Return of BGMI in India : ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟೋನ್ ಕಂಪನಿಯ ವೀಡಿಯೊ ಗೇಮ್ ಬಿಜಿಎಂಐ 10 ತಿಂಗಳಿನ ಅಮಾನತಿನ ಬಳಿಕ ಭಾರತೀಯ ಮಾರುಕಟ್ಟೆಗೆ ಮರಳಿದೆ. ವಿವರ ಇಲ್ಲಿದೆ.
ಮಾಲಿಕ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ (Twitter) ವಿಡಿಯೋ (Video) ಅಪ್ಲೋಡ್ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಳಕೆದಾರರು ಇನ್ನು ಮುಂದೆ 2 ಗಂಟೆಗಳ ದೀರ್ಘ ಅವಧಿಯ ವಿಡಿಯೋವನ್ನು ಅಪ್ಲೋಡ್ ಮಾಡಬಹುದಾಗಿದೆ.
Yallapura News: ಕುಡಿದ ನಶೆಯಲ್ಲಿ ಮಲಗಿದ್ದವನ ಜೇಬಿಗೆ ಚಾಲಾಕಿ ಅಜ್ಜಿ ಕೈ ಹಾಕಿ ಹಣ ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಸ್ವಿಝರ್ಲೆಂಡ್ನ ನತಾಶಾ ಎಂಬ ಬೇಕರ್ ಬರೋಬ್ಬರಿ 131 ಕೆ.ಜಿ. ತೂಕದ ವೆಡ್ಡಿಂಗ್ ಗೌನ್ ಕೇಕ್ ತಯಾರಿಸಿದ್ದಾರೆ. ಈ ಕೇಕ್ ಗಿನ್ನಿಸ್ ರೆಕಾರ್ಡ್ ಸೃಷ್ಟಿಸಿದೆ.
ಆತ 10-12ವರ್ಷದ ಬಾಲಕನಿರಬಹುದು. ತಂಗಿ ತುಂಬ ಚಿಕ್ಕವಳು. ಆಕೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡಿದ್ದಾನೆ. ಪುಟ್ಟ ತಂಗಿಯನ್ನು ನಾಜೂಕಾಗಿ ಕರೆದುಕೊಂಡು ಹೋಗಬೇಕು ಎಂಬ ಪ್ರಯತ್ನ ಮಾಡಿದ್ದಾನೆ.
ಕಾರ್ ಸ್ಪೀಡ್ ಆಗಿ ಬಂದು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ನಾಲ್ಕಾರು ವಾಹನಗಳನ್ನು ನೆಗೆದು ಪಾರ್ಕಿಂಗ್ ಮಾಡುವ ರೀತಿಯಲ್ಲಿ ಲ್ಯಾಂಡ್ ಆಗುವ ವಿಡಿಯೋ ವೈರಲ್. ನೆಟ್ಟಿಗರು ಇದಕ್ಕೆ ರಜನಿ ಸ್ಟೈಲ್ ಪಾರ್ಕಿಂಗ್ (Rajani Style Park)!...
ಜೋಕಾಲಿ ಆಟ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಮಹಿಳೆ ಬಿದ್ದ ಈ ವಿಡಿಯೋ ಭಯ ಹುಟ್ಟಿಸುವಂತಿದೆ.
Suicide Case | ಸಾಲ ಕೊಟ್ಟವರು ಬಡ್ಡಿ ಜತೆಗೆ ಅಸಲನ್ನೂ ಕೊಡುವಂತೆ ಮನೆ ಹಾಗೂ ಜಿಮ್ ಕೇಂದ್ರದ ಮುಂದೆ ಬಂದು ಗಲಾಟೆ ಮಾಡುತ್ತಿದ್ದರಿಂದ ಅವಮಾನ ತಾಳಲಾರದೆ ಜಿಮ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಹಾರ ಧಾನ್ಯಗಳಿಗೆ 5% ಜಿಎಸ್ಟಿಯನ್ನು ಖಂಡಿಸಿ ನೆಟ್ಟಿಗರು, ಪ್ರಧಾನಿ ಮೋದಿಯವರ ಹಳೆಯ ವಿಡಿಯೊ ಒಂದನ್ನು ವೈರಲ್ ಮಾಡಿದ್ದಾರೆ. ಅಂದು ಹೇಳಿದ್ದೇನು-ಈಗ ಆಗಿರುವುದೇನು ಎಂದು ಟೀಕಿಸಿದ್ದಾರೆ.
Viral Video | ಈ ಜೋಡಿಗಳು ಒಂದು ತಿಂಗಳಲ್ಲಿ ಕೇವಲ ಒಂದು ಪಿಜ್ಜಾ ತಿನ್ನಬೇಕು. ಪ್ರತಿದಿನ ಜಿಮ್ಗೆ ಹೋಗಬೇಕು ಹಾಗೂ ಮನೆ ಊಟ ಮಾಡಬೇಕು ಎಂಬ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ