ಭಾನುವಾರ ನಡೆಯುವ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ಅವರು ಕ್ಯಾಸ್ಪರ್ ರೂಡ್(Casper Ruud) ಸವಾಲನ್ನು ಎದುರಿಸಲಿದ್ದಾರೆ.
ಕಾರ್ಲೋಸ್ ಅಲ್ಕರಾಜ್ ಅವರು ಎಟಿಪಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ರಾಫೆಲ್ ನಡಾಲ್ 2005ರಲ್ಲಿ ಫ್ರೆಂಚ್ ಓಪನ್ಗೆ (French Open) ಪದಾರ್ಪಣೆ ಮಾಡಿದ್ದು 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿಲ್ಲ.
ಸಾನಿಯಾ ಮಿರ್ಜಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಚಾಂಪಿಯನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಹ ಆಟಗಾರ್ತಿ ಮ್ಯಾಡಿಸನ್ ಕೀಸ್, ಭಾರತೀಯ ಟೆನಿಸ್ ಲೆಜೆಂಡ್ ಸಾನಿಯಾ ಮಿರ್ಜಾಗೆ (Sania Mirza) ಅಪ್ಪುಗೆಯ ವಿದಾಯ ಹೇಳಿದರು.
ಗ್ರೀಕ್ನ ಸ್ಫೆಫಾನೋಸ್ ಸಿಸಿಪಾಸ್ ವಿರುದ್ಧ ಫೈನಲ್ನಲ್ಲಿ ಗೆದ್ದ ನೊವಾಕ್ ಜೊಕೊವಿಕ್ ಅಸ್ಟ್ರೇಲಿಯಾ ಓಪನ್ (Australian Open) ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಗ್ರ್ಯಾನ್ ಸ್ಲಾಮ್ ಟೂರ್ನಿಗಳ ಡಬಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಯ ಟೆನಿಸ್ಗೆ ವಿದಾಯ ಹೇಳಿದ್ದಾರೆ.
ಡಿವೋರ್ಸ್ ಪಡೆಯಲಿದ್ದಾರೆಂಬ ಗುಸು ಗುಸು ಸುದ್ದಿಯ ಮಧ್ಯೆಯೇ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ (Sania-Shoaib) ಅವರು ದಿ ಮಿರ್ಜಾ ಮಲಿಕ್ ಟಾಕ್ ಶೋ ಆರಂಭಿಸುತ್ತಿದ್ದಾರೆ.
ಕಳೆದ ತಿಂಗಳು ಅಮೆರಿಕನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿ ಬಳಿಕ ಟಿನಿಸ್ಗೆ ವಿದಾಯ ಘೋಷಣೆ ಮಾಡಿದ್ದ ಸೆರೆನಾ ವಿಲಿಯಮ್ಸ್(Serena Williams) ಇದೀಗ ನಾನು ಟೆನಿಸ್ನಿಂದ ನಿವೃತ್ತಿಯಾಗಿಲ್ಲ ಎಂದಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ ಲೇವರ್ ಕಪ್ ಪಂದ್ಯಾವಳಿಯಲ್ಲಿ ತಮ್ಮ ಕೊನೆಯ ಪಂದ್ಯವಾಡಿದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್, ವೃತ್ತಿ ಟೆನಿಸ್ಗೆ ಸೋಲಿನೊಂದಿಗೆ ಭಾವುಕ ವಿದಾಯ ಹೇಳಿದ್ದಾರೆ.