ಇತ್ತೀಚಿನ ವರ್ಷಗಳಲ್ಲಿ ಶ್ರೀರಾಮನವಮಿ ಹಬ್ಬದ ದಿನ, ಹನುಮಾನ್ ಜಯಂತಿ ಆಚರಣೆಗಳ ಸಂದರ್ಭದಲ್ಲಿ ಕೋಮು ಹಿಂಸಾಚಾರ ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಈ ವರ್ಷವೂ ಮಾ.30ರಂದು ಶ್ರೀರಾಮನವಮಿ ಹಬ್ಬದ ದಿನ ಗಲಭೆ ಅತಿಯಾಗಿ, ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಶ್ರೀರಾಮನವಮಿ ದಿನದಿಂದಲೂ ಪಶ್ಚಿಮ ಬಂಗಾಳದ ಹೂಗ್ಲಿ ಮತ್ತು ಹೌರಾಹ್ನಲ್ಲಿ ಹಿಂಸಾಚಾರ ಕೊತಕೊತ ಕುದಿಯುತ್ತಿದೆ. ಕೋಮುಗಲಭೆ ಮಿತಿಮೀರಿದೆ. ಗುರುವಾರವಂತೂ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡಲಾಗಿದೆ.
Ram Navami 2023: ರಾಜ್ಯಾದ್ಯಂತ ಶ್ರೀರಾಮ ನವಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತ ಕಲಬುರಗಿಯಲ್ಲಿ ಮುಸ್ಲಿಮರು ನವಮಿ ಪ್ರಯುಕ್ತ ಮಜ್ಜಿಗೆ, ಪಾನಕವನ್ನು ವಿತರಿಸಿದರು.
ಥೇಟ್ ರಾಮನ ಗೆಟಪ್ನಲ್ಲಿಯೇ ರಿಷಿ ಕಾಣಿಸಿಕೊಂಡಿದ್ದು, ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಹಾಗೂ ಪ್ರಣೀತಾ ಸುಭಾಷ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಅಲ್ಲಿಗೆ ಹೋಗಿ ಭಕ್ತರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ತಂಡವೂ ಕೂಡ ಅಲ್ಲಿ ಇದೆ. ಬಾವಿಯಿಂದ ಎತ್ತಿ, ಅವರನ್ನೆಲ್ಲ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ನೂಕುನುಗ್ಗಲು ಉಂಟಾಗಿ, ಅದನ್ನು ನಿಯಂತ್ರಿಸಲು...
ಪ್ರಜಾವತ್ಸಲ ರಾಮನೆನ್ನುವ ಬಿರುದು ರಾಮನಿಗೆ ಸಿಕ್ಕಿರುವುದು ಪ್ರಜೆಗಳ ಮೇಲೆ ಆತನಿಗಿರುವ ಕಾಳಜಿಗಳಿಂದಾಗಿ. ರಾಮ ಕುಟುಂಬವತ್ಸಲ, ಸಮರ್ಥ ರಾಜ ಆಗಿರುವ ಜೊತೆಗೆ ಆತ ಆದರ್ಶ ಪುರುಷನೂ ಆಗಿದ್ದಾನೆ. ಇಂಥ ಪುರುಷೋತ್ತಮ ಸ್ವರೂಪಿಯ ಬಗ್ಗೆ ಒಂದು ವಿಶ್ಲೇಷಣೆ.
ನಟ ಪ್ರಭಾಸ್ ಸ್ವತಃ ರಾಮನಾಗಿ, ಕೃತಿ ಸನೂನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ನಟ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ, (Adipurush Film)ಮೂವರು ಒಟ್ಟಿಗೆ ನಿಂತಿದ್ದು, ಹನುಮಾನ್ ಭಕ್ತಿಯಿಂದ ಕೈ ಮುಗಿದು...
ಇಂದು ರಾಮನವಮಿ (Ram Navami 2023). ಜಗತ್ತಿನ ಮೊಟ್ಟಮೊದಲ ಮಹಾ ಕಾವ್ಯ ರಾಮಾಯಣ. ಅದರ ಕಥಾ ನಾಯಕ ಶ್ರೀ ರಾಮಚಂದ್ರದೇವರ ಹುಟ್ಟುಹಬ್ಬ ಇಂದು. ಇದು ರಾಮನವಮಿ. ಆತ ತ್ರೇತಾ ಯುಗದಲ್ಲಿ ಬದುಕಿ, ಬಾಳಿದ ಆದರ್ಶಗಳು ಇಂದು...
ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು...
ರಾಮನವಮಿಯ (Ram Navami 2023) ದಿನ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಗುಣಗಳನ್ನು ಅರಿತು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ಕುರಿತ ಲೇಖನ ಇಲ್ಲಿದೆ.