Kannada Film Festival: ಶ್ರೀಲಂಕಾದ ಕೊಲಂಬೊ ನಗರದಲ್ಲಿ ಮೇ 2 ಮತ್ತು 3ರಂದು ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರೋತ್ಸವ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಖ್ಯಾತ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ...
ಶ್ರೀಲಂಕಾ ಕುಸಿದಾಗ (Economic Crisis) ಎಲ್ಲಕ್ಕಿಂತ ಮೊದಲು ನೆರವಿಗೆ ಧಾವಿಸಿದ್ದು ಭಾರತ. ಅಂತಾರಾಷ್ಟ್ರೀಯ ಹಣಕಾಸು ನಿಧಿಗಿಂತಲೂ ಮುನ್ನವೇ ಶ್ರೀಲಂಕೆಗೆ ಭಾರತ 31,800 ಕೋಟಿ ರೂ.ಗಳನ್ನು ನೀಡಿತ್ತು.
ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾಕ್ಕೆ ಭಾರತ 31800 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿತ್ತು ಎಂದು ದ್ವೀಪ ರಾಷ್ಟ್ರ ಶ್ರೀಲಂಕಾ ಹೇಳಿಕೊಂಡಿದೆ.
ಟಿ20 ವಿಶ್ವ ಕಪ್(T20 World Cup) ನ ಭಾನುವಾರದ ಮೊದಲ ಸೂಪರ್ 12 ಪಂದ್ಯದಲ್ಲಿ ಹಾಲಿ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡ ಐರ್ಲೆಂಡ್ ತಂಡದ ವಿರುದ್ಧ 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಏಷ್ಯಾ ಕಪ್ (Asia Cup) ಟ್ರೋಫಿ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಅದರ ಶ್ರೇಯಸ್ಸನ್ನು ಸಂಕಷ್ಟದಲ್ಲಿರುವ ತಮ್ಮ ದೇಶದ ಜನತೆಗೆ ಅರ್ಪಿಸಿದ್ದಾರೆ.
ಭಾರತಕ್ಕೆ ನಿಕಟವಾಗಿರುವ ಶ್ರೀಲಂಕೆಯ ಹಂಬನ್ಟೋಟ ಬಂದರಿನಲ್ಲಿ ಚೀನಾ ಬೇಹು ನೌಕೆ ಬಂದು ಲಂಗರು ಹಾಕಿದರೆ ನಮಗೆ ಆತಂಕವಂತೂ ತಪ್ಪಿದ್ದಲ್ಲ. ಯಾಕೆ ಕಳವಳ? ಭಾರತದ ಪ್ರತಿಕ್ರಿಯೆ ಏನು? ಒಂದು ನೋಟ ಇಲ್ಲಿದೆ.
ರನಿಲ್ ಹೊಸ ಅಧ್ಯಕ್ಷರಾದರೂ Srilanka crisis ಮುಂದುವರಿದಿದೆ. ಈ ದುಃಸ್ಥಿತಿಯಿಂದ ಮೇಲೆತ್ತಲು ಭಾರತ ಒಂದೇ ಗತಿ ಎಂದು ಅಲ್ಲಿನ ಜನ ಮೊರೆ ಇಡುತ್ತಿದ್ದಾರೆ. ಭಾರತವೆಷ್ಟು ನೆರವಾಗಿದೆ?
ಆರ್ಥಿಕ ತುರ್ತು ಪರಿಸ್ಥಿತಿ (Lanka On Fire) ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಸಿಗದ ಕಾರಣ ಕ್ರಿಕೆಟಿಗ ಚಾಮಿಕ ಕರಣಾರತ್ನೆಗೆ ಅಭ್ಯಾಸಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ.
Lanka on fire: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಾಲ್ಡೀವ್ಸ್ಗೆ ಪರಾರಿಯಾಗುವ ಹಿಂದೆ ಭಾರತದ ಸಹಾಯವಿದೆ ಎಂಬ ಆರೋಪ ಆಧಾರರಹಿತ, ಊಹಾತ್ಮಕ ಎಂದು ಹೈಕಮಿಷನ್ ಸ್ಪಷ್ಟಪಡಿಸಿದೆ.
Lanka on fire: ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಿರಿಯ ಸೋದರ ಬಾಸಿಲ್ ರಾಜಪಕ್ಸ ದೇಶ ಬಿಟ್ಟುಓಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ಜನರೇ ಸೇರಿ ತಡೆದು ಮನೆಗೆ ಕಳುಹಿಸಿದ್ದಾರೆ.