US Debt Ceiling Crisis ಅಮೆರಿಕ ಸಾಲದ ಸುಳಿಗೆ ಸಿಲುಕಿದ್ದು ಡಿಫಾಲ್ಟ್ ಆಗುವುದನ್ನು ತಪ್ಪಿಸಲು ಸರ್ಕಾರದ ಸಾಲದ ಮಿತಿಯನ್ನು ಏರಿಸಲು ಅಧ್ಯಕ್ಷ ಬೈಡೆನ್ ಕಸರತ್ತು ನಡೆಸಿದ್ದಾರೆ. ವಿವರ ಇಲ್ಲಿದೆ.
ಸಾಯಿ ವರ್ಷಿತ್ ಕಂದುಲಾ ಮೊದಲು ಮಿಸೌರಿಯಿಂದ ಡಲ್ಲೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಮಾಡಿದ್ದ. ಅಲ್ಲೊಂದು ಟ್ರಕ್ನ್ನು ಬಾಡಿಗೆ ಪಡೆದು, ಅದರಲ್ಲಿ ಶ್ವೇತಭವನದತ್ತ ಬಂದಿದ್ದ
US President Biden ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಜೂನ್ 22ರಂದು ಅಧಿಕೃತವಾಗಿ ಉನ್ನತ ಮಟ್ಟದ ಭೇಟಿ ನೀಡಲಿದ್ದಾರೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಔತಣಕೂಟವನ್ನೂ ಅಂದು ಆಯೋಜಿಸಿದ್ದಾರೆ. ವಿವರ ಇಲ್ಲಿದೆ.
ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆಯಲ್ಲಿರುವ ಹಿಲ್ಟನ್ ನ್ಯಾಶ್ವಿಲ್ಲೆ ಡೌನ್ಟೌನ್ ಎಂಬ ಲಾಡ್ಜ್/ಹೋಟೆಲ್ನಲ್ಲಿ ಮ್ಯಾನೇಜರ್ ಆಗಿದ್ದ 52ವರ್ಷದ ಡೇವಿಡ್ ನೀಲ್ ಎಂಬಾತನ ವಿಲಕ್ಷಣ ವರ್ತನೆಗೆ, ಅಲ್ಲಿ ತಂಗಿದ್ದ ಅತಿಥಿಯೊಬ್ಬರು ಹೆದರಿ ಹೌಹಾರಿದ್ದಾರೆ.
Inflation in USA ಅಮೆರಿಕದಲ್ಲಿ 20% ಮಂದಿ ನಾಗರಿಕರು ದಿನ ನಿತ್ಯದ ದಿನಸಿ ವಸ್ತುಗಳ ಖರೀದಿಗೂ ಸಾಲದ ಕಂತುಗಳಿಗೆ ಮೊರೆ ಹೋಗಿದ್ದಾರೆ ಎಂಬ ಸಮೀಕ್ಷೆ, ಅಲ್ಲಿನ ಹಣದುಬ್ಬರ ಜನಜೀವನದ ಮೇಲೆ ಹೇಗೆ ಪ್ರತಿಕೂಲ ಪ್ರಭಾವ ಬೀರಿದೆ...
ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸ್ ಅಧಿಕಾರಿ ರಾಬರ್ಟ್ ಲಿವರ್ನೊಯಿಸ್ ಅವರು ತಮ್ಮ ತಂಡದೊಂದಿಗೆ ಅಲ್ಲಿಗೆ ತೆರಳಿದ್ದಾರೆ. ಆ ಡ್ರೈವರ್ನ್ನು ಆಸ್ಪತ್ರೆಗೆ ದಾಖಲು ಮಾಡಿ, ಮಕ್ಕಳನ್ನು ಅವರವರ ಮನೆಗೆ ಸುರಕ್ಷಿತವಾಗಿ ಮುಟ್ಟಿಸಿದ್ದಾರೆ.
ಮನೆಯ ಎದುರಿನ ಉದ್ಯಾನವನದಲ್ಲಿ ಡೆವಿಡ್ ಅವರು ಒಂದು ಆರಾಮ ಕುರ್ಚಿ ಹಾಕಿಕೊಂಡು, ಫೋನ್ ನೋಡುತ್ತ ಇದ್ದರು. ಮೈಮೇಲೆಲ್ಲ ದಿಂಬು ಇಟ್ಟುಕೊಂಡು ಅತ್ಯಂತ ಆರಾಮದಾಯಕ ಭಂಗಿಯಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ಒಂದು ಕರಡಿ ಬಂದಿದೆ
Rahul Gandhi: ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹತೆ ಕುರಿತು ಹಲವು ರಾಷ್ಟ್ರಗಳ ಪ್ರತಿಕ್ರಿಯಿಸುತ್ತಿವೆ. ಇತ್ತೀಚೆಗೆ ಅಮೆರಿಕ ತನ್ನ ಅಭಿಪ್ರಾಯ ಹೇಳಿತ್ತು. ಈಗ ಜರ್ಮನ್ (Germany) ಕೂಡ ಈ ಪ್ರತಿಕ್ರಿಯಿಸಿದ್ದು, ರಾಹುಲ್ ಪ್ರಕರಣದಲ್ಲಿ ಪ್ರಜಾಸತ್ತಾತ್ಮಕ ಮೂಲಭೂತ...
ಯುಎಸ್ನ ಸ್ಟೇಟ್ ಡಿಪಾರ್ಟ್ಮೆಂಟ್, ಯುಎಸ್ನಲ್ಲಿರುವ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ಗೆ ಸಮನ್ಸ್ ನೀಡಿದೆ. ಯುರೋಪ್ನ ರಾಜ್ಯ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್ಫ್ರೈಡ್ ಅವರನ್ನು ಭೇಟಿಯಾಗುವಂತೆ ತಿಳಿಸಿದೆ.
Silicon Valley Bank: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಸ್ಧಗಿತದಿಂದಾಗಿ ಸುಮಾರು ಒಂದು ಲಕ್ಷ ಉದ್ಯೋಗಗಳಿಗೆ ಹೊಡೆತ ಬೀಳಲಿದ್ದು, ಅಮೆರಿಕ ಸರ್ಕಾರವು ನೆರವಿಗೆ ಬರಬೇಕು ಎಂದು ಆಗ್ರಹಿಸಿ ಸಾರ್ಟ್ಅಪ್ ಸಮುದಾಯವು ಪತ್ರ ಬರೆದಿದೆ.