Vishwaguru: ಉಕ್ರೇನ್ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವೆ ಎಮಿನೆ ಝಪರೋವಾ ಅವರು ಹಿಂದುಸ್ತಾನ್ ಟೈಮ್ಸ್ಗೆ ಸಂದರ್ಶನ ನೀಡಿದ್ದಾರೆ. ಭಾರತವು ಮೌಲ್ಯಗಳ ಮೇಲೆ ನಿಂತಿರುವ ರಾಷ್ಟ್ರವಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ.
ರಷ್ಯಾದ ದಿಗ್ಬಂಧನದಿಂದ ಧಾನ್ಯ ಪೂರೈಕೆ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ನ ಬಂದರುಗಳನ್ನು ಮುಕ್ತಗೊಳಿಸುವ ಉಭಯ ದೇಶಗಳ ಒಪ್ಪಂದ ಆಶಾಭಾವ ಚಿಗುರಿಸಿದೆ.
ಭಾರತ ಸೇರಿದಂತೆ ಐದು ದೇಶಗಳ ತನ್ನ ರಾಯಭಾರಿಗಳನ್ನು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ವಜಾ ಮಾಡಿದ್ದಾರೆ. ಈ ಕುರಿತು ಯಾವುದೇ ಕಾರಣವನ್ನು ಅವರು ನೀಡಿಲ್ಲ.
ರಷ್ಯಾ-ಉಕ್ರೇನ್ ಯುದ್ಧದ ವೇಳೆ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಮೃತಪಟ್ಟಿದ್ದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ತಾಯ್ನಾಡಿಗೆ ಅವರ ಮೃತ ದೇಹ 20 ದಿನಗಳ ಬಳಿಕ ತರಲಾಗಿತ್ತು. ನವೀನ್ ಹೆತ್ತವರನ್ನು ಮೋದಿಯನ್ನು...
ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಬಲ್ಲ ಎರಡು ರಾಷ್ಟ್ರಗಳೆಂದರೆ ಚೀನಾ ಹಾಗೂ ಭಾರತ. ಚೀನಾ ಮಾತ್ರ ಭಾರತವನ್ನು ವಿವಿಧ ವಾಮಮಾರ್ಗದ ಕಟ್ಟಿಹಾಕಲು ಪ್ರಯತ್ನಸುತ್ತಲೇ ಇದೆ.
ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾಗಿರುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್, ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ಬುಧವಾರ ರಷ್ಯಾಗೆ ತಾಕೀತು ನೀಡಿದೆ.