Theft Case: ಸಾಗರದ ಸರ್ಕಾರಿ ಶಾಲೆಗೆ ಖದೀಮರು ಕನ್ನ ಹಾಕಿರುವ ಘಟನೆ ನಡೆದಿದ್ದು, ಕಂಪ್ಯೂಟರ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾರೆ.
Drugs case: ಪ್ರತ್ಯೇಕ ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿಜಯಪುರದಲ್ಲಿ ಕೆ.ಜಿ ಗಟ್ಟಲೆ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ವಿಷ್ಟುವಿನ ಪ್ರತಿರೂಪ ಎಂದು ಯಾಮಾರಿಸಿ ಸಾಲಿಕಲ್ಲು...
ದೇಶದಲ್ಲಿ ನಡೆದಿರುವ ನಾಲ್ಕು ವಿಚಿತ್ರ ಕಳ್ಳತನಗಳು (Viral News) ವಿವರ ಇಲ್ಲಿವೆ. ರಸ್ತೆಗಳಿಂದ ಹಿಡಿದು ಮೊಬೈಲ್ ಟವರ್ಗಳೂ ಕಳ್ಳತನವಾಗಿರುವುದಾಗಿ ವರದಿಯಾಗಿದೆ.
ಬಳ್ಳಾರಿಯ ಪಟೇಲ್ ನಗರದಲ್ಲಿ ಇತ್ತೀಚೆಗೆ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವರ್ಷಗಟ್ಟಲೆ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿ ನಂಬಿಕೆ ಗಳಿಸಿದ್ದ ನೇಪಾಳಿ ಮೂಲದ ದಂಪತಿ, ಉಂಡ ಮನೆಗೆ ಕನ್ನ ಬಗೆದು ಪರಾರಿಯಾಗಿದ್ದಾರೆ. (Theft by Nepalese couple) ಚಿನ್ನಾಭರಣ ದೋಚಿದ್ದಾರೆ.
Hosanagara News | ಶ್ರೀ ನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯ ಬಾಗಿಲು ಮುರಿದು ಸಿಸಿ ಕ್ಯಾಮೆರಾಗಳ ಡಿವಿಆರ್ ಸೇರಿ 50 ಸಾವಿರ ರೂ. ಮೊತ್ತದಷ್ಟು ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಅತ್ತೆ- ಅಳಿಯನನ್ನು ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ( Theft Case) ಬಂಧಿಸಿದ್ದಾರೆ.
ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ಅದೇ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದಿರಾನಗರದಲ್ಲಿ ನಡೆದಿದೆ.
ಕಳ್ಳ ಮನೆಗೆ ನುಗ್ಗಿ ಜಾಲಾಡಿ ಸಿಕ್ಕಿದ್ದನ್ನೆಲ್ಲಾ ಮೂಟೆ ಕಟ್ಟಿದ. ಆಮೇಲೆ ಅವನಿಗೆ ಗೊತ್ತಾದ್ದು- ಅದು ಅವನ ಅಧ್ಯಾಪಕರ ಮನೆ! ಆಮೇಲೇನು ಮಾಡಿದ ಗೊತ್ತೆ?
ಬೆಂಗಳೂರಿನ ಕೆಂಗೇರಿ ನಿವಾಸಿಯಾಗಿರುವ ಜ್ಯೋತಿಷಿ ಪ್ರಮೋದ್ರನ್ನು ಕೈಕಾಲು ಕಟ್ಟಿ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ, ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.