Fashion Interview: ಆಲ್‌ಟೈಮ್‌ ಎವರ್‌ಗ್ರೀನ್‌ ಫ್ಯಾಷನ್‌ನಲ್ಲಿ ಕಾಟನ್‌ಗೆ ಆದ್ಯತೆ : ನಟಿ ಸುನೇತ್ರಾ ಪಂಡಿತ್‌ - Vistara News

ಫ್ಯಾಷನ್

Fashion Interview: ಆಲ್‌ಟೈಮ್‌ ಎವರ್‌ಗ್ರೀನ್‌ ಫ್ಯಾಷನ್‌ನಲ್ಲಿ ಕಾಟನ್‌ಗೆ ಆದ್ಯತೆ : ನಟಿ ಸುನೇತ್ರಾ ಪಂಡಿತ್‌

ತೆರೆಯ ಮೇಲೆ ಕಾಣುವ ಕಿರುತೆರೆ ನಟಿ ಸುನೇತ್ರಾ ಪಂಡಿತ್‌, ತೆರೆಯ ಹಿಂದೆ ನೋಡಲು ಕಂಪ್ಲೀಟ್‌ ಡಿಫರೆಂಟ್‌. ಅವರ ಎವರ್‌ಗ್ರೀನ್‌ ಫ್ಯಾಷನ್‌ನಲ್ಲಿ ಕಾಟನ್‌ಗೆ ಆದ್ಯತೆಯಂತೆ. ಈ ಫ್ಯಾಷನ್‌ ಬಗ್ಗೆ ಅವರು ವಿಸ್ತಾರ ನ್ಯೂಸ್‌ನೊಂದಿಗೆ (Fashion Interview) ಹಂಚಿಕೊಂಡಿದ್ದಾರೆ.

VISTARANEWS.COM


on

Fashion Interview
ಚಿತ್ರಗಳು: ಸುನೇತ್ರಾ ಪಂಡಿತ್‌, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ

ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್‌, ತಮ್ಮ ನಟನೆಯಿಂದಲೇ ಎಲ್ಲರನ್ನೂ ಸೆಳೆದವರು. ತಮ್ಮದೇ ಆದ ಖಡಕ್‌ ಹಾಗೂ ಕಾಮಿಡಿ ಪಾತ್ರಗಳ ಮೂಲಕ ಮನೆಮಾತಾದವರು. ಇವರು ಕಾಟನ್‌ ಫ್ಯಾಷನ್‌ ಪ್ರೇಮಿಯಂತೆ. ಹೌದು. ಔಟ್‌ಫಿಟ್‌ ವಿಷಯಕ್ಕೆ ಬಂದಲ್ಲಿ ಎಲ್ಲದರಲ್ಲೂ ಕಾಟನ್‌ ಪ್ರಿಫರ್‌ ಮಾಡುತ್ತಾರಂತೆ. ಅಷ್ಟು ಮಾತ್ರವಲ್ಲ, ತಮ್ಮದೇ ಆದ ಫ್ಯಾಷನ್‌ ಫಾಲೋ ಮಾಡುತ್ತಾರಂತೆ. ಹಾಗೆಂದು ಅವರೇ ಹೇಳುತ್ತಾರೆ. ತಮ್ಮ ಫ್ಯಾಷನ್‌ ಪ್ರೇಮ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ (Fashion Interview) ಹಂಚಿಕೊಂಡಿದ್ದಾರೆ.

Fashion Interview

ನಾನಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್‌ ಮಂತ್ರ ಏನು?

ಇಂಡಿಯನ್‌ವೇರ್‌ ನನಗಿಷ್ಟವಾದ ಫ್ಯಾಷನ್‌. ನನ್ನ ಪ್ರಕಾರ, ಫ್ಯಾಷನ್‌ ಅಂದ್ರೆ ಕಂಫರ್ಟಬಲ್‌.

ನಿಮ್ಮಇಂಡೋ-ವೆಸ್ಟರ್ನ್ ಸೀರೆಯ ಸೆಲ್ಫ್‌ ಡಿಸೈನ್‌ ಫ್ಯಾಷನ್‌ ಬಗ್ಗೆ ವಿವರಿಸಿ

ಹೌದು. ಇಂಡೋ-ವೆಸ್ಟರ್ನ್ ಸೀರೆ ಫ್ಯಾಷನ್‌ ನನಗೆ ಇಷ್ಟವಾದ ಸೀರೆ ಫ್ಯಾಷನ್‌ ಎಂದರೂ ತಪ್ಪಲ್ಲ! ಉದಾಹರಣೆಗೆ., ಇಳಕಲ್‌ ಸೀರೆಯೊಂದಿಗೆ ಸ್ಲಿವ್‌ಲೆಸ್‌ ವೆಸ್ಟರ್ನ್ ಟಾಪ್‌ನ ಕಾಂಬಿನೇಷನ್‌ ಮಾಡುತ್ತೇನೆ. ಇದು ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡುತ್ತದೆ. ನೋಡಲು ಕಂಪ್ಲೀಟ್‌ ಡಿಫರೆಂಟ್‌ ಆಗಿ ಬಿಂಬಿಸುತ್ತದೆ.

Fashion Interview

ನಿಮ್ಮ ಸಿಗ್ನೇಚರ್‌ ಸ್ಟೈಲ್‌ ?

ಸದಾ ತಲೆಯ ಮೇಲೊಂದು ಕನ್ನಡಕವನ್ನು ಸ್ಟೈಲಾಗಿ ಧರಿಸುತ್ತೇನೆ. ಇದು ನನ್ನ ಎಂದೂ ಬದಲಾಗದ ಸಿಗ್ನೇಚರ್‌ ಸ್ಟೈಲ್‌ ಎನ್ನಬಹುದು.

ನಿಮಗೆ ಜಂಕ್‌ ಜ್ಯುವೆಲರಿ ಅಂದ್ರೆ ಸಖತ್‌ ಇಷ್ಟವಂತೆ!

ಖಂಡಿತಾ. ನನಗೆ ನಾನಾ ಬಗೆಯ ಜಂಕ್‌ ಜ್ಯುವೆಲರಿಗಳಿಷ್ಟ. ಅದರಲ್ಲೂ ಹ್ಯಾಂಡ್‌ಮೇಡ್‌ ಜಂಕ್‌ ಜ್ಯುವೆಲರಿ ಪ್ರೇಮಿ ನಾನು. ಇವನ್ನು ಯಾವುದೇ ಔಟ್‌ಫಿಟ್‌ಗೆ ಬೇಕಾದರೂ ಮಿಕ್ಸ್‌ ಮ್ಯಾಚ್‌ ಮಾಡಬಹುದು. ಸೀರೆಯಿಂದಿಡಿದು ಎಲ್ಲವಕ್ಕೂ ಧರಿಸಬಹುದು.

Fashion Interview

ಮಿಕ್ಸ್‌ – ಮ್ಯಾಚ್‌ ಫ್ಯಾಷನ್‌ ಪ್ರಿಯರಂತೆ?

ಹೌದು. ನಾನು ಯಾವಾಗಲೂ ವೆಸ್ಟರ್ನ್ ಹಾಗೂ ಎಥ್ನಿಕ್‌ ಫ್ಯಾಷನ್‌ ಮಿಕ್ಸ್‌ ಮ್ಯಾಚ್‌ ಮಾಡುತ್ತೇನೆ. ಇನ್ನು ಟೈಟ್‌ ಫಿಟ್‌ ಔಟ್‌ಫಿಟ್‌ ಆವಾಯ್ಡ್‌ ಮಾಡುತ್ತೇನೆ.

ಎವರ್‌ಗ್ರೀನ್‌ ಫ್ಯಾಷನ್‌ನಲ್ಲಿ ಕಾಟನ್‌ಗೆ ಆದ್ಯತೆ ಎಂದು ಹೇಳುತ್ತೀರಲ್ಲ? ಯಾಕೆ?

ಯಾವುದೇ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್‌ ಬದಲಿಸುತ್ತೇನೆ. ಆದರೆ, ಕಾಟನ್‌ ಫ್ಯಾಬ್ರಿಕ್‌ ಪ್ರಿಫರ್‌ ಮಾಡುತ್ತೇನೆ. ನಿಮಗೆ ಗೊತ್ತೇ! ಮದುವೆಗೂ ಕೂಡ ನಾನು ಕಾಟನ್‌ ಸೀರೆಯನ್ನೇ ಉಡುತ್ತೇನೆ ಎಂದರೇ ನಂಬುತ್ತೀರಾ!

Fashion Interview

ಸದಾ ನಿಮಗಿಷ್ಟವಾಗುವ ಕಲರ್‌ ಯಾವುದು?

ಲ್ಯಾವೆಂಡರ್‌ ಅಥವಾ ಪರ್ಪಲ್‌ ಶೇಡ್‌ ನನ್ನ ಆಲ್‌ ಟೈಮ್‌ ಫೇವರೇಟ್‌ ಕಲರ್‌. ಫ್ಯಾಷನ್‌ ಔಟ್‌ಫಿಟ್‌ಗಳು ಮಾತ್ರವಲ್ಲ, ಅದೇ ವರ್ಣದ ಲಿಪ್‌ಶೇಡ್‌ ಕೂಡ ಇಷ್ಟ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನು ಓದಿ: Fashion Show News: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಶ್ವೇತಾ ನಂದಕುಮಾರ್‌ ಚೀತಾ ಪ್ರಿಂಟ್ಸ್‌ ಡಿಸೈನರ್‌ವೇರ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

ಜೀನ್ಸ್ ಪ್ಯಾಂಟ್‌ (Jeans Fashion) ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ ನೀಡಬೇಕೆಂದು ಬಯಸುತ್ತಿದ್ದೀರಾ! ಹಾಗಾದಲ್ಲಿ ಈ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ ಎನ್ನುವ ಸ್ಟೈಲಿಸ್ಟ್‌ಗಳು ಹುಡುಗಿಯರಿಗೆ ಇಲ್ಲಿ 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Jeans Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೀನ್ಸ್ ಪ್ಯಾಂಟ್‌ಗೆ (Jeans Fashion) ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಟ್ರೆಂಡ್‌ ಇದೀಗ ಚಾಲ್ತಿಯಲ್ಲಿದೆ. ನೋಡಲು ಮಾಡರ್ನ್ ಲುಕ್‌ ಜೊತೆಜೊತೆಗೆ ದೇಸಿ ಔಟ್‌ಫಿಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಇದೀಗ ಜೆನ್‌ ಜಿ ಹುಡುಗಿಯರಲ್ಲಿ ಹೆಚ್ಚಾಗಿದೆ. “ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇಂದಿನ ಫ್ಯಾಷನ್‌ನಲ್ಲ! ದಶಕಗಳಿಂದಲೂ ಇದೆ. ಆದರೆ, ಆಗಾಗ್ಗೆ ಮರೆಯಾಗಿ ಹೊಸ ರೂಪದಲ್ಲಿ ಬಿಡುಗಡೆಗೊಳ್ಳುತ್ತಿರುತ್ತದೆ. ಸಿನಿಮಾ ತಾರೆಯರಿಂದ ಮರು ಹುಟ್ಟು ಪಡೆಯುತ್ತಿರುತ್ತದೆ” ಎನ್ನುತ್ತಾರೆ ಪ್ಯಾಷನಿಸ್ಟ್‌ಗಳು. ಇನ್ನು, ನೀವೂ ಕೂಡ ಜೀನ್ಸ್ ಪ್ಯಾಂಟ್‌ ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದೀರಾ! ಹಾಗಾದಲ್ಲಿ, ಯೋಚಿಸಬೇಡಿ, ಈ ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ನೀವೂ ಕೂಡ ಮಾಡಿ ಎನ್ನುವ ಸ್ಟೈಲಿಸ್ಟ್ ಜಾನ್‌ ಒಂದಿಷ್ಟು ಸಿಂಪಲ್‌ ಮಿಕ್ಸ್ ಮ್ಯಾಚ್‌ ಐಡಿಯಾ ನೀಡಿದ್ದಾರೆ.

Jeans Fashion

ಆಕರ್ಷಕ ಎಥ್ನಿಕ್‌ ಜಾಕೆಟ್‌

ನೀವು ಧರಿಸುವ ಯಾವುದೇ ಜಿನ್ಸ್ ಪ್ಯಾಂಟ್‌ಗೆ ಫಾರ್ಮಲ್‌ ಅಥವಾ ವೈಟ್‌ ಟೀ ಶರ್ಟ್ ಧರಿಸಿ. ಅದರ ಮೇಲೆ ರಾಜಸ್ಥಾನಿ ಶೈಲಿಯ ಎಥ್ನಿಕ್‌ ಟಚ್‌ ನೀಡುವ ವೇಸ್ಟ್ಕೋಟ್‌ ಆಯ್ಕೆ ಮಾಡಿ ಧರಿಸಿ. ಇದು ನೋಡಲು ಕ್ಲಾಸಿ ಲುಕ್‌ ನೀಡುತ್ತದೆ. ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ಸುಲಭವಾಗಿ ನೀಡುತ್ತದೆ.

Jeans Fashion

ಸ್ಲಿವ್‌ಲೆಸ್‌ ಟ್ರೆಡಿಷನಲ್‌ ಜಾಕೆಟ್‌

ಟ್ರೆಡಿಷನಲ್‌ ಲುಕ್‌ ನೀಡುವ ಯಾವುದೇ ಡಿಸೈನ್‌ನ ಅಥವಾ ಪ್ರಿಂಟ್ಸ್‌ನ ಸ್ಲಿವ್‌ಲೆಸ್‌ ಜಾಕೆಟ್‌ ಚೂಸ್‌ ಮಾಡಿ. ಧರಿಸಿರು ಜೀನ್ಸ್ ಪ್ಯಾಂಟ್‌ ಮೇಲೆ ಧರಿಸಿ. ಆದರೆ, ಈ ಜಾಕೆಟ್‌ ಒಳಗೆ ಧರಿಸುವ ಟೀ ಶರ್ಟ್ ಅಥವಾ ಶರ್ಟ್ ಮಾತ್ರ ಲೈಟ್‌ ಕಲರ್‌ನದ್ದಾಗಬೇಕು. ಕಾಂಟ್ರಾಸ್ಟ್ ಶೇಡ್‌ನದ್ದನ್ನು ಬಳಸಬಹುದು.

Jeans Fashion

ಕ್ವಿಲ್ಟೆಡ್‌ ಜಾಕೆಟ್‌

ಹ್ಯಾಂಡ್‌ಮೇಡ್‌ ಕ್ವಿಲ್ಟೆಡ್‌ ಜಾಕೆಟ್‌ಗಳು ನಾನಾ ಶೈಲಿಯಲ್ಲಿ ಲಭ್ಯ. ಬಟನ್‌ ಹಾಗೂ ಟೈಯಿಂಗ್‌ ಡಿಸೈನ್‌ನಲ್ಲೂ ದೊರೆಯುವ ಈ ಜಾಕೆಟ್‌ಗಳನ್ನು ಜೀನ್ಸ್‌ ಪ್ಯಾಂಟ್‌ ಹಾಗೂ ಡಾರ್ಕ್ ಟಾಪ್‌ ಮೇಲೆ ಧರಿಸಬಹುದು. ಇದು ಪಕ್ಕಾ ಟ್ರೆಡಿಷನಲ್‌ ಪ್ಲಸ್‌ ವೆಸ್ಟರ್ನ್ ಲುಕ್‌ ನೀಡುವಲ್ಲಿ ಸಹಕಾರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Continue Reading

ಫ್ಯಾಷನ್

Fashion Show News: ಬಿಎಂಎಸ್‌ ಕಾಲೇಜಿನಲ್ಲಿ ನೋಡುಗರನ್ನು ಸೆಳೆದ ವಿದ್ಯಾರ್ಥಿಗಳ ಫ್ಯಾಷನ್‌ ಶೋ

ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಥೀಮ್‌ ಆಧಾರಿತ ಫ್ಯಾಷನ್‌ ಶೋನ (Fashion Show News) ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡ ಹುಡುಗಿಯರು ಹಾಗೂ ಹುಡುಗರು ಪ್ರೊಫೆಷನಲ್‌ ಮಾಡೆಲ್‌ಗಳಂತೆ ವಾಕ್‌ ಮಾಡಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Show news
ಚಿತ್ರಗಳು: ಬಿಎಂಎಸ್‌ ಕಾಲೇಜಿನಲ್ಲಿ ನಡೆದ ಫ್ಯಾಷನ್‌ ಶೋನ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲೇಜಿನ ಹುಡುಗಿಯರು ಹಾಗೂ ಹುಡುಗರು ರ‍್ಯಾಂಪ್‌ (Fashion Show News) ಮೇಲೆ ಹೆಜ್ಜೆ ಹಾಕುತ್ತಿದ್ದರೇ, ನೋಡುಗರ ಕಣ್ಣು ಕುಕ್ಕುವಂತಿತ್ತು. ಒಬ್ಬೊಬ್ಬರದು ಒಂದೊಂದು ಬಗೆಯ ಥೀಮ್‌! ಆ ಥೀಮ್‌ಗೆ ತಕ್ಕಂತೆ ಕಾಸ್ಟ್ಯೂಮ್ಸ್! ಇವನ್ನು ಧರಿಸಿದ ಯಂಗ್‌ಸ್ಟರ್ಸ್ ವೇದಿಕೆ ಮೇಲೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿ ನೆರೆದಿದ್ದ ಕಾಲೇಜಿನ ಆಡಳಿತ ವರ್ಗವನ್ನು ಮಾತ್ರವಲ್ಲದೇ, ವಿದ್ಯಾರ್ಥಿಗಳ ಮನ ಗೆದ್ದರು. ಅಂದಹಾಗೆ, ಈ ಫ್ಯಾಷನ್‌ ಶೋ ನಡೆದದ್ದು, ಉದ್ಯಾನನಗರಿಯ ಬಿ ಎಂ ಎಸ್‌ ಕಾಲೇಜಿನ ಆವರಣದಲ್ಲಿ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದ, ಈ ಫ್ಯಾಷನ್‌ ಶೋ ನಾನಾ ರೌಂಡ್‌ಗಳಲ್ಲಿ ನಡೆಯಿತು.

Fashion Show news

ಆದರ್ಶ್ ಜೈನ್‌ ಕೊರಿಯಾಗ್ರಾಫಿ & ಜಡ್ಜ್

ಕೊರಿಯಾಗ್ರಾಫರ್‌ ಹಾಗೂ ಫ್ಯಾಷನ್‌ ಶೋಗಳ ಡೈರೆಕ್ಟರ್‌ ಆದರ್ಶ್ ಜೈನ್‌ ಬಿ ಎಂ ಎಸ್‌ ಕಾಲೇಜಿನ ಫ್ಯಾಷನ್‌ ಶೋಗಳಿಗೆ ಜ್ಯೂರಿಯಲ್ಲಿದ್ದರು. ಇವರೊಂದಿಗೆ ಮಾಡೆಲ್‌ ಕಾವ್ಯಾ ಕೂಡ ಜ್ಯೂರಿ ಪಾನೆಲ್‌ನಲ್ಲಿದ್ದರು. ರ‍್ಯಾಂಪ್‌ ಮೇಲೆ ವಾಕ್‌ ಮಾಡಿದ ಕಾಲೇಜಿನ ಗ್ರೂಪ್‌ಗಳಿಗೆ ಪ್ರಶಂಸೆಯ ಸುರಿಮಳೆಯೊಂದಿಗೆ ಅವರ ರ‍್ಯಾಂಪ್‌ ವಾಕ್‌, ಟ್ಯಾಲೆಂಟ್‌ ಹಾಗೂ ಕಾಸ್ಟ್ಯೂಮ್ಸ್ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಜಡ್ಜ್‌ ಮಾಡಿದರು.

Fashion Show news

ಆದರ್ಶ್ ಜೈನ್‌ ಫ್ಯಾಷನ್‌ ಟಾಕ್‌

ವಿದ್ಯಾರ್ಥಿಗಳ ಈ ಫ್ಯಾಷನ್‌ ಶೋ ನೋಡಲು, ಪಕ್ಕಾ ಪ್ರೊಫೆಷನಲ್‌ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌ನಂತಿತ್ತು. ಆಯೋಜನೆ ಕೂಡ ಪರ್ಫೆಕ್ಟಾಗಿತ್ತು. ಇಂದು ನಡೆದ ವಿದ್ಯಾರ್ಥಿಗಳು ಮುಂದೊಮ್ಮೆ ಮಾಡೆಲ್‌ಗಳಾಗಿ ಯಶಸ್ವಿಯೂ ಆಗಬಹುದು. ಇದು ಅವರೆಲ್ಲರ ಮೊದಲ ಹೆಜ್ಜೆ” ಎಂದು ಫ್ಯಾಷನ್‌ ಕೊರಿಯಾಗ್ರಾಫರ್‌ ಆದರ್ಶ್ ಜೈನ್‌ ಹೇಳಿದರು.

Fashion Show news

ಸಂಸ್ಕೃತಿ-ಫ್ಯಾಷನ್‌ ಶೋ ಪ್ಲಸ್‌ ಟ್ಯಾಲೆಂಟ್‌ ಶೋ

ಫ್ಯಾಷನ್‌ ಶೋ ಮಾತ್ರವಲ್ಲದೇ, ಇದರೊಂದಿಗೆ ಹುಡುಗ-ಹುಡುಗಿಯರ ಟ್ಯಾಲೆಂಟ್‌ ಕಂಡು ಹಿಡಿಯುವ ಟ್ಯಾಲೆಂಟ್‌ ಶೋವನ್ನು ಜೊತೆಜೊತೆಗೆ ಆಯೋಜಿಸಲಾಗಿತ್ತು. ಸಂಸ್ಕೃತಿ ಹೆಸರಿನಲ್ಲಿ ನಡೆದ ಈ ಟ್ಯಾಲೆಂಟ್‌ ಶೋನಲ್ಲಿ ಕಾಲೇಜು ಹುಡುಗ-ಹುಡುಗಿಯರು ನಾನಾ ಕಾಯ್ರಕ್ರಮಗಳನ್ನು ನೀಡಿದರು. ಎಲ್ಲಾ ಪ್ರೋಗ್ರಾಮ್‌ಗಳು ಮೆಚ್ಚುಗೆ ಪಡೆದವು.

Fashion Show news

ಫ್ಯಾಷನ್‌ ಶೋ ವಿಜೇತರು

ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಟೀಮ್‌ನ ಫ್ಯಾಷನ್‌ ರ‍್ಯಾಂಪ್‌ ವಾಕ್‌ ಅತ್ಯಾಕರ್ಷಕವಾಗಿ ಮೂಡಿ ಬಂದಿತು. “ಸ್ಕಲ್ಪ್ಚರ್‌ ಆಫ್‌ ಬ್ಲೈಂಡ್‌ ಗಾಡೆಸ್‌ಆಫ್‌ ಜಸ್ಟೀಸ್‌ “ ಥೀಮ್‌ಗೆ ಹೊಂದುವಂತೆ ಅವರೆಲ್ಲರ ವಾಕ್‌, ಕಾಸ್ಟ್ಯೂಮ್ಸ್ ಸೇರಿದಂತೆ ಎಲ್ಲವೂ ಫಸ್ಟ್ ಕ್ಲಾಸ್‌ ಲಿಸ್ಟ್‌ಗೆ ಸೇರಿತು. ಪರಿಣಾಮ, ಈ ಕಾಲೇಜಿನ ಏರಿಯನ್‌ ಟೀಮ್‌ ಮೊದಲ ಸ್ಥಾನ ಗಳಿಸಿತು. ಬಿಎಂಎಸ್‌ ಆರ್ಕಿಟೆಕ್ಚರ್‌ ಎರಡನೇ ರನ್ನರ್‌ ಅಪ್‌ ಆಗಿ ಸ್ಥಾನ ಗಳಿಸಿತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Continue Reading

ಫ್ಯಾಷನ್

Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

ಸ್ವರೋಸ್ಕಿ ಹಾಗೂ ರೈನ್‌ಸ್ಟೋನ್‌ಗಳಿಂದ ಡಿಸೈನ್‌ ಮಾಡಿದ ಮಿರ ಮಿನುಗುವ ಡಿಸೈನರ್‌ ವಾಟರ್‌ ಫಾಲ್‌ ಸ್ಲೀವ್‌ನ ಕೇಪ್‌ ಗೌನ್‌ನಲ್ಲಿ (Star Gown Fashion) ನಟಿ ನಮ್ರತಾ ಗೌಡ ತ್ರಿಲೋಕ ಸುಂದರಿಯಂತೆ ಕಾಣಿಸಿಕೊಂಡಿದ್ದಾರೆ. ಏನಿದು ಕೇಪ್‌ ಗೌನ್‌? ಇದರ ವಿಶೇಷತೆಯೇನು? ಎಂಬುದರ ಬಗ್ಗೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ವಿವರಿಸಿದ್ದಾರೆ.

VISTARANEWS.COM


on

Star Gown Fashion
ಚಿತ್ರಗಳು: ನಮ್ರತಾ ಗೌಡ, ನಟಿ, ಬಿಗ್‌ಬಾಸ್‌ ಸ್ಪರ್ಧಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವರೋಸ್ಕಿ ಹಾಗೂ ರೈನ್‌ಸ್ಟೋನ್‌ನಿಂದ ಡಿಸೈನ್‌ ಮಾಡಿರುವ ಮಿರ ಮಿರ ಮಿನುಗುವ ವಾಟರ್‌ ಫಾಲ್‌ ಸ್ಲೀವ್‌ ಹೊಂದಿರುವ ಡಿಸೈನರ್‌ ಕೇಪ್‌ ಗೌನ್‌ನಲ್ಲಿ (Star Gown Fashion) ನಟಿ ನಮ್ರತಾ ಗೌಡ ತ್ರಿಲೋಕ ಸುಂದರಿಯಂತೆ ಕಂಡಿದ್ದಾರೆ. “ನಮ್ರತಾ ಗೌಡ ಫ್ಯಾಷೆನಬಲ್‌ ನಟಿ. ಬಿಗ್‌ ಬಾಸ್‌ನಲ್ಲಿರುವಾಗಲೂ ಅಷ್ಟೇ, ಸೀರಿಯಲ್‌ನಲ್ಲಿ ನಟಿಸುವಾಗಲೂ ಅಷ್ಟೇ! ಎಲ್ಲವನ್ನು ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು. ಇನ್ನು, ಡ್ರೆಸ್ಸಿಂಗ್‌ ಸೆನ್ಸ್ ಕೂಡ ನೋಡಲು ಆಕರ್ಷಕವಾಗಿ ಮಾಡುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಸಮಯಕ್ಕೆ ತಕ್ಕಂತೆ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುವುದು ಹಾಗೂ ಧರಿಸುವುದು ಕೂಡ ಅವರು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಇನ್ನು, ಟ್ರಾವೆಲ್‌ ಟೈಮ್‌ನಲ್ಲಿ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡದ್ದು, ದೊಡ್ಡ ಸುದ್ದಿಯಾಗಿತ್ತು ಕೂಡ. ಆ ಮಟ್ಟಿಗೆ ಅವರು ಧರಿಸುವ ಒಂದೊಂದು ಔಟ್‌ಫಿಟ್‌ಗಳು, ಸೋಷಿಯಲ್‌ ಮೀಡಿಯಾ ಅಭಿಮಾನಿಗಳನ್ನು ಸೆಳೆಯುತ್ತಿರುತ್ತವೆʼʼ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Gown Fashion

ಕೇಪ್‌ ಗೌನ್‌ನಲ್ಲಿ ನಮ್ರತಾ ಲುಕ್‌

ಇನ್ನು, ನಮ್ರತಾ ಗೌಡ ಧರಿಸಿರುವ ಹಾಲಿವುಡ್‌ ಶೈಲಿಯ ಕೇಪ್‌ ಗೌನ್‌ ಡಿಸೈನರ್‌ವೇರ್‌ ಬಗ್ಗೆ ಹೇಳುವುದಾದಲ್ಲಿ, ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿಕೃಷ್ಣ ಅವರನ್ನೇ ಕೇಳಬೇಕು. ಸದಾ ಒಂದಲ್ಲ ಒಂದು ಡಿಸೈನರ್‌ವೇರನ್ನು ನಟಿಯರಿಗಾಗಿ ಆಕರ್ಷಕವಾಗಿ ಸಿದ್ದಪಡಿಸುವ ಅವರು ನಟಿಯರ ಪರ್ಸನಾಲಿಟಿಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ರೂಪಿಸುತ್ತಾರಂತೆ. ಅವರ ಅಭಿಲಾಷೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರಂತೆ. ಇದು ನಟಿಯರ ಮತ್ತಷ್ಟು ಸುಂದರವಾಗಿಸುತ್ತದಂತೆ.

ಮಿರ ಮಿನುಗುವ ಸ್ವರೋಸ್ಕಿ ಡಿಸೈನರ್‌ವೇರ್‌

“ಸ್ವರೋಸ್ಕಿ ಸ್ಟೋನ್ಸ್‌ನಿಂದ ಈ ಕೇಪ್‌ ಗೌನ್‌ ಸಿದ್ಧಪಡಿಸಲು, ಸರಿಸುಮಾರು 150 ಗಂಟೆಗಳ ಕಾಲ ಹಿಡಿಯಿತಂತೆ. ಬಾಲಿವುಡ್‌ ನಟಿ ನೋರಾ ಪತೇಹಿ ಕೂಡ ಈ ರೀತಿಯ ಶೈಲಿಯ ಗೌನ್‌ ಹೆಚ್ಚಾಗಿ ಧರಿಸುವುದನ್ನು ನಾವು ಕಾಣಬಹುದುʼʼ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಅವರು ಹೇಳುವಂತೆ, ಸ್ಕಿನ್‌ ಡೀಪ್‌ ಕಲರ್‌ನ ಸ್ಟಾಕಿನ್ಸ್ ಫ್ಯಾಬ್ರಿಕ್‌ ಶೈಲಿಯ ಈ ಮೆಟಿರೀಯಲ್‌ನಿಂದ ಈ ಬಾಡಿಕಾನ್‌ ಕೇಪ್‌ ಗೌನ್‌ ಡಿಸೈನ್‌ ಮಾಡಲಾಗಿದೆ. ಇದನ್ನು ಸೀ ಥ್ರೂ ಗೌನ್‌ ಕೂಡ ಎನ್ನಲಾಗುತ್ತದೆ. ಇನ್ನರ್‌ ಸ್ಕರ್ಟ್ ಹಾಗೂ ಮೇಲ್ಭಾಗದಲ್ಲಿ ಮಾತ್ರ ಕವರ್‌ ಮಾಡಲಾಗಿದೆ. ಇನ್ನುಳಿದಂತೆ ಎಲ್ಲವೂ ಟ್ರಾನ್ಸಪರೆಂಟ್‌ ಆಗಿದೆ ಎಂದು ವಿವರಿಸುತ್ತಾರೆ.

Star Gown Fashion

ವಾಟರ್‌ ಫಾಲ್‌ ಸ್ಲೀವ್ಸ್

ಇದೀಗ ಟ್ರೆಂಡ್‌ನಲ್ಲಿರುವ ವಾಟರ್ ಫಾಲ್‌ ಸ್ಲೀವ್‌ಗಳನ್ನು ಈ ಕೇಪ್‌ ಗೌನ್‌ಗೆ ವಿನ್ಯಾಸ ಮಾಡಲಾಗಿದೆ. ಈ ಶೈಲಿಯ ಡಿಸೈನ್ಸ್ ನಟಿಯರನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Continue Reading

ಫ್ಯಾಷನ್

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ, ಅಮೂಲ್ಯ ಇದೀಗ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Holiday Fashion
ಚಿತ್ರಗಳು: ಅಮೂಲ್ಯ, ಸ್ಯಾಂಡಲ್‌ವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ತಮ್ಮ ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ ಅಮೂಲ್ಯ, ಸಾಕಷ್ಟು ಗ್ಯಾಪ್‌ ನಂತರ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ, ಪತಿ ಜಗದೀಶ್‌ರೊಂದಿಗೆ ಕಳೆದ ಹಾಲಿ ಡೇ ಲುಕ್‌ನ ಫೋಟೋಗಳಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಫ್ಯಾಷನ್‌ ಸೆನ್ಸ್

ನಟಿ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಕೆಲಕಾಲ ಮನೆ-ಪತಿ-ಮಕ್ಕಳು ಎಂಬುದರಲ್ಲೆ ಬ್ಯುಸಿಯಾಗಿದ್ದರು. ಈ ಮಧ್ಯೆ ಕೇವಲ ಎಥ್ನಿಕ್‌ ಫೋಟೋಗಳಲ್ಲೆ ಕಾಣಿಸಿಕೊಳ್ಳುತ್ತಿದ್ದರು. ಹಬ್ಬದ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಧರಿಸಿ, ಪತಿ ಇಲ್ಲವೇ ಮಕ್ಕಳೊಂದಿಗೆ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಪತಿಯೊಂದಿಗೆ ಹಾಲಿ ಡೇ ಯಲ್ಲಿ ಸಮ್ಮರ್‌ ಸೀಸನ್‌ನ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುವ ಫ್ಯಾಷನ್‌ ವಿಶ್ಲೇಷಕರು ಹೇಳುವಂತೆ, ಅಮೂಲ್ಯಗೆ ಎಲ್ಲಾ ಶೈಲಿಯ ಉಡುಗೆಗಳು ಹೊಂದುತ್ತವೆ. ಹಾಗಾಗಿ ಅವರು ಸೀರೆಯಲ್ಲೂ ಅಂದವಾಗಿ ಕಾಣಿಸುತ್ತಾರೆ. ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎಂದು ಹೇಳುತ್ತಾರೆ.

Star Holiday Fashion

ಅಮೂಲ್ಯ ಹಾಲಿ ಡೇ ಪ್ರಿಂಟ್‌ ಮ್ಯಾಕ್ಸಿ ಡ್ರೆಸ್ ಡ್ರೆಸ್‌

ಕೆಲವು ದಿನಗಳ ಹಿಂದೆ ಅಮೂಲ್ಯ ಧರಿಸಿದ್ದ ಹಾಲಿ ಡೇ ಪ್ರಿಂಟ್ಸ್ ಇರುವಂತಹ ಲೆನಿನ್‌ ಬ್ಲೆಂಟ್‌ ಆಗಿರುವಂತಹ ಫ್ಯಾಬ್ರಿಕ್‌ನ ಸ್ವಿಂಗ್‌ ಸ್ಪೆಗೆಟಿ ಮ್ಯಾಕ್ಸಿ ಸ್ಟ್ರಾಪ್‌ ಡ್ರೆಸ್‌ ಕೂಡ ಅವರನ್ನು ಆಕರ್ಷಕವಾಗಿ ಬಿಂಬಿಸಿತ್ತು. ಇಡೀ ಡ್ರೆಸ್‌ನಲ್ಲಿದ್ದ ನಾನಾ ಬೀಚ್‌ನ ಚಿತ್ರಗಳು ಸಮ್ಮರ್‌ ಸೀಸನನ್ನು ಹೈಲೈಟ್‌ ಮಾಡಿತ್ತು.

ಕ್ರ್ಯೂಸ್‌ನಲ್ಲಿ ವೈಟ್‌ ಟೀ ಶರ್ಟ್ ಡ್ರೆಸ್‌

ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ, ಮಧ್ಯೆ ಮಧ್ಯೆ ಮಿನುಗುವ ವೈಟ್‌ ಸ್ಟೋನ್‌ ಇರುವಂತಹ ಶ್ವೇತ ವರ್ಣದ ಟೀ ಶರ್ಟ್ ಡ್ರೆಸ್‌ ಧರಿಸಿದ್ದಾರೆ. ಮಂಡಿಯಿಂದ ಮೇಲಿರುವ ಈ ಉಡುಪಿಗೆ, ಲೆದರ್‌ ಸ್ಲಿಂಗ್‌ ಬ್ಯಾಗ್‌ ಮ್ಯಾಚ್‌ ಮಾಡಿರುವುದು ಅವರಿಗೆ ಕಂಪ್ಲೀಟ್‌ ಹಾಲಿ ಡೇ ಲುಕ್‌ ನೀಡಿದೆ.

ಇದನ್ನೂ ಓದಿ: Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ನೋ ಮೇಕಪ್‌ ಮಂತ್ರ

ಈ ಹಾಲಿ ಡೇ ಲುಕ್‌ಗೆ ಅಮೂಲ್ಯ ಮಿನಿಮಲ್‌ ಮೇಕಪ್‌ ಮಾಡಿದ್ದು, ಮತ್ತೊಂದು ಔಟ್‌ಫಿಟ್‌ನಲ್ಲಿ ಮಾತ್ರ ನೋ ಮೇಕಪ್‌ಗೆ ಸೈ ಎಂದಿದ್ದಾರೆ. ಇದು ಅವರನ್ನು ನ್ಯಾಚುರಲ್‌ ಆಗಿ ಬಿಂಬಿಸಿದೆ. ಆಕ್ಸೆಸರೀಸ್‌ ಕೂಡ ಧರಿಸಿಲ್ಲ, ಇದು ಅವರಿಗೆ ವೆಸ್ಟರ್ನ್ ಟಚ್‌ ನೀಡಿದೆ. ಬೀಚ್‌ ಹಾಗೂ ಕ್ರ್ಯೂಸ್‌ ಟೂರ್‌ನ ಸಂದರ್ಭಕ್ಕೆ ಹೊಂದುವ ಅಮೂಲ್ಯ ಅವರ ಈ ಲುಕ್‌, ಹಾಲಿ ಡೇಯ ಪರ್ಫೆಕ್ಟ್ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Prajwal Revanna Case
ಕರ್ನಾಟಕ2 mins ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ59 mins ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ59 mins ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ1 hour ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್1 hour ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Lok Sabha Election
ದೇಶ2 hours ago

Lok Sabha Election: ನಾಳೆ 6ನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ; ಖಟ್ಟರ್‌, ಕನ್ಹಯ್ಯ ಸೇರಿ ಹಲವರ ಭವಿಷ್ಯ ನಿರ್ಧಾರ

Martin Movie
ಕರ್ನಾಟಕ2 hours ago

Martin Movie: ಬಹುನೀರಿಕ್ಷಿತ ʼಮಾರ್ಟಿನ್ʼ ರಿಲೀಸ್ ಡೇಟ್ ಫಿಕ್ಸ್‌; 3 ವರ್ಷಗಳ ನಂತರ ತೆರೆಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ

Congress is rejected expired goods in the country says union minister Pralhad Joshi
ಕೊಪ್ಪಳ2 hours ago

MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

Yallapur Tehsildar Tanuja T savadatti instructed to create awareness about infectious diseases
ಉತ್ತರ ಕನ್ನಡ2 hours ago

Uttara Kannada News: ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸಲು ಯಲ್ಲಾಪುರ ತಹಸೀಲ್ದಾರ್ ಸೂಚನೆ

Phalodi Satta Bazar
ದೇಶ2 hours ago

Phalodi Satta Bazar: ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಖಚಿತ; ಸಟ್ಟಾ ಬಜಾರ್‌ ಸಮೀಕ್ಷಾ ವರದಿ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌