ಮಲಯಾಳಂನ ಖ್ಯಾತ ಹಾಸ್ಯನಟ, ಮಾಜಿ ಸಂಸದ ಇನೋಸೆಂಟ್ ಕೋವಿಡ್ನಿಂದ ಉಂಟಾದ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಅದೆಷ್ಟೋ ಒಟಿಟಿಗಳು, ಒಂದೊಂದು OTTಯಲ್ಲಿಯೂ ಸಾವಿರಾರು ಶೋಗಳು. ಯಾವುದು ನೋಡುವುದು, ಯಾವುದು ಬಿಡುವುದು, ಎಂಬ ಗೊಂದಲವಿದ್ದರೆ ಈ ವಾರಾಂತ್ಯಕ್ಕೆ ನಾವು ಸೂಚಿಸುವ ಈ ಶೋಗಳನ್ನು ನೋಡಬಹುದು.
ಕನ್ನಡ ಮಟ್ಟಿಗೆ ಕೆಜಿಎಫ್-2 ಬಾಕ್ಸಾಫೀಸ್ ಕಲೆಕ್ಷನ್ ಭರ್ಜರಿ. ಆದರೆ ಅದರ ಹಲವು ಪಟ್ಟು ಗಳಿಕೆ ಮಾಡಿದ ಈ ವರ್ಷದ ಫಿಲ್ಮ್ಗಳು ಇಲ್ಲಿವೆ ನೋಡಿ.
ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಸಿನಿಮಾ ಶುಕ್ರವಾರ ಬಿಡುಗಡೆಗೊಳ್ಳುತ್ತವೆ. ಆದರೆ ಎಲ್ಲಾ ಸಿನಿಮಾಗಳು ಶುಕ್ರವಾರ ಬಿಡುಗಡೆಗೊಳ್ಳಲು ಕಾರಣವೇನಿರಬಹುದು?