Viral Video: ಬಿಹಾರ ಪಾಟ್ನಾ ಜಿಲ್ಲೆಯ ಹೈಸ್ಕೂಲ್ವೊಂದರ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯೊಬ್ಬರು ಶಾಲಾ ಮಕ್ಕಳ ಎದುರೇ ಜಗಳ ಮಾಡಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಮಾತುಗಳನ್ನಾಡಿದ ಬಿಜೆಪಿ ನಾಯಕ ವಿಜಯ್ ಕುಮಾರ್ ವಿರುದ್ಧ ಜೆಡಿಯು ವಕ್ತಾರ್ ಅಭಿಷೇಕ್ ಝಾ ಅವರು ಕಿಡಿಕಾರಿದ್ದಾರೆ. ವಿಜಯ್ಕುಮಾರ್ ಬೌದ್ಧಿಕ, ಮಾನಸಿಕವಾಗಿ ದಿವಾಳಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅರುಣ್ ಯಾದವ್ ಸಾಚಾ ಎನ್ನಿಸಿಕೊಂಡವನಲ್ಲ. ಮರಳು ವ್ಯವಹಾರದಲ್ಲಿ ಪ್ರಬಲರಾಗಿದ್ದ ಈತನ ವಿರುದ್ಧ ಒಂದು ಬಾರಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು.
ಆನಂದ್ ಮೋಹನ್ರಿಗೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆ ಶಿಕ್ಷೆಯನ್ನಾದರೂ ಸರಿಯಾಗಿ ನೀಡಬೇಕು. ಆದರೆ ರಾಜ್ಯ ಸರ್ಕಾರ ಆನಂದ್ ಮೋಹನ್ರಿಗೆ ಸಹಾಯವಾಗಲಿ, ಅವರು ಬಿಡುಗಡೆಯಾಗಲಿ ಎಂದೇ ಜೈಲು ಕೈಪಿಡಿಯಲ್ಲಿ ತಿದ್ದುಪಡಿ ಮಾಡಿದೆ ಎಂದು ಜಿ.ಕೃಷ್ಣಯ್ಯ...
ಛಪ್ರಾ ಎಂಬ ಊರಿನ ಹುಡುಗ ರಾಜೇಶ್ ಕುಮಾರ್ಗೆ ಸರಾನ್ನ ಹುಡುಗಿ ರಿಂಕು ಕುಮಾರಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ 2ರಂದು ವಿವಾಹ ಇತ್ತು. ಬೆಳಗ್ಗೆಯಿಂದಲೂ ಮದುವೆಗೆ ಸಂಬಂಧಪಟ್ಟ ಶಾಸ್ತ್ರಗಳು, ಕಾರ್ಯಕ್ರಮಗಳು ನಡೆಯುತ್ತಿದ್ದವು.
ಕೈಲಾಶ್ ಮಹತೋ ಅವರಿಗೆ ಜಮೀನು ವಿಚಾರದಲ್ಲಿ ಕೆಲವರೊಂದಿಗೆ ವೈರತ್ವ/ಸಂಘರ್ಷ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸ್ತ್ರಿನಗರದಲ್ಲಿರುವ ಈ ಸ್ಲಮ್ನಲ್ಲಿ ಮನೆಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿಕ್ಕಚಿಕ್ಕ ಮನೆಗಳೆಲ್ಲ ಹತ್ತಿರಹತ್ತಿರವೇ ಇರುವುದರಿಂದ ಬಹುಬೇಗನೇ ಪಸರಿಸಿದೆ.
ಬಿಹಾರದಲ್ಲಿ ಶ್ರೀರಾಮನವಮಿ ದಿನ ಕೋಮುಗಲಭೆಯಾಗಿತ್ತು. ಹಿಂದುಗಳ ಮೆರವಣಿಗೆ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದರು. ಅದೇ ವಿಷಯವಾಗಿ ಬಿಹಾರ ವಿಧಾನಸಭೆಯಲ್ಲಿ ಇಂದು ಜೀವೇಶ್ ಮಿಶ್ರಾ ಅವರು ಗಲಾಟೆ ಸೃಷ್ಟಿಸಿದ್ದರು. ಅವರನ್ನು ಸಮಾಧಾನವಾಗಿ ಕುಳಿತುಕೊಳ್ಳುವಂತೆ ಸ್ಪೀಕರ್ ಎಷ್ಟೇ ಹೇಳಿದರೂ,...
ರೈಲ್ವೆ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ರೈಲ್ವೆ ಸ್ಟೇಶನ್ನ ಪ್ಲಾಟ್ಫಾರ್ಮ್ನ ಟಿವಿಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
2015ರಿಂದಲೂ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆ ಆಗಿರುವ ಅವರು ‘ಆತ ನನಗೆ ಅಪರಿಚಿತ. ಒಮ್ಮೆಲೇ ಹಿಂದಿನಿಂದ ಬಂದು ನನ್ನನ್ನು ಅಪ್ಪಿದ ಮತ್ತು ಬಾಯಿಗೆ ಮುತ್ತುಕೊಟ್ಟ ಎಂದು ಹೇಳಿಕೊಂಡಿದ್ದಾರೆ.