WPL 2023: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನ ಸಾಧಕರು ಇವರು
ಕಾಂಗ್ರೆಸ್ ಪಕ್ಷ ನಮ್ಮ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜನರು ಯಾವತ್ತಿದ್ದರೂ ಬಿಜೆಪಿ ಪರವಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Hosadurga News: ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ರೈತರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಖರೀದಿ ಕೇಂದ್ರಕ್ಕೆ ರಾಗಿ ತಂದು ನಾಲ್ಕು ದಿನವಾದರೂ ತೂಕಕ್ಕೆ ಹಾಕುತ್ತಿಲ್ಲ. ದಲ್ಲಾಳಿಗಳ ಹಾವಳಿ ಮಿತಿಮೀರಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
Rahul Gandhi: ಮೋದಿ ಉಪನಾಮ ಇರುವವರೆಲ್ಲರೂ ಕಳ್ಳರೇ ಎಂದು ಹೇಳುವ ಮೂಲಕ ಲೋಕಸಭೆಯಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರೀಗ ಕೋಲಾರದಿಂದಲೇ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ ಎಂದು ತಿಳಿದುಬಂದಿದೆ.
Ripponpet News: ಕಿಡಿಗೇಡಿಗಳು ಕುಮದ್ವತಿ ನದಿ ನೀರಿಗೆ ಮೈಲುತುತ್ತು ಬೆರಿಸಿದ್ದರಿಂದ ಮೀನುಗಳು ಸೇರಿದಂತೆ ಲಕ್ಷಾಂತರ ಜಲಚರ ಪ್ರಾಣಿ ಪ್ರಭೇದಗಳ ಸಾವಿಗೀಡಾಗಿವೆ.
Bommanahalli News: ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಬಿಎಂಪಿ (BBMP) ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಗೋಡೆ ಮೇಲೆ ಹಾಕಲಾಗಿದ್ದ ಪಕ್ಷಗಳ ಪೋಸ್ಟರ್ ಅನ್ನು ತೆಗೆದುಹಾಕುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ (BJP) ಪೋಸ್ಟರ್ ಬಿಟ್ಟು ಕಾಂಗ್ರೆಸ್...
ಚಿಕ್ಕಮಗಳೂರಿನ ತರೀಕೆರೆಯಲ್ಲಿ ಸಂಭವಿಸಿದ ಭೀಕರ ಅಪಘಾತ (Road accident) ಇಬ್ಬರು ಯುವಕರ ಪ್ರಾಣವನ್ನು ಕಸಿದುಕೊಂಡಿದೆ. ಅಪಘಾತದಲ್ಲಿ ಸ್ಕೂಟರ್ ಗುರುತೇ ಹಚ್ಚಲಾಗದಷ್ಟು ಚಿಪ್ಪಾಚೂರಾಗಿದೆ.
ಕಾರಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ದೂರದ ಚಿತ್ತೂರಲ್ಲಿ ಬಚ್ಚಿಕೊಂಡಿದ್ದ ಕಳ್ಳರನ್ನು (Theft Case) ಸರ್ಜಾಪುರ ಪೊಲೀಸರು (Sarjapur police) ಬಂಧಿಸಿದ್ದಾರೆ. ಮದುವೆ ಒಡವೆ ಕದ್ದವರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮತ್ತೊಂದು ಕಡೆ ಕೆಂಗೇರಿ ಪೊಲೀಸರು ಬೈಕ್ ಕಳ್ಳನನ್ನು...
Ayanur Manjunath: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಆಯನೂರು ಮಂಜುನಾಥ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಆಕ್ರೋಶಗೊಂಡಿದ್ದು, ಆಯನೂರಿಗೆ ಟಿಕೆಟ್ ನೀಡಿದರೆ...
16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(hardik pandya) ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಧೋನಿ(MS Dhoni) ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
Ramzan Fast: ಮಾರ್ಚ್ 23ರಿಂದ ರಂಜಾನ್ ಮುಗಿಯುವವರೆಗೆ ಅಂದರೆ, ಏಪ್ರಿಲ್ 21ರವರೆಗೆ ಕೇರಳದ ಪುರಸಭೆಯಲ್ಲಿ ನಿತ್ಯ ಸಂಜೆ 6.39ಕ್ಕೆ ಸೈರನ್ ಮೊಳಗಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.