ಶಿಖರ್ ಧವನ್(Shikhar Dhawan) ಅವರು ಭಾರತ ತಂಡ ವಿಶ್ವಕಪ್ ಗೆಲ್ಲುವಂತಾಗಲಿ ಎಂದು ಉಜ್ಜಯಿನಿಯ(Ujjain) ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ(Mahakaleshwar Temple) ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Akshay Kumar: ಈ ಸಿನಿಮಾದ ಫಸ್ಟ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಬ್ಯಾಕ್ ಟು ಬ್ಯಾಕ್ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಸೋತಿದ್ದು ಈ ಸಿನಿಮಾ ಮೇಲೆ ಫ್ಯಾನ್ಸ್ಗೆ ನಿರೀಕ್ಷೆ ಹೆಚ್ಚಾಗಿದೆ.
OMG 2 Film: ಇದೀಗ ಚಿತ್ರದ ವಿತರಕರಾದ ಅಜಿತ್ ಅಂಧಾರೆ (Ajit Andhare) ಅವರು ʻʻಸಿನಿಮಾದ ಪಾತ್ರಕ್ಕಾಗಿ ಅಕ್ಷಯ್ ಅವರು ಪೈಸೆಯನ್ನೂ ಪಡೆದಿಲ್ಲʼʼ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಅಕ್ಷಯ್ ಕುಮಾರ್ (Akshay Kumar ) ಅವರು ಕೊನೆಗೂ ಭಾರತೀಯ ನಾಗರಿಕತೆ ಪಡೆದುಕೊಂಡಿದ್ದಾರೆ. ಅದರ ದಾಖಲೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇತ್ತೀಚಿನ ಬಿಡುಗಡೆಯಾದ ʼಓಹ್ ಮೈ ಗಾಡ್ 2ʼ (Oh My God 2) ಚಿತ್ರದಲ್ಲಿ ಭಗವಾನ್ ಶಿವನ ಸಂದೇಶವಾಹಕನ ಹಾಸ್ಯಾಸ್ಪದ ಪಾತ್ರದ ಮೂಲಕ ಅಕ್ಷಯ್ ಕುಮಾರ್ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂಬುದು ಹಿಂದೂ ಸಂಘಟನೆ...
OMG 2 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ‘ಶಿವನ ದೂತ’ನಾಗಿ ಅಕ್ಷಯ್ ಕುಮಾರ್ ನಟಿಸಿರುವ ಈ ಚಿತ್ರವು ತನ್ನ ಮಗನ ಶಿಕ್ಷಣದ ಹಕ್ಕಿಗಾಗಿ ವ್ಯಕ್ತಿಯೊಬ್ಬನ ಹೋರಾಟದ ಕಥೆಯಾಗಿದೆ. ವ್ಯಕ್ತಿಯ ಪಾತ್ರವನ್ನು ಪಂಕಜ್ ತ್ರಿಪಾಠಿ ಮಾಡಿದ್ದಾರೆ.
Akshay Kuma: ‘ಬಾಲಿವುಡ್ ಹಂಗಾಮ’ ವರದಿ ಮಾಡಿರುವ ಪ್ರಕಾರ, ದೃಶ್ಯ ಹಾಗೂ ಸಂಭಾಷಣೆ ಮ್ಯೂಟ್ ಸೇರಿ 20 ಕಡೆಗಳಲ್ಲಿ ಬದಲಾವಣೆ ಮಾಡಲು ಓ ಮೈ ಗಾಡ್ ಚಿತ್ರಕ್ಕೆ ಸೂಚನೆ ನೀಡಲಾಗಿದೆ.
Seema Haider: ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಅವರು ತಮ್ಮ ಪ್ರೀತಿಯನ್ನು ಲೈಲಾ-ಮಜ್ನು ಪ್ರೀತಿಗೆ ಹೋಲಿಸಿದ್ದಾರೆ. ನನಗೆ ಭಾರತ್ವ ಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ.
ಅಕ್ಷಯ್ ಕುಮಾರ್ (Akshay Kumar ) ನಟನೆಯ ಓಎಂಜಿ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ದೇವರ ಕುರಿತಾದ ಅಕ್ಷಯ್ ಅವರ ಹಳೆಯ ಹೇಳಿಕೆ ಮತ್ತೆ ಸದ್ದು ಮಾಡುತ್ತಿದೆ.
2012ರಲ್ಲಿ OMG: Oh My God ಸಿನಿಮಾ ಬಿಡುಗಡೆಯಾಗಿತ್ತು. ಅದರಲ್ಲಿ ಅಕ್ಷಯ್ಕುಮಾರ್ ಅವರು ಕೃಷ್ಣನ ಪಾತ್ರ ನಿರ್ವಹಿಸಿದ್ದರು. ಈಗ ಶಿವನ ರೂಪದಲ್ಲಿ ತೆರೆಮೇಲೆ ಬಂದಿದ್ದಾರೆ.