BMW i4 : ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಉತ್ತಮ ಮಟ್ಟದಲ್ಲಿ ತನ್ನ ಸ್ತಾನವನ್ನು ಪಡೆದುಕೊಳ್ಳುತ್ತಿದೆ. ಟಾಟಾ ನಂತರ ಈಗ ಬಿಎಂಡಬ್ಲೂ ಕೂಡ ಭಾರತದಲ್ಲಿ ಹೊಸ ಕಾರು ಲಾಂಚ್ ಮಾಡಿದೆ.
Tata nexon ev max ಎಂಬ ನೂತನ ವಿದ್ಯುತ್ ಚಾಲಿತ ಕಾರ್ ಟಾಟಾ ಸಂಸ್ಥೆಯಿಂದ ಮಾರುಕಟ್ಟೆಗೆ ಬಂದಿದೆ. ಈ ಗಾಡಿಯನ್ನು ಲಾಂಚ್ ಮಾಡುವ ಮೂಲಕ tata ಇ.ವಿ ವಿಭಾಗದಲ್ಲಿ ದೃಢ ಹೆಜ್ಜೆಯಿಟ್ಟಿದೆ.
2022ರ ಜನವರಿಯಲ್ಲಿ ದೇಶದಲ್ಲಿ ಮಾರಾಟವಾದ ಪ್ರಯಾಣಿಕ ವಿಭಾಗದ ವಿದ್ಯುತ್ ಚಾಲಿತ ವಾಹನಗಳಿಗಿಂತ ಫೆಬ್ರವರಿಯಲ್ಲಿ ಶೇ.58 ಬೆಳವಣಿಗೆ ಕಂಡಿದೆ