ಸಂಬಂಧಗಳಿಂದ ನಾವು ಪಡೆಯುವ ಅನುಭವಗಳು ನಮ್ಮ ನಡವಳಿಕೆಯನ್ನು ನಿರ್ಧರಿಸುತ್ತವೆ. ನಮ್ಮ ಮತ್ತು ಇತರರ ಬಗ್ಗೆ ನಮ್ಮ ದೃಷ್ಟಿಕೋನ ರೂಪುಗೊಳ್ಳುತ್ತದೆ. ಬದಲಾದ ಕಾಲಘಟ್ಟದಲ್ಲಿ ನಮ್ಮ ಸಂಬಂಧದ ಸಂವಹನಗಳೂ ಬದಲಾಗುತ್ತಿವೆಯೇ?
ಬದುಕಿಗೆ ಮಾರ್ಗದರ್ಶಕರು ಬೇಕು. ಆದರೆ ಮಾರ್ಗದರ್ಶಕರಲ್ಲೂ ಹಲವು ವಿಧಗಳಿವೆ. ನಿಮಗೆ ಎಂಥ ಜತೆಗಾರ, ಮಾರ್ಗದರ್ಶಕ (life guide) ಸಿಕ್ಕಿದ್ದಾರೆ ಎಂಬುದನ್ನು ನೀವೇ ಇಲ್ಲಿ ಕಂಡುಕೊಳ್ಳಬಹುದು.
ಇದು ಸ್ನೇಹಾನಾ ಅಥವಾ ಪ್ರೀತೀನಾ ಎಂಬ ಗೊಂದಲ ಕೆಲವು ಸಂಬಂಧಗಳಲ್ಲಿ ತಲೆದೋರಬಹುದು. ಗೆಳೆತನದ ಗೆರೆ ಇದೆಯೇ ಅಥವಾ ಮಾಯವಾಗಿದೆಯೇ ಎಂಬುದನ್ನು ತಿಳಿಯಲು ಇಲ್ಲಿದೆ ನೋಡಿ ಎಂಟು ಸೂತ್ರ.
ಪ್ರೀತಿಸುವುದು ಗೊತ್ತು, ಆದರೆ ಅದನ್ನು ಹೇಳೋದು ಹೇಗಂತ ಗೊತ್ತಿಲ್ಲ ಅನ್ನೋರಿಗೆ ಇದು ಕಾಲವಲ್ಲ. ಪ್ರೀತಿಸಬೇಕು, ಹಾಗೇ ಅದನ್ನು ಎಕ್ಸ್ಪ್ರೆಸ್ ಮಾಡಬೇಕು.