Google Wallet: ಟೆಕ್ ದೈತ್ಯ ಕಂಪನಿ ಗೂಗಲ್ ಕಳೆದ ವರ್ಷವಷ್ಟೇ ಗೂಗಲ್ ವಾಲೆಟ್ ಸೇವೆಯನ್ನು ಆರಂಭಿಸಿತ್ತು. ಇದೀಗ, ಐದು ಹೊಸ ಫೀಚರ್ಗಳನ್ನು ಜಾರಿ ಮಾಡಿದೆ.
Google: ಕೃತಕ ಬುದ್ಧಿಮತ್ತೆ ಆಧರಿತ ಮ್ಯಾಜಿಕ್ ಕಂಪೋಸ್ ಎಂಬ ಹೊಸ ಫೀಚರ್ ಅನ್ನು ಗೂಗಲ್ ಲಾಂಚ್ ಮಾಡಿದೆ. ಸದ್ಯ ಬೀಟಾ ವರ್ಷನ್ನಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗಲಿದೆ.
TCS: ದೇಶದ ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಟಿಸಿಎಸ್, ಗೂಗಲ್ ಕ್ಲೌಡ್ ಜತೆಗೂಡಿ ಜನೆರೇಟಿವ್ ಕೃತಕ ಬುದ್ದಿಮತ್ತೆಯನ್ನು ಆರಂಭಿಸಿದೆ.
Gmail Account: ಜನಪ್ರಿಯ ಜಿಮೇಲ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ತನ್ನ ವೇದಿಕೆಯಿಂದ ತೆಗದು ಹಾಕಲಿದೆ. ನಿಮ್ಮ ಖಾತೆ ಸ್ಟೇಟಸ್ ಹೇಗಿದೆ ಚೆಕ್ ಮಾಡಿಕೊಳ್ಳಿ.
ಕೃತಕ ಬುದ್ದಿಮತ್ತೆ(artificial intelligence) ಇಮೇಜ್ಗಳನ್ನು ಗುರುತಿಸಲು ತನ್ನ ಸರ್ಚ್ ಎಂಜಿನ್ಗೆ ಹೊಸ ಫೀಚರ್ ಸೇರಿಸಲಿರುವ ಗೂಗಲ್(Google).
Godfather of A.I ಗೂಗಲ್ನ ಹಿರಿಯ ವಿಜ್ಞಾನಿ ಜೆಫ್ರಿ ಹಿಂಟನ್ ಎ.ಐ ತಂತ್ರಜ್ಞಾನದ ಗಾಡ್ ಫಾದರ್ ಎಂದೇ ಖ್ಯಾತರಾಗಿದ್ದಾರೆ. ಈ ಟೆಕ್ನಾಲಜಿಯ ಅಪಾಯದ ಬಗ್ಗೆ ಎಚ್ಚರಿಸಲು ಗೂಗಲ್ಗೇ ರಾಜೀನಾಮೆ ನೀಡಿದ್ದಾರೆ. ವಿವರ ಇಲ್ಲಿದೆ.
Password protected emails ಇ-ಮೇಲ್ ಕಳಿಸುವಾಗ ಅದರ ಸುರಕ್ಷತೆಯನ್ನು ಹೆಚ್ಚಿಸಲು ಪಾಸ್ ವರ್ಡ್ ಸೌಲಭ್ಯವನ್ನು ಗೂಗಲ್ನ ಜಿ-ಮೇಲ್ ಕಲ್ಪಿಸಿದೆ. ಇದು ಹೇಗೆ? ಇಲ್ಲಿದೆ ವಿವರ.
Meta SAM: ಈಗಾಗಲೇ ಮೈಕ್ರೋಸಾಫ್ಟ್ ಓಪನ್ಎಐ ಜತೆಗೂಡಿ ಚಾಟ್ಜಿಪಿಟಿ ಬಿಡುಗಡೆ ಮಾಡಿದೆ. ಅದೇ ರೀತಿ, ಗೂಗಲ್ ಬಾರ್ಡ್ ಎಂಬ ಮಾಡೆಲ್ ಲಾಂಚ್ ಮಾಡಿದೆ.
Google: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಅನುಸರಿಸಿದ್ದ ಟೆಕ್ ದೈತ್ಯ ಗೂಗಲ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.
Nowruz 2023: ಮಾರ್ಚ್ 21ರಂದು ನೌರುಜ್ ದಿನವನ್ನಾಗಿ ಆಚರಿಸಲಾಗುತ್ತದೆ. ನೌರುಜ್ ಎಂದರೆ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ ಎಂದರ್ಥ. ವಿಶ್ವಾದ್ಯಂತ ಕೋಟ್ಯಂತರ ಜನರು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ(Persian New Year).