IPL Records: ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಟಾಪ್ 5 ಆಟಗಾರರು
ಕಗ್ಗಲೀಪುರ ಪಿಯು ವಿದ್ಯಾರ್ಥಿನಿ ಅನುಮಾನಸ್ಪಾದ ಸಾವು ಗ್ಯಾಂಗ್ ರೇಪ್ ಎಂಬ ಸಂಶಯ ಮೂಡಿದೆ. ಬಾಲಕಿಯ ಮೂವರು ಸ್ನೇಹಿತರು ಜತೆಗಿರುವ ಆ ಒಂದು ಚಿತ್ರ ಈಗ ಪೊಲೀಸರಿಗೆ ಸಿಕ್ಕಿದೆ.
Karwar News: ವಿಧಾನ ಪರಿಷತ್ ಸದಸ್ಯರಾದಾಗಿನಿಂದಲೂ ಗಣಪತಿ ಉಳ್ವೇಕರ್ ತಮ್ಮ ವ್ಯಕ್ತಿತ್ವವನ್ನು ಮಾತ್ರ ಬದಲಿಸಿಕೊಂಡಿಲ್ಲ. ಹೀಗಾಗಿ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.
Congress Tcket: ಬಿ.ಕೆ.ಸಂಗಮೇಶ್ವರ ಅವರಿಗೆ ಭದ್ರಾವತಿ, ಮಧು ಬಂಗಾರಪ್ಪ ಅವರಿಗೆ ಸೊರಬ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಾಗರದಿಂದ ಕಾಂಗ್ರೆಸ್ ಟಿಕೆಟ್ ಲಭಿಸಿದೆ.
Robbery Case: ಬೈಕ್ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಕು ತೋರಿಸಿ 6 ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ದರೋಡೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇತ್ತ ಲಕ್ಷ ಲಕ್ಷ ಹಣ ಕಳೆದುಕೊಂಡವರು ಕಣ್ಣೀರು ಹಾಕುತ್ತಿದ್ದಾರೆ.
Road Accident: ಕಳಸದಲ್ಲಿ ಶನಿವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪ್ರಪಾತಕ್ಕೆ ಉರುಳಿದ್ದರೆ ಇತ್ತ ಹೊಸೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಲಿಂಗಾಯತ ಪಂಚಮಸಾಲಿಗಳಿಗೆ ನೀಡಿರುವ ಮೀಸಲಾತಿಯನ್ನು ವಿಜಯಾನಂದ ಕಾಶಪ್ಪನವರ್ ಧಿಕ್ಕರಿಸಿದ್ದಾರೆ. ಇದರೊಂದಿಗೆ ಹೋರಾಟ ಸಮಿತಿಯನ್ನು ಬಿರುಕು ಮೂಡಿದಂತಾಗಿದೆ.
ಡಬಲ್ ಇಂಜಿನ್ ಸರ್ಕಾರದ ಕಾರಣಕ್ಕೆ ನಿರ್ಮಾಣವಾದ ಮೆಡಿಕಲ್ ಕಾಲೇಜುಗಳಲ್ಲಿ ಒಂದು ಚಿಕ್ಕಬಳ್ಳಾಪುರದಲ್ಲೂ ಇದೆ ಎಂದು ಸಿಎಂ ಬೊಮ್ಮಾಯಿ ಸರ್ಕಾರವನ್ನು ಮೋದಿ ಶ್ಲಾಘಿಸಿದರು.
Rahul Gandhi: ಮೋದಿ ಉಪನಾಮ ಪ್ರಕರಣ ಒಂದೇ ಅಲ್ಲ, ರಾಹುಲ್ ಗಾಂಧಿ ವಿರುದ್ಧ ಹಲವು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಬಹುತೇಕ ಕೇಸ್ಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.
ರಾಜ್ಯ ಸರ್ಕಾರ ಪಂಚಮಸಾಲಿ ಲಿಂಗಾಯತರಿಗೆ ಶೇ. 2ರಷ್ಟು ಮೀಸಲಾತಿ (Panchamasali Reservation) ಹೆಚ್ಚಿಸಿದ್ದನ್ನು ಹೋರಾಟ ಸಮಿತಿ ಒಪ್ಪಿಕೊಂಡಿದ್ದು, ಹೋರಾಟವನ್ನು ಹಿಂದೆ ಪಡೆದಿದೆ.
ಈ ಹಿಂದೆಯೂ ಖವಾಜಾ ಆಸಿಫ್ ಪಾಕಿಸ್ತಾನ ದಿವಾಳಿ ಆಗಿದೆ ಎಂದು ಹೇಳಿದ್ದರು. ನಾವೀಗ ದಿವಾಳಿಯಾಗಿರುವ ದೇಶದಲ್ಲಿ ಇದ್ದೇವೆ. ಇಲ್ಲಿನ ಆರ್ಥಿಕ ಸಂಕಷ್ಟದ ಹೊಣೆಯನ್ನು ಪ್ರತಿಯೊಬ್ಬ ರಾಜಕಾರಣಿಯೂ ಹೊರಬೇಕು. ನಾವೇ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದರು.