ಏಪ್ರಿಲ್ 14 ರಂದು ಮೇಷ ಸಂಕ್ರಾಂತಿ (Mesha Sankranti 2023 ). ಈ ದಿನವನ್ನು ರಾಜ್ಯದ ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯಾಗಿ ಆಚರಿಸಲಾಗುತ್ತದೆ. ಈ ದಿನದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.
Ugadi 2023: ಮನೆಯಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ದೇವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ತಾತನ ಕಾಲಿಗೆ ಬಿದ್ದು ಅವ್ಯಾನ್ ದೇವ್ ಆಶೀರ್ವಾದ ಪಡೆದಿದ್ದಾನೆ.
Ugadi 2023: ಯುಗಾದಿ ಹಬ್ಬದಂದು ಬಾಗಲಕೋಟೆಯಲ್ಲಿ ನಡೆಯುವ ಇಲಾಳ ಮೇಳದ ಭವಿಷ್ಯ ಹೊರಬಿದ್ದಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುವ ಶುಭ ಸುದ್ದಿ ನೀಡಿದ್ದರೆ, ಅಗ್ನಿ ಅವಘಡ ಹಾಗೂ ಪಂಚಭೂತಗಳಲ್ಲಿ ವಿಕೋಪ ಕಾಣಿಸಿಕೊಳ್ಳಲಿದೆ ಎಂದು ಫಲ ಭವಿಷ್ಯ ನುಡಿಯಲಾಗಿದೆ.
ಹಬ್ಬಗಳನ್ನು ಆಚರಿಸಿಕೊಂಡೂ, ಹೆಚ್ಚುವರಿ ತಿನಿಸುಗಳ ಕಡೆಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಹೇಗೆ? ಕಣ್ಣಮುಂದೆ ಹಲವಾರು ಸಿಹಿತಿನಿಸುಗಳಿದ್ದರೂ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಹೇಗೆ?
ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ನಾಡಿನ ಇಬ್ಬರು ರಸಋಷಿಗಳಾದ ಬೇಂದ್ರೆ ಹಾಗೂ ಕುವೆಂಪು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.
ನಗರದ ವಿವಿಧ ಮಾರುಕಟ್ಟೆಗಳಲ್ಲಿ ಯುಗಾದಿ ಹಿಂದಿನ ರಾತ್ರಿ ಹಾಗೂ ಯುಗಾದಿಯ ಮುಂಜಾನೆ ವ್ಯಾಪಾರ ಜೋರಾಗಿ ನಡೆದಿದೆ. ಬೆಳ್ಳಂಬೆಳಗ್ಗೆ ಕೆ.ಆರ್. ಮಾರುಕಟ್ಟೆಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.
ರಾಜ ಮಾರ್ಗ ಅಂಕಣ : ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿಯು ನಳನಳಿಸಿ ಹೊಸ ಉಲ್ಲಾಸ ತುಂಬಿಕೊಳ್ಳುವಂತೆ ನಮ್ಮೊಳಗೂ ಹೊಸ ಸಂಭ್ರಮ ಮನೆ ಮಾಡಲಿ ಎನ್ನುವುದು ಹಾರೈಕೆ.
Ugadi Horoscope 2023 : ಹೊಸ ಸಂವತ್ಸರ ಬಂದಿದೆ. ಈ ಶೋಭಕೃತು ನಾಮ ಸಂವತ್ಸರದಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ನಿಮ್ಮ ರಾಶಿಗಿರುವ ಶುಭಾಶುಭ ಫಲಗಳೇನು? ತಿಳಿಯಲು ಇಲ್ಲಿ ಓದಿ.
ಯುಗಸ್ಯ ಆದಿಃ ಯುಗಾದಿಃ ಅಂದರೆ ಯುಗದ ಆರಂಭ ಯುಗಾದಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಯುಗಾದಿಯ ಈ (Ugadi 2023) ಸಂಭ್ರಮದ ಸಂದರ್ಭದಲ್ಲಿ ಈ ಹಬ್ಬದ ವಿಶೇಷ, ಆಚರಣೆಯ ಮಹತ್ವ ಹಾಗೂ ಸಂದೇಶವನ್ನು ವಿವರಿಸುವ ವಿಶೇಷ ಲೇಖನ ಇಲ್ಲಿದೆ.
ಈ ಬಾರಿಯ ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಟ್ರೆಡಿಷನಲ್ ಉಡುಪುಗಳು ಆಗಮಿಸಿದ್ದು, ಅವುಗಳಲ್ಲಿ 3 ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವು ಯಾವ್ಯುವು? ಯಾವ್ಯಾವ ಶೇಡ್ಗಳಲ್ಲಿ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ವಿವರ.