ಯುಪಿಐ ಮೂಲಕ ಬ್ಯಾಂಕ್ನಿಂದ ತ್ವರಿತ ಸಾಲ ಪಡೆಯಲು ಆರ್ಬಿಐ ತನ್ನ ಹಣಕಾಸು ನೀತಿಯಲ್ಲಿ ಪ್ರಸ್ತಾಪಿಸಿದೆ. ಸಾಲ ವಿತರಣೆಯ ವಿಧಾನದಲ್ಲಿ ( RBI Policy ) ಹೊಸ ಅನುಕೂಲ ಸಿಗಲಿದೆ. ವಿವರ ಇಲ್ಲಿದೆ.
ಕಳೆದ ಮಾರ್ಚ್ನಲ್ಲಿ ಯುಪಿಐ ಮೂಲಕ ದಾಖಲೆಯ 14 ಲಕ್ಷ ಕೋಟಿ ರೂ. ಮೌಲ್ಯದ ವರ್ಗಾವಣೆ ನಡೆದಿದೆ. ಯುಪಿಐ ವರ್ಗಾವಣೆ ದಿನೇದಿನೆ (UPI Transaction) ಜನಪ್ರಿಯವಾಗುತ್ತಿರುವುದನ್ನು ಇದು ಬಿಂಬಿಸಿದೆ.
ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಆಧರಿತ ಪೇಮೆಂಟ್ ಸಿಸ್ಟಮ್ ಮೂಲಕ ಹಣ ಕಳಿಸಿ, (Cyber Crime) ಕೊನೆಗೆ ಬ್ಯಾಂಕ್ ಖಾತೆಗೇ ಕನ್ನ ಹಾಕುವ ವಂಚಕರ ಬಗ್ಗೆ ಜನ ಜಾಗೃತಿ ಅಗತ್ಯ ಎನ್ನುತ್ತಾರೆ ತಜ್ಞರು.
ಫೋನ್ಪೇ ಬಳಕೆದಾರರಿಗೆ ಇದು ಸಿಹಿ ಸುದ್ದಿ. ಗ್ರಾಹಕರು ವಿದೇಶಗಳಲ್ಲಿ ಫೋನ್ಪೇ (PhonePe) ಮೂಲಕ ಯುಪಿಐ ಆಧಾರಿತ ಹಣ ಪಾವತಿ ಮಾಡಬಹುದು ಎಂದು ಕಂಪನಿ ಘೋಷಿಸಿದೆ. ವಿವರ ಇಲ್ಲಿದೆ.
ದೇಶದಲ್ಲಿ ರುಪೇಕಾರ್ಡ್ ಮತ್ತು ಯುಪಿಐ ಮೂಲಕ ಹಣಕಾಸು ವ್ಯವಹಾರಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ 2,600 ಕೋಟಿ ರೂ. ನೀಡಲಿದೆ. ನಗದು ರಹಿತ (Rupay debit card) ವ್ಯವಹಾರಗಳಿಗೆ ಇದು ಬೆಂಬಲಿಸಲಿದೆ.
ಭಾರತದ UPI ಮತ್ತು ರುಪೇ ಕಾರ್ಡ್ ಸೇವೆ ಫ್ರಾನ್ಸ್ನಲ್ಲಿ ಶೀಘ್ರದಲ್ಲೇ ಲಭಿಸಲಿದೆ. ಅಮೆರಿಕ, ಯುರೋಪ್ನಲ್ಲೂ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಮಾತುಕತೆ ನಡೆಯುತ್ತಿರುವುದು ಗಮನಾರ್ಹ.
2022ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1.09 ಲಕ್ಷ ಕೋಟಿ ಡಾಲರ್ ಮೊತ್ತದ ಯುಪಿಐ ವಹಿವಾಟು ದಾಖಲಾಗಿದೆ. ಅಂದರೆ 83.45 ಲಕ್ಷ ಕೋಟಿ ರೂ.