ವಾಣಿಜ್ಯ
ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಸಾಮಗ್ರಿಗಳ ದರ ವಿವರ ಇಲ್ಲಿದೆ: ಯಾವುದು ಅಗ್ಗ, ಯಾವುದು ತುಟ್ಟಿ?
ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
27/01/2023
ಸರಕು ದರ (ರೂಪಾಯಿ) ಸಕ್ಕರೆ (100 ಕೆ.ಜಿ.)
1. ಉತ್ತಮ ದಪ್ಪ
2. ಮಧ್ಯಮ ಸಣ್ಣ
1780-11790
1760-1770ಬೆಲ್ಲ
1. ಸಣ್ಣ ಅಚ್ಚು
2. ದಪ್ಪ
3. ಉಂಡೆ ಸೇಲಂ
4. ಕೊಲ್ಲಾಪುರ
4300-4400
3800-3900
4500-4650
4300-5500ತೊಗರಿಬೇಳೆ ಹೊಸದು 50 ಕೆ.ಜಿ.
ದೇಸಿ ಶಿವಲಿಂಗ
ವಿದೇಶಿ ಶಿವಲಿಂಗ
ವಿದೇಶಿ ಮಧ್ಯಮ
ಪಟ್ಕ ಸಾರ್ಟೆಕ್ಸ್
ರೆಗ್ಯುಲರ್
6000-6050
4700-4750
4400-4500
5500-5600
5200-5250ಕಡ್ಲೆ ಬೇಳೆ 50 ಕೆ.ಜಿ.
1. ಲಕನ್
2. ತ್ರಿಶೂಲ್
3. ಮಹಾರಾಜಾ
4. ಅಕೋಲ
3390-3410
3350-3370
3150-3200
2950-3000ಕಡಲೆಕಾಯಿ ಬೀಜ 40 ಕೆಜಿ
ಉತ್ತಮ ದಪ್ಪ
ಮಧ್ಯಮ
5600-5700
5200-5300ಹುರಿಕಡ್ಲೆ 30 ಕೆ.ಜಿ.
1. ಫೈನ್
2. ಮೀಡಿಯಂ
2300-2350
2000-2050ಉದ್ದಿನ ಬೇಳೆ 50 ಕೆ.ಜಿ.
ಡಿ ಹಾರ್ಸ್
ಹನುಮಾನ್
ವೈಟ್ ಗೋಲ್ಡ್
ಸೂರ್ಯ
ಮಧ್ಯಮ
ಗೋಲಾ ಉತ್ತಮ
ಗೋಲಾ ಮದ್ಯಮ
6550-6600
5350-5400
5300-5350
5250-5300
4700-4800
5100-5150
4600-4700ಹೆಸರು ಬೇಳೆ 50 ಕೆ.ಜಿ.
1. ಸೋಂ ಪರಿ
2. ಮಧ್ಯಮ
5250-5300
4900-5000ಹೆಸರು ಕಾಳು
1. ಉತ್ತಮ
2. ಮಧ್ಯಮ
5000-5200
4600-4700ಅಲಸಂದೆ
1. ಉತ್ತಮ
2. ಮಧ್ಯಮ
3800-3900
3600-3700ಅವರೆ ಕಾಳು
1. ಉತ್ತಮ
2. ಮಧ್ಯಮ
ಅವರೆ ಬೇಳೆ
1. ಉತ್ತಮ
2. ಮಧ್ಯಮ
ಹುರುಳಿ ಕಾಳು
1. ಉತ್ತಮ
2. ಮಧ್ಯಮ
5700-5800
5400-5500
7250-7300
7100-7200
35000-3600
3000-3100ರಾಗಿ 100 ಕೆ.ಜಿ.
1. ಕ್ಲೀನ್ಡ್ ಉತ್ತಮ
2. ಮಧ್ಯಮ
3500-3550
3000-3200ಅಕ್ಕಿ ಸೋನಾ ಮಸೂರಿ (100 ಕೆ. ಜಿ.)
ರಾ ರೈಸ್ ನುಚ್ಚು
ಸೋನಾ,ಮ,ಸ್ಟೀಮ್ ಉತ್ತಮ
ಸೋನಾ, ಮ,ಸ್ಟೀಮ್ ಮದ್ಯಮ
ಸೋನಾ,ಮ,ಸ್ಟೀಮ್ ನುಚ್ಚು
ಆರ್ ಎನ್ ಆರ್ ಸ್ಟೀಮ್
ಹೆಚ್ ಎಂ ಟಿ ಸ್ಟಿಮ್
ಸೋನಾ ಬಾಯಿಲ್ಡ್
ಕೆಂಪು ಕುಚಲಕ್ಕಿ ಉತ್ತಮ
ಮಧ್ಯಮ
ಐ ಆರ್8(100 ಕೆಜಿ)
ಇಡ್ಲಿಕಾರ್ (100 ಕೆಜೆ)
3000-3200
4300-4400
3800-4000
2300-2500
4400-4500
5000-5200
3400-4200
5000-52000
4000-4200
3200-3300
3600-4000ಬೆಳ್ಳುಳ್ಳಿ ಎಂಪಿ 100 ಕೆ.ಜಿ.
1. ಎಂಪಿ ಗೋಲಾ
2. ಲಡ್ಡು
3. ಮಧ್ಯಮ
4. 30 ಕೆಜಿ ಬಾಕ್ಸ್
5000-5500
3500-4000
1800-2200
1800-1850ಈರುಳ್ಳಿ
ಕಾರನಾಟಕ ಫುಲ್ ದಪ್ಪ
ಮೀಡಿಯಂ ದಪ್ಪ
ಮಧ್ಯಮ
ಗೋಲ್ಟಾ
ಗೊಲ್ಟಿ
ಜೋಡ್
675-700
750-755
600-650
500-550
300-400
300-400ಆಲೂಗಡ್ಡೆ (50 ಕೆ.ಜಿ.)
ಚೀಪ್ಸ್ ದಪ್ಪ
ಮಧ್ಯಮ
ಕೋಲಾರ ಉತ್ತಮ
ಮಧ್ಯಮ
ಆಗ್ರಾ ಉತ್ತಮ
ಮಧ್ಯಮ
1000- 1050
800-900
1300-1400
800-900
900-1000
600-700ಹಸಿ ಶುಂಠಿ (60 ಕೆ.ಜಿ.)
1. ಹೈಟೆಕ್
2. ಮೀಡಿಯಂ
2300-2400
1300-1400ಪರಿಶುದ್ಧ ಅಡುಗೆ ಎಣ್ಣೆ
ಸೂರ್ಯಕಾಂತಿ ಎಣ್ಣೆ
ಸನ್ ಪ್ಯೂರ್ 10 ಲೀ
ಸನ್ ಪ್ಯೂರ್ 15 ಕೆಜಿ
ಗೋಲ್ಡವಿನ್ನರ್ 10 ಲೀ.
ಗೋಲ್ಡ್ ವಿನ್ನರ್ 15 ಕೆಜಿ
ಜೆಮಿನಿ 10 ಲೀ.
ಜೆಮಿನಿ 15 ಕೆಜಿ
ಫ಼ಾರ್ಚುನ್10 ಲೀ.
ಫ಼ಾರ್ಚುನ್15 ಕೆಜಿ
1420
2110
1480
2150
1530
2350
1480
2250ಕಡ್ಲೆ ಹಿಟ್ಟು
1. ಶಂಕರ್ 30 ಕೆ.ಜಿ
2. ಶಂಕರ್ 10 ಕೆ.ಜಿ
3. ಶಂಕರ್ 20 ಕೆಜಿ ಪ್ಯಾಕೆಟ್
2185
755
1660ಕಡ್ಲೆಕಾಳು (50 ಕೆಜಿ)
1. ಕ್ಲಿನ್ ಬೋಲ್ಡ್
2. ಮಧ್ಯಮ
3. ಕ್ಲಿನ್ ಗುಲಾಬಿ
4. ಕ್ಲಿನ್ ಮಧ್ಯಮ
2950-3000
2900-2950
2900-3000
2750-2800ಚಕ್ಕಿ ಅಟ್ಟ (50 ಕೆ.ಜಿ)
ಐಸ್
ಆರೇಂಜ್
ಸಿಲ್ವರ್ ಕಾಯಿನ್
ಇಂದೂರ್
ಕೇಸರಿ ಪಿಚ್
ಅಂಬೆ
1780-1790
1830-1840
1750-1760
1700-1710
1720-1730
1730-1740ರೆಗ್ಯುಲರ್ ಅಟ್ಟ 50 ಕೆ.ಜಿ
ಆರೇಂಜ್
ರಾಕ್ಷಿ
ಸುನಿಲ್
1790-1800
1790-1800
1730-1740ತಂದೂರಿ ಅಟ್ಟ ( 50 ಕೆ.ಜಿ)
1. ರಾಕ್ಷಿ
2. ಸಿಲ್ವರ್ ಕಾಯಿನ್
3. ಮೋಹಿನಿ
1820-1830
1860-1870
1800-1810ಸಾದಾ ಸೂಜಿ (50 ಕೆ.ಜಿ)
ಆರೇಂಜ್
ರಾಕ್ಷಿ
ಹೀರೊ
ಸುನಿಲ್
ಕ್ಯಾಂಡಿ
2010-2020
1980-1990
1780-1790
1860-1870
1750-1760ಚಿರೋಟಿ ಸೂಜಿ (50 ಕೆ.ಜಿ)
1. ಮೋಹಿನಿ
2. ಆರೆಂಜ್ 30 ಕೆ.ಜಿ
3. ತುಳಸಿ
1850-1860
1990-2000
1800-1810ಮೈದಾ (50 ಕೆ.ಜಿ)
1. ಐಸ್
2. ಸುನೀಲ್
3. ಆರೆಂಜ್
4. ಮೊಬೆಲ್
5. ಸಿಲ್ವರ್ ಕಾಯಿನ್
6. ಕೇಸರಿ ಪೀಚ್
1930-1940
1880-1890
1980-1990
1910-1920
1850-1860
1820-1830
ಮೀಡಿಯಂ ಕುಕಿಂಗ್ ಆಯಿಲ್ ೧ ಲೀಟರ್‌ನ ೧೦ ಪ್ಯಾಕೆಟ್
ಸನ್ ಪ್ರಿಯಾ
ಸನ್ ಪಾರ್ಕ್
ಸನ್ ಪವರ್
ಸೂರ್ಯ ಪವರ್ 1030
1040
975
965ದೀಪದೆಣ್ಣೆ 1 ಲೀ.ನ 10 ಪ್ಯಾಕೆಟ್
ಆನಂದಮ್
ಅಂದಮ್
ಅಕ್ಷಯ
ನಂದಿನಿ
1050
1040
1020
1010ಕಡ್ಲೆಕಾಯಿ ಎಣ್ಣೆ
1. ಪ್ಯೂರ್ ನಟ್ 10 ಲೀ.
2. ಕೆ ಎನ್ ಜೆ 10 ಲೀ.
3. ನಟ್ ಗೋಲ್ಡ್ 10 ಲೀ.
1650
1500
1450ಪಾಮ್ ಆಯಿಲ್ 1 ಲೀ.ನ 10 ಪ್ಯಾಕೆಟ್
1. ರುಚಿಗೋಲ್ಡ್ 10 ಲೀ.
2. ಲೀಡರ್ ಗೋಲ್ಡ್ 10 ಲೀ.
3. ರುಚಿಗೋಲ್ಡ್ 15 ಕೆ.ಜಿ
950
930
1660ರಗ್ಯುಲರ್ ವನಸ್ಪತಿ
1. ರುಚಿ No1, 10 ಕೆ.ಜಿ
2. ರುಚಿ No1, 15 ಕೆ.ಜಿ
3. ಎಟೂಝೆಡ್ 15 ಕೆ.ಜಿ
900
1660
1600ಬೇಕರಿ ಸ್ಪೆಷಲ್ ವನಸ್ಪತಿ 15 ಕೆ.ಜಿ ಬಾಕ್ಸ್
1. ಗ್ರೀನ್ ಗೋಲ್ಡ್
2. ಗ್ರೇಟ್ ಚೆಫ್
3. ಬೆಸ್ ಪಫ್
4. ಬೆಸ್ ಕ್ರೀಮ್
5. ಬೆಸ್ ಬಿಸ್ಕೆಟ್
6. ಬೇಕರ್ ಕಿಂಗ್
1800
1840
1730
1700
1650
1650ಮೆಣಸಿನಕಾಯಿ 100 ಕೆ.ಜಿ.: ಪಿ.ಸಿ.ಎನ್. ಟ್ರೇಡರ್ಸ್ [ಎಪಿಎಮ್‌ಸಿ ಬೆಂಗಳೂರು]
ಬ್ಯಾಡಗಿ ಸ್ಟೇಮ್
ಬ್ಯಾ, ಸ್ಟೇಮ್ಲೆಸ್
ಗುಂಟೂರಸ್ಟೇಮ್
ಗು, ಸ್ಟೇಮ್ ಲೆಸ್
ಮಣ್ ಕಟ್ ಕನಿಷ್ಠ ಗರಿಷ್ಠ
25,000 – 49,900
29,900 – 63,000
18,200 – 26,200
32,200 – 34,200
21,000 – 25,000ಹುಣಸೆ ಹುಳಿ (100 ಕೆ.ಜಿ.)
ಉತ್ತಮ ಹಸಿರು
ಮಧ್ಯಮ ಹಸಿರು
ಮಧ್ಯಮ
ಬ್ರೋಕನ್ ಕನಿಷ್ಠ ಗರಿಷ್ಠ
6,000 – 12,000
6,000 – 10,000
10,000 – 18,000
20,000 – 25,000ದನಿಯಾ (40 ಕೆ.ಜಿ.)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್ ಕನಿಷ್ಠ ಗರಿಷ್ಠ
6,000 – 8,600
4,600 – 5,300
3,800 – 5,000
3,500 – 4,400ಮಸಾಲ ದರ (1 ಕೆ.ಜಿ.) ಕನಿಷ್ಠ ಗರಿಷ್ಠ ಅರಿಶಿಣ ಕೊಂಬು
1. ದಪ್ಪ
2. ಸಣ್ಣ
3. ಜೀರಿಗೆ ಸೂಪರ್ ಫೈನ್
4. ಜೀರಿಗೆ ಮೀಡಿಯಂ ಫೈನ್
5. ಜೀರಿಗೆ ಮೀಡಿಯಂ
130
80
430
350
280
140
90
440
370
290ಗಸಗಸೆ
1. ಫೈನ್
2. ಮೀಡಿಯಂ
3. ಟರ್ಕಿ
4. ಇಂಡಿಯನ್
1350
1250
1450
1350
1400
1300
1510
1400ಮೆಂತ್ಯೆ 84 94 ಸಾಸಿವೆ
1. ಸಾಸಿವೆ ಸಣ್ಣ
2. ಸಾಸಿವೆ ದಪ್ಪ
80
78
82
80 ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್
1500
1300
1200
1050
1600
1400
1250
1100ಲವಂಗ
ಮಡಗಸ್ಕರ್
ಲಾಲ್ ಪರಿ
ಚೆಕ್ಕೆ
ಮರಾಠಿ ಮೊಗ್ಗು ವರ್ಜಿನಲ್
ಆನಾನಸ್ ಹೂ
ಕೊಬ್ಬರಿ
ಉತ್ತಮ
ಮಾಧ್ಯಮ
780
760
280
800
1050
145
135
790
800
290
850
1100
150
140ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್
550
560
555
565ಗೋಡಂಬಿ
1. ಜೆ ಎಚ್
3. ಡಬ್ಲ್ಯೂ 240
4. ಡಬ್ಲ್ಯೂ 240 ಪಾನ್ ರೊಟ್ಟಿ
700
700
700
720
720
720ಬಾದಾಮಿ 570 580 ಗೋಧಿ 50 ಕೆಜಿ
1. ಸೂಪರ್ ಫೈನ್
2. ಮೀಡಿಯಂ ಫೈನ್
3. ಮೀಡಿಯಂ
2200
2000
1800
2300
2100
1850ದ್ರಾಕ್ಷಿ 200 240 ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್
160
185
195
165
190
200
[ ಮೊಟ್ಟೆ (ಎನ್.ಇ.ಸಿ.ಸಿ) 100ಕ್ಕೆ 575 ರೂಪಾಯಿ]
ತರಕಾರಿ | ಕನಿಷ್ಠ | ಗರಿಷ್ಠ |
ಟೊಮೇಟೊ | 10 | 15 |
ಹುರುಳಿಕಾಯಿ ನಾಟಿ | 35 | 40 |
ಹ್ಯಾರಿಕೊಟ್ ಬೀನ್ಸ್ | 30 | 35 |
ಬದನೆಕಾಯಿ ಬಿಳಿ | 35 | 40 |
ಬದನೆಕಾಯಿ ಗುಂಡು | 30 | 40 |
ಬೀಟ್‌ರೂಟ್ | 30 | 35 |
ಹಾಗಲಕಾಯಿ | 30 | 35 |
ಸೀಮೆ ಬದನೆಕಾಯಿ | 8 | 10 |
ಸೌತೆಕಾಯಿ | 2 2 | 25 |
ಗೊರಿಕಾಯಿ ಗೊಂಚಲು | 30 | 40 |
ಕ್ಯಾಪ್ಸಿಕಮ್ | 35 | 40 |
ಹಸಿ ಮೆಣಸಿನಕಾಯಿ ದಪ್ಪ | 35 | 40 |
ಸಣ್ಣ ಮೆಣಸಿನಕಾಯಿ | 40 | 45 |
ಬಜ್ಜಿ ಮೆಣಸಿನಕಾಯಿ | 40 | 45 |
ತೊಂಡೆಕಾಯಿ | 40 | 45 |
ಕ್ಯಾರೆಟ್ ಉಟಿ | 40 | 45 |
ಕ್ಯಾರೆಟ್ ನಾಟಿ | 35 | 40 |
ಎಲೆಕೋಸು | 6 | 8 |
ನವಿಲು ಕೋಸು | 20 | 25 |
ಹೂ ಕೋಸು ಸಣ್ಣ | 40 | 45 |
ನುಗ್ಗೆಕಾಯಿ | 90 | 120 |
ಬೆಂಡೆಕಾಯಿ | 40 | 45 |
ಹಿರೇಕಾಯಿ | 40 | 45 |
ಸೋರೆಕಾಯಿ | 20 | 25 |
ಚಪ್ಪರವರೇಕಾಯಿ | 45 | 50 |
ಕಾರಮಣಿ | 40 | 50 |
ಮೂಲಂಗಿ | 20 | 25 |
ಈರುಳ್ಳಿ | 14 | 15 |
ಬೆಳ್ಳುಳ್ಳಿ | 50 | 60 |
ಆಲೂಗಡ್ಡೆ | 25 | 30 |
ಎಪಿಎಂಸಿ ತರಕಾರಿ ಸಗಟು ದರ (1 ಕೆ. ಜಿ.ಗೆ) 00 ಜನವರಿ 2023
ಅಡಕೆ ಧಾರಣೆ: 00 ಜನವರಿ, 2023
ಕುಮಟಾ ಕನಿಷ್ಠ ಗರಿಷ್ಠ 1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18089
2. 26089
3.10109
4. 43899
5. 368091. 29999
2. 31199
3. 19549
4. 46429
5. 39519ಶಿರಸಿ ಕನಿಷ್ಠ ಗರಿಷ್ಠ 1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ 1. 33699
2.35196
3.21199
4. 407991. 39699
2.46518
3. 32289
4. 49899ಚಿತ್ರದುರ್ಗ ಕನಿಷ್ಠ ಗರಿಷ್ಠ 1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ 1.48922
2.29
000
3. 38419
4. 484291. 49332
2. 29400
3.38859
4. 48869ಶಿವಮೊಗ್ಗ ಕನಿಷ್ಠ ಗರಿಷ್ಠ ಗೊರಬಲು
ಬೆಟ್ಟೆ
ರಾಶಿ
ಸರಕು 1. 17500
2. 49090
3. 47009
4. 576691. 37299
2.53486
3. 49459
4. 79596ಸಾಗರ ಕನಿಷ್ಠ ಗರಿಷ್ಠ ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು 1. 22339
2.15022
3. 30000
4.20560
5. 37699
6. 139991. 37199
2. 34089
3. 37069
4. 27869
5. 49609
6. 21198
ಇದನ್ನೂ ಓದಿ | Heart Attack | ಹೃದಯಾಘಾತವಾಗಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಐಎಎಸ್ ಅಧಿಕಾರಿ! ವಿಡಿಯೊ ವೈರಲ್
ವಾಣಿಜ್ಯ
Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಇರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಹೀಗಿದ್ದರೂ ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಎಕಾನಮಿ ( Retail inflation) ಉತ್ತಮವಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.
ಮುಂಬಯಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಮುಂದುವರಿದಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ. ( Retail inflation) ಮೂಲ ಹಣದುಬ್ಬರ (core inflation) ಹೆಚ್ಚಳದ ಪರಿಣಾಮ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂದು ತಿಳಿಸಿದೆ.
ರಿಟೇಲ್ ಹಣದುಬ್ಬರ 2023ರ ಜನವರಿಯಲ್ಲಿ 6.52% ಮತ್ತು ಫೆಬ್ರವರಿಯಲ್ಲಿ 6.44% ರಷ್ಟಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 8% ಅಧಿಕ ಹಣದುಬ್ಬರ ಇತ್ತು. ಛತ್ತೀಸ್‌ಗಢ, ದಿಲ್ಲಿ, ಗೋವಾ, ಹಿಮಾಚಲಪ್ರದೇಶ, ಮಣಿಪುರದಲ್ಲಿ 4% ಕ್ಕಿಂತ ಕಡಿಮೆ ಹಣದುಬ್ಬರ ಇತ್ತು ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಭಾರತ ಪ್ರಗತಿಪರ ಮಾರುಕಟ್ಟೆಯಾಗಿದ್ದು, ವಿತ್ತೀಯ ಕೊರತೆ ( current account deficit) ಇದೆ. ಉಳಿತಾಯದ ಪ್ರಮಾಣ ಇಳಿಕೆಯಾಗಿದ್ದರೂ, ವಿದೇಶಿ ಸಂಪನ್ಮೂಲದ ಪೂರೈಕೆಯಿಂದ ಭರಿಸಲಾಗುತ್ತಿದೆ. ಹೀಗಾಗಿ ಉದ್ದೇಶಿತ ಹೂಡಿಕೆ ಸಾಧ್ಯವಾಗುತ್ತಿದೆ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆ 2023ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೂ, ಭಾರತವು ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್ಥಿಕವಾಗಿಯೂ ಚೇತರಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.
ವಾಣಿಜ್ಯ
Bisleri : ಬಿಸ್ಲೇರಿ ಕಂಪನಿಗೆ ಜಯಂತಿ ಚೌಹಾಣ್ ಸಾರಥ್ಯ
ಬಿಸ್ಲೇರಿ ( Bisleri ) ಸಾರಥ್ಯವನ್ನು ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಚೌಹಾಣ್ ಅವರಿಗೆ ವಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಮುಂಬಯಿ: ಟಾಟಾ ಕನ್‌ಸ್ಯೂಮರ್ ಪ್ರಾಡಕ್ಸ್ಟ್ ಬಿಸ್ಲೇರಿ ಇಂಟರ್‌ನ್ಯಾಶನಲ್ ಕಂಪನಿಯ (Bisleri International) ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಬಳಿಕ, ಬಿಸ್ಲೇರಿಯ ಸಾರಥ್ಯವನ್ನು ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ (42) ವಹಿಸಲಿದ್ದಾರೆ. ಸ್ವತಃ ರಮೇಶ್ ಚೌಹಾಣ್ ಅವರೇ ಈ ವಿಷಯ ತಿಳಿಸಿದ್ದಾರೆ. ಬಿಸ್ಲೇರಿಯನ್ನು ಖರೀದಿಸುವ ಬಗ್ಗೆ ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಮಾತುಕತೆ ನಡೆಸಿತ್ತು. ಆದರೆ ಇದೀಗ ಮಾತುಕತೆ ಸ್ಥಗಿತವಾಗಿದೆ. ಸುಮಾರು 7,000 ಕೋಟಿ ರೂ.ಗೆ ಬಿಸ್ಲೇರಿಯನ್ನು ಟಾಟಾ ಕಂಪನಿ ಖರೀದಿಸಲಿದೆ ಎಂದು ಕೆಲ ತಿಂಗಳ ಹಿಂದೆಯೇ ವದಂತಿ ಉಂಟಾಗುತ್ತು.
ಬಿಸ್ಲೇರಿಯನ್ನು ಸಿಇಒ ಏಂಜೆಲೊ ಜಾರ್ಜ್ ನೇತೃತ್ವದ ವೃತ್ತಿಪರ ತಂಡದ ಜತೆಗೆ ಮಗಳು ಜಯಂತಿ ಚೌಹಾಣ್ ಮುನ್ನಡೆಸಲಿದ್ದಾರೆ ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ. ಜಯಂತಿ ಚೌಹಾಣ್ ಪ್ರಸ್ತುತ ಕಂಪನಿಯ ಉಪಾಧ್ಯಕ್ಷೆಯಾಗಿದ್ದಾರೆ. ಪ್ರಾಡಕ್ಟ್ ಡೆವಲಪ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. 24ನೇ ವಯಸ್ಸನಲ್ಲಿ ಕಂಪನಿಗೆ ಸೇರ್ಪಡೆಯಾಗಿದ್ದರು.
ಬಿಸ್ಲೇರಿಯ ಭಾಗವಾಗಿರುವ ವೇದಿಕಾ ಬ್ರಾಂಡ್‌ನ ಅಭಿವೃದ್ಧಿಯಲ್ಲಿ ಕಳೆದ ಕೆಲ ವರ್ಷಗಳಿಂದ ಜಯಂತಿ ಚೌಹಾಣ್ ತೊಡಗಿಸಿಕೊಂಡಿದ್ದರು. ಜತೆಗೆ ಪ್ರತಿ ವಿಭಾಗದಲ್ಲೂ ಕ್ರಿಯಾಶೀಲತೆಗೆ ಒತ್ತು ನೀಡಿದ್ದರು. ಡಿಜಿಟಲ್ ಮಾರ್ಕೆಂಟಿಂಗ್‌ನಲ್ಲೂ ಅವರಿಗೆ ಆಸಕ್ತಿ ಇದೆ. ಕಂಪನಿಯ ಆಟೊಮೇಶನ್‌ನಲ್ಲೂ ಅವರು ಸಕ್ರಿಯರಾಗಿದ್ದರು ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ.
ಪ್ರಮುಖ ಸುದ್ದಿ
ChatGPT : ಚಾಟ್ ಜಿಪಿಟಿಯ ಪರಿಣಾಮ ಅನುವಾದಕರು, ವೆಬ್ ಡಿಸೈನರ್, ಲೇಖಕರಿಗೆ ಉದ್ಯೋಗ ನಷ್ಟ
ಚಾಟ್ ಜಿಪಿಟಿ (ChatGPT) ತಂತ್ರಜ್ಞಾನದ ಪರಿಣಾಮ ಅನುವಾದಕರು, ವೆಬ್ ಡಿಸೈನರ್, ಲೇಖಕರು, ವೆಬ್ ಡಿಸೈನರ್ಸ್ ಉದ್ಯೋಗಗಳು ನಷ್ಟವಾಗಲಿದೆ ಎಂದು ಅಮೆರಿಕದ ಓಪನ್ ಎಐ ವರದಿ ತಿಳಿಸಿದೆ.
ನವ ದೆಹಲಿ: ಚಾಟ್ ಜಿಪಿಟಿ (Chat GPT) ತಂತ್ರಜ್ಞಾನದ ಕ್ರಾಂತಿಯ ಪರಿಣಾಮ ಹಲವಾರು ಉದ್ಯೋಗಾವಕಾಶಗಳು ಕಣ್ಮರೆಯಾಗಲಿವೆ ಎಂದು ಅಮೆರಿಕ ಮೂಲದ ಓಪನ್ ಎಐ (OpenAI) ಮತ್ತು ಇತರ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಆಧಾರದಲ್ಲಿ ಮಶೀನ್ ಲರ್ನಿಂಗ್ ಮಾಡೆಲ್ ಆಗಿರುವ ಚಾಟ್ ಜಿಪಿಟಿಯ ಪರಿಣಾಮ ಅಮೆರಿಕದ ಎಕಾನಮಿಯಲ್ಲಿ ಹಲವು ಉದ್ಯೋಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾಷೆಗಳನ್ನು ಆಧರಿಸಿದ ಹಲವು ಉದ್ಯೋಗಗಳಿಗೆ ಚಾಟ್ ಜಿಪಿಟಿಯಿಂದ ಕುತ್ತಾಗಲಿದೆ ಎಂದು ತಿಳಿಸಿದೆ.
ಕಡಿಮೆ ಸಂಬಳಕ್ಕಿಂತ ಹೆಚ್ಚು ವೇತನ ಇರುವ ಉದ್ಯೋಗಗಳು ಜಿಪಿಟಿ ತಂತ್ರಜ್ಞಾನ ಬಳಕೆಯಲ್ಲಿ ಪರ್ಯವಸಾನವಾಗಲಿದೆ. ಆದರೆ ಕ್ರಿಟಿಕಲ್ ಥಿಂಕಿಂಗ್ ಕೌಶಲ ಬಯಸುವ ಉದ್ಯೋಗಗಳಿಗೆ ತೊಂದರೆ ಆಗದು. ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ತೆರಿಗೆ ಸಲಹೆಗಾರರು, ಲೇಖಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಚಾಟ್ ಜಿಪಿಟಿ ತಂತ್ರಜ್ಞಾನ ಪ್ರಭಾವ ಬೀರಲಿರುವ ಉದ್ಯೋಗಗಳ ಪಟ್ಟಿ ಇಂತಿದೆ:
ಅನುವಾದಕರು ಮತ್ತು ಇಂಟರ್‌ಪ್ರೆಟರ್ಸ್ , ಸರ್ವೇ ಸಂಶೋಧಕರು, ಕವಿಗಳು, ಕ್ರಿಯೇಟಿವ್ ಲೇಖಕರು, ಆನಿಮಲ್ ಸೈಂಟಿಸ್ಟ್, ಸಾರ್ವಜನಿಕ ಸಂಪರ್ಕ ತಜ್ಞರು, ಗಣಿತಜ್ಞರು, ತೆರಿಗೆ ಸಲಹೆಗಾರರು, ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಕರೆಸ್ಪಾಂಡೆನ್ಸ್ ಕ್ಲರ್ಕ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ಕೋರ್ಟ್ ರಿಪೋರ್ಟರ್, ಅಕೌಂಟೆಂಟ್ಸ್, ಆಡಿಟರ್ಸ್, ವಾರ್ತಾ ವಿಶ್ಲೇಷಕರು, ವರದಿಗಾರರು, ಪತ್ರಕರ್ತರು, ಕಾನೂನು ಸಲಹೆಗಾರರು, ಆಡಳಿತಾತ್ಮಕ ಸಹಾಯಕರು, ಕ್ಲಿನಿಕಲ್ ಡೇಟಾ ಮ್ಯಾನೇಜರ್, ಹವಾಮಾನ ಬದಲಾವಣೆ ವಿಶ್ಲೇಷಕರು, ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ಸ್, ಗ್ರಾಫಿಕ್ ಡಿಸೈನರ್ಸ್, ಇನ್ವೆಸ್ಟ್‌ಮೆಂಟ್ ಫಂಡ್ ಮ್ಯಾನೇಜರ್ಸ್, ಇನ್ಷೂರೆನ್ಸ್ ಅಪ್ರೈಸರ್ಸ್.
ದೇಶ
ಒಟ್ಟು 155 ಲಕ್ಷ ಕೋಟಿ ರೂ. ಸಾಲ ಇದೆ ಎಂದ ಸೀತಾರಾಮನ್, ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ಸಾಲ?
Nirmala Sitharaman: ಕೇಂದ್ರ ಸರ್ಕಾರ ಈವರೆಗೆ ಎಷ್ಟು ಸಾಲವನ್ನು ಮಾಡಿದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್ ಹೊತ್ತಿಗೆ ಒಟ್ಟು 155 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ತಿಳಿಸಿದ್ದಾರೆ.
ನವದೆಹಲಿ: ಭಾರತ ಸರ್ಕಾರ (Indian Government) ಮಾಡಿರುವ ಒಟ್ಟು ಸಾಲ ಎಷ್ಟಾಗಿದೆ ಗೊತ್ತಾ? ಬರೋಬ್ಬರಿ 155.8 ಲಕ್ಷ ಕೋಟಿ ರೂಪಾಯಿ. ಅಂದರೆ, ನಮ್ಮ ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ ಈ ಮೊತ್ತ! ಅಂದ ಹಾಗೆ, ಈ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸೋಮವಾರ ಲೋಕಸಭೆಗೆ ನೀಡಿದ್ದಾರೆ.
155.8 ಲಕ್ಷ ಕೋಟಿ ರೂಪಾಯಿ ಸಾಲದ ಪೈಕಿ ಬಾಹ್ಯ ಸಾಲದ ಮೊತ್ತ 7.03 ಲಕ್ಷ ಕೋಟಿ ರೂ. ಇದೆ. ಇದು ಜಿಡಿಪಿಯ ಶೇ.7.03ರಷ್ಟಾಗುತ್ತದೆ. ಕೇಂದ್ರ ಸರ್ಕಾರ ಈವರೆಗೆ ಮಾಡಿರುವ ಸಾಲ ಎಷ್ಟು, ಬಾಹ್ಯ ಸಾಲದ ಪ್ರಮಾಣ ಎಷ್ಟು, ಡಾಲರ್ ಮೌಲ್ಯ ಏರಿಕೆಯಿಂದಾಗಿ ಸಾಲದ ಮೇಲಾಗಿರುವ ಪರಿಣಾಮ ಹಾಗೂ ಸಾಲ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳು ಸೇರಿ ಇತ್ಯಾದಿ ಮಾಹಿತಿಯನ್ನು ಕೋರಿ ಸಂಸದ ನಾಮ ನಾಗೇಶ್ವರ್ ರಾವ್ ಅವರು ವಿತ್ತ ಸಚಿವಾಲಯದಿಂದ ಮಾಹಿತಿ ಕೋರಿದ್ದರು. ಈ ಪ್ರಶ್ನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಉತ್ತರಿಸಿದ್ದಾರೆ.
2023 ಮಾರ್ಚ್ ಹೊತ್ತಿಗೆ ಕೇಂದ್ರ ಸರ್ಕಾರವು ಒಟ್ಟು 155.8 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ. ವಿದೇಶಿಗಳಿಂದ 7.03 ಲಕ್ಷ ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಒಟ್ಟು ಸಾಲದ ಪೈಕಿ ಬಾಹ್ಯ ಸಾಲದ ಪ್ರಮಾಣವು ಶೇ.4.5ರಷ್ಟಿದೆ. ಜಿಡಿಪಿಗೆ ಹೋಲಿಸಿದರೆ ಬಾಹ್ಯ ಸಾಲದ ಅನುಪಾತ ಶೇ.3ರಷ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಬಾಹ್ಯ ಸಾಲಗಳನ್ನು ಸಾಮಾನ್ಯವಾಗಿ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಏಜೆನ್ಸಿಗಳು ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತವೆ. ಹಾಗಾಗಿ ಅಪಾಯ ಕಡಿಮೆ, ಸಾಲ ಸುರಕ್ಷಿತ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಮಾಲೋಚಿಸಿ ವಿದೇಶಿ ವಿನಿಮಯ ಸಂಗ್ರಹದ ಮೂಲವನ್ನು ವಿಸ್ತರಿಸಲು ರಿಸರ್ವ್ ಬ್ಯಾಂಕ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಇದೇ ವೇಳೆ ತಿಳಿಸಿದ್ದಾರೆ.
ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ರೂ. ಸಾಲ?
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಈ ಎಂಟು ವರ್ಷಗಳಲ್ಲಿ ಸಾಲದ ಪ್ರಮಾಣ ಇನ್ನೂ ಹೆಚ್ಚಾಯಿತೇ? ಹೌದು ಇಂಥದೊಂದು ಪ್ರಶ್ನೆ ಕಾಡತೊಡಗಿದೆ. 2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 58 ಲಕ್ಷ ಕೋಟಿ ರೂ. ಇತ್ತು. ಅಂದರೆ, ಇದು ಜಿಡಿಪಿಯ ಶೇ.52ರಷ್ಟು. ಆದರೆ, 2022-23ರ ವಿತ್ತ ವರ್ಷದ ಮುಕ್ತಾಯದ ಹೊತ್ತಿಗೆ ಈ ಸಾಲದ ಪ್ರಮಾಣದ 155.8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ. ಅಂದರೆ, ಈ ಎಂಟು ವರ್ಷದ ಅವಧಿಯಲ್ಲಿ ಹೆಚ್ಚು ಕಡಿಮೆ 97 ಲಕ್ಷ ಕೋಟಿ ರೂ. ಸಾಲವನ್ನು ಮಾಡಲಾಗಿದೆ ಎಂಬ ಚರ್ಚೆಗಳು ಶುರುವಾಗಿವೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ