ಗಾಢವಾದ ಆತ್ಮವಿಶ್ವಾಸ ನಮ್ಮ ಮೇಲೆ ನಮಗಿರಬೇಕಾದರೆ (confidence building) ನಮ್ಮ ದೇಹ, ನಮ್ಮ ಸಾಮರ್ಥ್ಯ. ನಮ್ಮ ಲುಕ್, ನಮ್ಮ ಆರೋಗ್ಯ ಇವನ್ನೆಲ್ಲಾ ನಾವು ಪ್ರೀತಿಸಬೇಕು. ಆಗ ಜಗವೇ ನಿಮ್ಮನ್ನು ಪ್ರೀತಿಸುತ್ತದೆ. ಸಿಂಪಲ್!
ಬದುಕಿನಲ್ಲಿ ಸಂತೋಷವಾಗಿರುವುದು ಎಂದರೆ ಅದು ನೀಡಿದ್ದನ್ನು ಸ್ವೀಕರಿಸುವುದು. ನಮ್ಮನ್ನು ನಾವು ಒಪ್ಪಿ ಅಪ್ಪಿಕೊಳ್ಳುವುದಷ್ಟೇ ಸೌಂದರ್ಯ ಎಂದೂ ಸಂದರ್ಯ ಮೀಮಾಂಸೆ ಬರೆದಿದ್ದಾರೆ ಟ್ವಿಂಕಲ್ ಖನ್ನಾ.
ಜಪಾನೀಯರು ಸದಾ ನಂಬುವ, ಅದರಂತೆ ನಡೆಯುವ ಎಂಟು ಜೀವನತತ್ವಗಳು ದೇಶ ಭಾಷೆ ಗಡಿಗಳ ಹಂಗಿಲ್ಲದೆ ಎಲ್ಲರಿಗೂ ಸ್ಪೂರ್ತಿದಾಯಕ. ಅವುಗಳು ಇಲ್ಲಿವೆ.
ಸಂತೋಷ ಅಥವಾ ಖುಷಿಗೂ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನಿಗೂ ಸಂಬಂಧ ಇದೆ. ನಾಲ್ಕು ಬಗೆಯ ಹಾರ್ಮೋನುಗಳು ನಮ್ಮ ಸಂತೋಷವನ್ನು, ಖುಷಿಯನ್ನು ನಿಯಂತ್ರಿಸುತ್ತಿರುತ್ತದೆ. ಇದನ್ನು ವೃದ್ಧಿಸಿಕೊಳ್ಳುವುದು ಹೇಗೆ?
ಹಳ್ಳಿಯ ಕೃಷಿ ಕುಟುಂಬದ ಮನೆಗಳಿಗೆ ಲಕ್ಷಣ ಬರುವುದೇ ಈ ದನಗಳು ತುಂಬಿರುವ ಹಟ್ಟಿಗಳಿಂದ. ಹಟ್ಟಿ ತುಂಬಾ ಇರುತ್ತಿದ್ದ ಮಲೆನಾಡು ಗಿಡ್ಡ ತಳಿಯ ಹಸು ಮತ್ತು ಎತ್ತುಗಳಿಗೆ ನಾವು ಹೆಸರುಗಳನ್ನು ಇಡುತ್ತಿದ್ದರಿಂದ ಮಕ್ಕಳಾದ ನಮಗೆ ಅವರ ಜೊತೆಗೆ...
ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಬ್ರಿಟನ್ ಜನ ಈ ಬೆಳವಣಿಗೆಯನ್ನು ನಿರೀಕ್ಷೆ ಮಾಡಿರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿರಸಿಯಲ್ಲಿ ಪರಿವಾರ ಸಹಕಾರಿ ಸಂಘವನ್ನು ಉದ್ಘಾಟಿಸಿ, ಸಂಘ ಉತ್ತಮವಾಗಿ ಬೆಳೆಯಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಭ ಹಾರೈಸಿದ್ದಾರೆ.
ಬಿಲಿಯನೇರ್ ವಾರೆನ್ ಬಫೆಟ್ ಪ್ರಕಾರ ಬದುಕಿನ ಯಶಸ್ಸಿನ ಸೂತ್ರಗಳು ತುಂಬಾ ಸರಳ. ಅವರ ಪ್ರಕಾರ ಯಶಸ್ಸು ನಿರ್ಧಾರ ಆಗುವುದು ನೀವು ಗಳಿಸಿದ ಸಂಪತ್ತಿನ ಮೇಲೆ ಅಲ್ಲ. ಹಾಗಿದ್ದರೆ ಯಾವುದದು?
ನಾಲ್ಕು ಬಗೆಯ ಹಾರ್ಮೋನ್ಗಳು ನಮ್ಮಲ್ಲಿನ ಸಂತೋಷಕ್ಕೆ ಕಾರಣವಾಗುತ್ತವೆ (happy hormone). ಆದರೆ ಈ ಹಾರ್ಮೋನ್ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ!
ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲಾಗದೇ ಇರುವುದಕ್ಕೆ ಹಲವು ಕಾರಣಗಳು ಇರುತ್ತವೆ. ಅದನ್ನು ಮೀರುವುದೂ ನಮ್ಮ ಕೈಯಲ್ಲೇ ಇದೆ. ಅದು ಹೇಗೆ? ಕೆಲವು ಸೂತ್ರಗಳು ಇಲ್ಲಿವೆ.