ಹಿರೋಷಿಮಾ: ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಣ ಯುದ್ಧವನ್ನು ಸಮಾಪ್ತಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರ ನೆರವನ್ನು ಉಕ್ರೇನ್ ಅಧ್ಯಕ್ಷ ಜೆಲನ್ಸ್ಕಿ ಕೋರಿದ್ದಾರೆ. ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜತೆಗೆ...
ರಷ್ಯಾ- ಉಕ್ರೇನ್ ಮಧ್ಯೆ ಶಾಂತಿ ಸಂಧಾನಕ್ಕೆ ಯತ್ನ, ಸುಡಾನ್ನ ದಂಗೆಯನ್ನು ಶಮನ ಮಾಡಲು ಯತ್ನ ಮುಂತಾದ ಪ್ರಯತ್ನಗಳ ಮೂಲಕ ಜಾಗತಿಕ ಶಾಂತಿಗೆ ಭಾರಿ ಯತ್ನ ಮಾಡುತ್ತಿರುವಂತೆ ಚೀನಾ ತೋರಿಸಿಕೊಳ್ಳುತ್ತಿದೆ.
Vladimir Putin's Army: ಉಕ್ರೇನ್ ಮೇಲೆ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ದಾಳಿ ಮಾಡುತ್ತಿರುವ ಕಾರಣ ಯುವಕರು ರಷ್ಯಾ ಸೇನೆಗೆ ಸೇರ್ಪಡೆಯಾಗುತ್ತಿಲ್ಲ. ಹಾಗಾಗಿ, ಪುಟಿನ್ ಪಡೆಯು ವಾಮಮಾರ್ಗದ ಮೂಲಕ ಯುವಕರನ್ನು ಸೇನೆಗೆ ನೇಮಿಸಿಕೊಳ್ಳಲು ಮುಂದಾಗಿದೆ...
Joe Biden Visits Kyiv: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಜೋ ಬೈಡೆನ್ ಅವರು ಉಕ್ರೇನ್ಗೆ ಭೇಟಿ ನೀಡಿದ್ದಾರೆ. ನೆರವಿನ ಹಸ್ತ ಚಾಚಿದ ಕಾರಣ ಉಕ್ರೇನ್ ಆತ್ಮವಿಶ್ವಾಸ ಹೆಚ್ಚಾಗಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಕ್ಕೆ ತೆರಳಿ, ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಭೇಟಿಯಾದ ಬೆನ್ನಲ್ಲೇ ಅಮೆರಿಕದಿಂದ ಇಂಥದ್ದೊಂದು ಹೇಳಿಕೆ ಹೊರಗೆ ಬಿದ್ದಿದೆ. ಈ ಹಿಂದೆಯೂ ಕೂಡ ಹಲವು ಬಾರಿ ಅಮೆರಿಕ...
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕಟುವಾಗಿ ಟೀಕಿಸುವವರು, ಒಬ್ಬೊಬ್ಬರಾಗಿ ನಾನಾ ದೇಶಗಳಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಹತ್ಯೆಗೀಡಾಗಿದ್ದಾರೆ. ಜೈಲುವಾಸಿಗಳಾಗಿದ್ದಾರೆ! ಈ ಕುರಿತ ವಿಸ್ತಾರ Explainer ಇಲ್ಲಿದೆ.
ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸುತ್ತೇವೆ ಎಂದು ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸವರ್ಷದ ಸಂಕಲ್ಪ ಮಾಡಿದ್ದರು. ಅದರ ಬೆನ್ನಲ್ಲೇ ಉಕ್ರೇನ್ನಿಂದ ಪ್ರತಿದಾಳಿಯೂ ತೀವ್ರ ಸ್ವರೂಪ ಪಡೆದಿದೆ.
ದೇಶದ ಗಡಿಯಲ್ಲಿ ಯೋಧರು ಪೆಟ್ಟು ತಿನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ರಾಹುಲ್ ಗಾಂಧಿ (Rahul Gandhi) ಈಗ ಭಾರತದ ಪರಿಸ್ಥಿತಿಯನ್ನು ಉಕ್ರೇನ್ ಪರಿಸ್ಥಿತಿಗೆ ಹೋಲಿಸಿದ್ದಾರೆ.
ಉಕ್ರೇನ್ ಪಡೆಯು ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದ ಕ್ಲಿಮೋವ್ಸ್ಕಿ ಜಿಲ್ಲೆ ಮೇಲೆ ಡ್ರೋನ್ ದಾಳಿ (Russia-Ukraine war) ನಡೆಸಿದೆ. ಜನವರಿ 5ರಿಂದ ರಷ್ಯಾವು ಉಕ್ರೇನ್ ಮೇಲೆ ಸಂಘಟಿತ ಬಲದೊಂದಿಗೆ ಮುಗಿಬೀಳಲಿದೆ ಎಂದು ಅಧ್ಯಕ್ಷ ಪುಟಿನ್ ಹೇಳಿಕೆ ಬೆನ್ನಲ್ಲೇ...
ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ನಾಶಪಡಿಸಲು ಉಕ್ರೇನ್ ಅನ್ನು ದಾಳವಾಗಿ ಪ್ರಯೋಗಿಸಲು ಯತ್ನಿಸುತ್ತಿವೆ. ಆದರೆ ಅದಕ್ಕೆ ರಷ್ಯಾ ಬಿಡುವುದಿಲ್ಲ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia-Ukraine war) ಹೇಳಿದ್ದಾರೆ.