ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ಗಳ ಹಾರಾಟವೂ ಮಿತಿಮೀರುತ್ತಿದೆ. ಪಾಕಿಸ್ತಾನದಿಂದ ಹಲವು ಡ್ರೋನ್ಗಳು ಭಾರತದ ಗಡಿ ದಾಟುತ್ತಿವೆ. ಇತ್ತೀಚೆಗೆ, ಅಂದರೆ ಮೇ 20ರಂದು ಪಂಜಾಬ್ನ ಅಮೃತ್ಸರ್ನಲ್ಲಿ ಪಾಕಿಸ್ತಾನಿ ಡ್ರೋನ್ವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು.
India-China talks ಭಾರತದ ಗಡಿಯ ಸಮೀಪ ಚೀನಾ ತನ್ನ ಏರ್ ಫೀಲ್ಡ್, ರೈಲ್ವೆ, ಕ್ಷಿಪಣಿ ನೆಲೆಗಳನ್ನು ಅಭಿವೃದ್ಧಿಪಡಿಸಿದೆ. ಈ ಕುರಿತ ಚಿತ್ರಗಳನ್ನು ಭಾರತದ ಉಪಗ್ರಹಗಳು ಸೆರೆಹಿಡಿದಿವೆ. ವಿವರ ಇಲ್ಲಿದೆ.
Kargil War: ಮಕ್ಕಳು ತಂದೆಯ ಕನಸು ಈಡೇರಿಸಲು ನಾನಾ ತ್ಯಾಗ ಮಾಡುತ್ತಾರೆ. ಇಲ್ಲವೇ ನಾನಾ ಸಾಹಸ ಮಾಡುತ್ತಾರೆ. ಮಹಾರಾಷ್ಟ್ರದ ಪ್ರಜ್ವಲ್ ಅವರೂ ಇದೇ ಸಾಲಿಗೆ ಸೇರುತ್ತಾರೆ. ಐಐಎಂ ಸೇರುವ ಅವಕಾಶವಿದ್ದರೂ ಅದನ್ನು ತೊರೆದು ಭಾರತೀಯ ಸೇನಾ...
Indian Army uniform ಭಾರತೀಯ ಸೇನೆಯಲ್ಲಿ ಅಧಿಕಾರಿಗಳಿಗೆ ಸಮಾನ ಸಮವಸ್ತ್ರ ನೀತಿ ಆಗಸ್ಟ್ 1ರಿಂದ ಜಾರಿಯಾಗುತ್ತಿದೆ. ಸೇನಾಧಿಕಾರಿಗಳ ಮಟ್ಟದಲ್ಲಿ ಸಮಾನತೆಗೆ ಇದರಿಂದ ಉತ್ತೇಜಿಸಿದಂತಾಗಿದೆ.
ಭಾರತೀಯ ವಾಯುಪಡೆಯ ಮಿಗ್ 21 ವಿಮಾನ ಸೂರತ್ಗಢ್ನಿಂದ ಹೊರಟಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಇಂದು ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳು, ಸ್ಥಳೀಯ ಜನರು ತೆರಳಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಉತ್ತರ ಸಿಕ್ಕಿಂನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ದೊಡ್ಡ ಮಟ್ಟದ ಅಪಘಾತವಾಗಿತ್ತು. ಚಾಟೆನ್ನಿಂದ ತಂಗು ಕಡೆಗೆ ತೆರಳುತ್ತಿದ್ದ ಸೇನಾ ವಾಹನ ಅಪಘಾತಕ್ಕೀಡಾಗಿತ್ತು.
Poonch Terror Attack: ಗುರುವಾರ ಸುಮಾರು 3 ಗಂಟೆಗೆ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಕ್ಕೆ ಬೆಂಕಿ ತಗುಲಿತ್ತು. ಮೊದಲಿಗೆ ಇದೊಂದು ಆಕಸ್ಮಿಕ ಘಟನೆ ಎಂದು ಭಾವಿಸಲಾಗಿತ್ತು. ಆದರೆ, ಆರಂಭಿಕ ಸೇನಾ ತನಿಖೆ ವೇಳೆ ಉಗ್ರ ಕೃತ್ಯ...
ಭಾರತೀಯ ಸೇನೆ ವಾಹನಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅಲ್ಲೇ ಸುತ್ತಮುತ್ತಲ ನಿವಾಸಿಗಳು ಅಲ್ಲಿಗೆ ಓಡಿದ್ದಾರೆ. ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
Agniveer Recruitment: ಏ.17ರಿಂದ 21ರವರೆಗೆ ಅಗ್ನಿವೀರ್ ನೇಮಕಾತಿಗೆ ಕಂಪ್ಯೂಟರ್ ಆಧರಿತ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.