ಅಜ್ಞಾತ ಸ್ಥಳದಿಂದ ಪ್ರೇಮಿಗಳು (Viral Video) ಕುಟುಂಬಸ್ಥರನ್ನು ಕಾಪಾಡಿ ಎಂದು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ವಿಡಿಯೊ ವೈರಲ್ ಆಗಿದೆ.
ಪ್ರೇಮಿಗಳಿಬ್ಬರ ಖಾಸಗಿ ವಿಡಿಯೊ ಒಂದನ್ನು ಸೆರೆ ಹಿಡಿದು ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಿದ ಹುಡುಗ ಬಾಳಿನುದ್ದಕ್ಕೂ ಜತೆಯಾಗಿ ಇರುತ್ತಾನಾ ಇಲ್ಲವಾ ಎಂಬುದು ಹುಡುಗಿಯರನ್ನು ಕಾಡುವ ಜಟಿಲ ಪ್ರಶ್ನೆ. ಅವನಲ್ಲಿ ಈ ಕೆಳಗಿನ ಹತ್ತು ಗುಣಗಳಿವೆಯಾ? ನೋಡಿ.
ಪ್ರೀತಿ ಎಂಬ ಸುಖ ಸಾಗರದಲ್ಲಿ ಈಜುವವರಿಗೆ, ಧುಮುಕಲು ಹೊರಟವರಿಗೆ ಗೊತ್ತಿರಲೇಬೇಕಾದ 8 ಗುಟ್ಟುಗಳು ಇಲ್ಲಿವೆ!
ಇಬ್ಬರೂ ಸೇಂಟ್ ಜೋಸೆಪ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು. ಪ್ರಾರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಯತ್ನ ಎನ್ನಲಾಗಿತ್ತಾದರೂ, ಕಾಲು ಜಾರಿ ಬಿದ್ದಿದ್ದಾಗಿ ಯುವಕ ಹೇಳಿದ್ದಾನೆ.
ಪ್ರೇಮಿಗಳಿಗೆ ಸಹಕರಿಸುವ ಬದಲಿಗೆ, ಹಲ್ಲೆಗೆ ಒಳಗಾದವರನ್ನೇ ಪೊಲೀಸರು ಬೆಂಬಲಿಸಿದ್ದಾರೆ ಎಂದು ಅಭಿಷೇಕ್ ಹಾಗೂ ಸ್ನೇಹಿತರು ದೂರಿದ್ದಾರೆ.