭದಲ್ಲಿ ರಾಫೆಲ್ ನಡಾಲ್ ಅಳುತ್ತಿರುವ ಚಿತ್ರ ನನ್ನ ಮೆಚ್ಚಿನ ಕ್ರೀಡಾ ಚಿತ್ರ ಎಂಬುದಾಗಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ ಲೇವರ್ ಕಪ್ ಪಂದ್ಯಾವಳಿಯಲ್ಲಿ ತಮ್ಮ ಕೊನೆಯ ಪಂದ್ಯವಾಡಿದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್, ವೃತ್ತಿ ಟೆನಿಸ್ಗೆ ಸೋಲಿನೊಂದಿಗೆ ಭಾವುಕ ವಿದಾಯ ಹೇಳಿದ್ದಾರೆ.
ಗುರುವಾರ ನಿವೃತ್ತಿ ಘೋಷಿಸಿದ ಸ್ವಿಜರ್ಲೆಂಡ್ನ ಟೆನಿಸ್ ತಾರೆ ರೋಜರ್ ಫೆಡರರ್(Roger Federer) ಹಲವು ದಾಖಲೆಗಳನ್ನು ಸೃಷ್ಟಿಸಿದ್ದು, ಅವುಗಳು ಇಂತಿವೆ...
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಜಾಗತಿಕ ಟೆನಿಸ್ ಲೋಕದ ದೈತ್ಯ ಪ್ರತಿಭೆ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಗುರುವಾರ ವೃತ್ತಿ ಟೆನಿಸ್ಗೆ ವಿದಾಯ ಹೇಳಿದ್ದಾರೆ.
ಮಾಜಿ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ ರೋಜರ್ ಫೆಡರ್ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ.